ವೆಸ್ಟ್ ಇಂಡೀಸ್‍ನ ಕ್ರಿಕೆಟ್ ಆಟಗಾರರು ಕೇವಲ ಆನ್ ಫೀಲ್ಡ್ ನಲ್ಲಿ ಮಾತ್ರ ಸಖತ್ ಜೋಶ್ ಆಗಿ ಸ್ಟೆಪ್ ಹಾಕ್ತಾರೆ ಅಂದುಕೊಂಡಿದ್ದ ಅಭಿಮಾನಿಗಳು ಇದೀಗ ಭಾರತದ ಒಂದು ಜಾಹೀರಾತು ನೋಡಿ ಫುಲ್ ಫದಾ ಆಗೋಗ್ಬಿಟ್ಟಿದಾರೆ.. ವಿಶ್ವ ಟಿ20 ಪಂದ್ಯಕ್ಕೂ ಮುನ್ನ ಚಾಂಪಿಯನ್ ಹಾಡಿನ ಮೂಲಕ ಜಗತ್‍ಜಾಹೀರಾಗಿದ್ದ ಬ್ರಾವೋ ಹಾಗೂ ತನ್ನ ಸ್ಪೋಟಕ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿ ಬಳಗವನ್ನೆ ಇಟ್ಕೊಂಡಿರೋ ಕ್ರಿಸ್ ಗೇಲ್ ಭಾರತದ ಕಾಂಡೋಮ್ ಜಾಹಿರಾತಿನಲ್ಲಿ ಕಾಣುಸ್ಕೊಂಡಿದ್ದಾರೆ.. ಅಷ್ಟೇ ಅಲ್ದೇ ಅದ್ರಲ್ಲಿ ಸೂಪರ್ ಡೂಪರ್ ಸ್ಟೆಪ್ ಕೂಡ ಹಾಕಿದಾರೆ.. ಅವರಿಬ್ಬರಿಗೇನೂ ಕಮ್ಮಿ ಇಲ್ಲದ ಹಾಗೆ ನಮ್ಮ ದೇಶದ ತರುಣಿಯರೂ ಕೂಡ ಸಖತ್ ಸ್ಟೆಪ್ ಹಾಕಿರೋ ವಿಡೀಯೋ ಇಲ್ಲಿದೆ ನೋಡಿ…
https://www.youtube.com/watch?v=IAIrKOpNTfc
Like us on Facebook The New India Times
POPULAR STORIES :
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!