No menu items!
12.1 C
Munich
Saturday, May 2, 2026

`ಟೈಮ್ಸ್ ನೌ' ಎಡಿಟರ್ ಇನ್ ಚೀಫ್ ಹುದ್ದೆಯಿಂದ ಅರ್ನಬ್ ಹೊರಕ್ಕೆ

Must read

ಅರ್ನಬ್ ಗೋಸ್ವಾಮಿ ಡಿಬೇಟ್ ಅಂದ್ರೆ ಸಾಕು‌ ಎಲ್ಲೆಡೆ ಫುಲ್ ಫೇಮಸ್..ಸದ್ಯಕ್ಕೆ ಟೈಮ್ಸ್ ನೌ ಸುದ್ದಿ ವಾಹಿನಿಯ ಪ್ರತಿಷ್ಠಿತ ಎಡಿಟರ್ ಇನ್ ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ ಅರ್ನಬ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.. ಹೀಗೆ ರಾಜೀನಾಮೆ ನೀಡೋಕೆ ಕಾರಣವಾಗಿರೋದು ತಾವೆ ಸ್ವತಃ ಬ್ಯುಸಿನೆಸ್ ಒಂದನ್ನ ಮಾಡಬೇಕು ಅಂದುಕೊಂಡಿದ್ದಾರಂತೆ.. ಸದ್ಯಕ್ಕೆ ತಾವೇ ಹೊಸದೊಂದು ಸುದ್ದಿ‌ ಸಂಸ್ಥೆಯನ್ನ ಶುರು ಮಾಡಲಿದ್ದಾರೆ ಅಂತ ಕೂಡ ಹೇಳಲಾಗ್ತಿದೆ.. ಸದ್ಯಕ್ಕೆ ಮಾತುಗಾರಿಕೆ ಹಾಗೆ ವಾಕ್ ಚಾತುರ್ಯದಿಂದ ಫೇಮಸ್ ಆಗಿರೋ ಅರ್ನಬ್ ಅವ್ರ ಮುಂದಿನ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ತನ್ನ ವಾದದ ಮೂಲಕ ಕಠೋರ ಮಾತುಗಳ ಮೂಲಕ ಪಾಕಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿರೋ ಅರ್ನಬ್ ಅವರಿಗೆ ವಿಶೇಷ ಭದ್ರತೆಯನ್ನ ಕೂಡ ಒದಗಿಸಲಾಗಿದೆ..

ತಮ್ಮ ಪತ್ರಿಕ ವೃತ್ತಿಯನ್ನ 1995 ರಲ್ಲಿ ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಶುರು ಮಾಡಿದ್ರು..

2006 ರಿಂದ ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕು ಮೊದಲು ಎನ್.ಡಿ.ಟಿ.ವಿ ಯಲ್ಲೂ ಕೆಲಸ ಮಾಡಿದ್ದಾರೆ

Like us on Facebook  The New India Times

POPULAR  STORIES :

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article