ಭಾವನಾತ್ಮಕ ಸಂಬಂಧ ಕೇವಲ ಬುದ್ದಿವಂತ ಪ್ರಾಣಿ ಮನುಷ್ಯನಲ್ಲಿ ಮಾತ್ರ.. ಅದು ಬಿಟ್ರೆ ಇನ್ಯಾವ ಪ್ರಾಣಿಗಳಲ್ಲೂ ಇಲ್ಲ ಅಂತಾರೆ ದೊಡ್ಡೋರು..! ಆದ್ರೆ ಪೆಂಗ್ವಿನ್‍ನಲ್ಲೂ ರಿಲೇಷನ್ ಶಿಪ್‍ಗೆ ಅನ್ನೋ ಬಂಧ ಇದೆಯಾ..? ಅನ್ನೋ ಪ್ರಶ್ನೆ ಈ ವಿಡಿಯೋ ನೋಡುದ್ಮೇಲೆ ಶುರುವಾಗತ್ತೆ.. ಭೇಟೆಗಾಗಿ ಹೊರಗಡೆ ಹೋಗಿದ್ದ ಪತಿ ಪೆಂಗ್ವಿನ್ ವಾಪಾಸ್ ಬಂದಾಗ ತನ್ನ ಪತ್ನಿಯ ಜೊತೆ ಇನ್ನೊಂದು ಗಂಡು ಪೆಂಗ್ವಿನ್ ಇರೋದನ್ನ ನೋಡಿದ್ದೇ ತಡ ರೋಶಾವೇಶದಿಂದ ಕಾದಾಟಕ್ಕಿಳಿದಿದೆ.. ಅದು ಎಷ್ಟರ ಮಟ್ಟಿಗೆ ಅಂದ್ರೆ.. ಆ ಇನ್ನೊಂದು ಗಂಡು ಪೆಂಗ್ವಿನ್.. ಅಯ್ಯಪ್ಪೋ ನಾನ್ ಸತ್ತೇ ಅಂತ ಚೀರಾಡ್ತಾ ಓಡೋಗೋ ಮಟ್ಟಿಗೆ.. ಈಗ ಹೇಳಿ ಪ್ರಾಣಿಗಳಲ್ಲೂ ಮಧುರ ಬಾಂಧವ್ಯಗಳಿರೊಲ್ವಾ..?
https://www.youtube.com/watch?v=HwRA0cU0mPE
Like us on Facebook The New India Times
POPULAR STORIES :
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ
ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!