2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Must read

ಈಗ ಎಲ್ಲೆಡೆ ಹೊಸ ಎರಡು ಸಾವಿರ ರೂಪಾಯಿ ನೋಟಿನದ್ದೇ ಸುದ್ದಿ,  ಹೊಸ ನೋಟಿನ ಜೊತೆ ಸೆಲ್ಫಿಯ ಚಿತ್ರಗಳು ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿವೆ. ಆದರೆ ಇಲ್ಲೊಬ್ಬ ಯುವಕ ಎರಡು ಸಾವಿರ ರೂಪಾಯಿ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಲು, 30 ನಿಮಿಷ ಹೊಸ ನೋಟನ್ನು ನೀರಿನಲ್ಲಿ ಮುಳುಗಿಸಿ ನೋಡಿದ್ದಾನೆ ಮುಂದೇನಾಯ್ತು ಗೊತ್ತಾ ಈ ವೀಡಿಯೋ ನೋಡಿ.

https://www.youtube.com/watch?v=DutxHJ4w65U

Like us on Facebook  The New India Times

POPULAR  STORIES :

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾವು..!

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

- Advertisement -spot_img

More articles

- Advertisement -spot_img

Latest article