ನಾಯಿಗಳು ಅಂದ್ರೆ ಬಹಳ ನಿಯತ್ತಿನ ಪ್ರಾಣಿ ಅನ್ನೋ ಮಾತಿದೆ. ಅದು ನಿಜವೂ ಸಹ. ಮನೆಯಲ್ಲಿ ನಾಯಿ ಇದ್ರೆ ಏನೋ ಒಂಥರಾ ಧೈರ್ಯ. ಅದರಲ್ಲೂ ಮುದ್ದಾದ ನಾಯಿಗಳಾದ್ರೆ ಅದೇ ಪ್ರಪಂಚ..! ಅವುಗಳ ಜೊತೆ ಆಟ ಆಡ್ತಾ ಆಡ್ತಾ ದಿನ ಕಳೆದಿದ್ದೇ ಗೊತ್ತಾಗಲ್ಲ..! ಹಾಗೆಯೇ ಕಿರಿಕ್ ಕೀರ್ತಿಮನೆಯಲ್ಲಿರೋ ಈ ಭೀಮ್ ಅನ್ನೋ ಗೋಲ್ಡನ್ ರಿಟ್ರೀವರ್ ನಾಯಿ ಸಹ ಅದೇ ಗುಂಪಿಗೆ ಸೇರುತ್ತೆ..! ಮೂರೂವರೆ ವರ್ಷದ ಈ ನಾಯಿ ಮನೆಯ ಫ್ಯಾಮಿಲಿ ಮೆಂಬರ್..! ಇಡೀ ದಿನ ಮನೆಯಲ್ಲಿ ಲವಲವಕೆಯಿಂದ ಓಡಾಡ್ತಾ, ತರ್ಲೆ ಮಾಡ್ತಾ ಇರೋ ಈ ನಾಯಿಯ ವಿಶೇಷ ಏನು ಗೊತ್ತಾ..? ಎಲ್ಲರೂ ನಗುನಗ್ತಾ ಇದ್ರೆ ಓಕೆ, ಯಾರಾದ್ರೂ ಮನೆಯಲ್ಲಿ ಜಗಳ ಆಡಿದ್ರೆ, ಕೂಗಾಡಿದ್ರೆ, ಹೊಡೆಯೋ ತರ ನಾಟಕ ಆಡಿದ್ರೆ ಮುಗೀತು ಕಥೇ. ಇಡೀ ಬೆಂಗಳೂರು ಒಂದಾಗೋ ಹಾಗೆ ಕೂಗಾಡಿ, ಬೊಗಳಿ ರಂಪ ಮಾಡಿಬಿಡ್ತಾನೆ ಈ ಭೀಮ್..! ಇವನಿಂದಾಗಿ ಮನೆಯಲ್ಲಿ ನೋ ಜಗಳ ಅಂತಾರೆ ಫ್ಯಾಮಿಲಿಯವರು..! ಹಾಗೇ ಇವನಿಗೆ ಗರ್ಲ್ ಫ್ರೆಂಡ್ ಸಹ ಇದ್ದಾಳೆ, ಇವನ ಆಟಗಳು ಏನೇನು ಅಂತ ಗೊತ್ತಾಗಬೇಕು ಅಂದ್ರೆ ಈ ವೀಡಿಯೋ ನೋಡಬೇಕು..! ನೋಡಿ, ಭೀಮುಗೆ ಭೇಷ್ ಹೇಳಿ..!
- POPULAR STORIES :
- ಗೂಳಿಯ ಹೊಟ್ಟೆಯಲ್ಲಿತ್ತು 20 ಕೆ.ಜಿ ಪ್ಲಾಸ್ಟಿಕ್..!
- ಭಾರತದ ಈ ಸಾಹಸಿ ಬೈಕಿನಲ್ಲೇ ಒಂದುವರೆ ವರ್ಷದಲ್ಲಿ 5 ಖಂಡ, 14 ದೇಶಗಳನ್ನು ಸುತ್ತಿದ..!
- ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್
- ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?
- ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!
- ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!
- ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!
- ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!
- 10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?
- ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!
- ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!
- ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?
- ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!
- ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
