ನೀವು ಮೊಬೈಲ್ ನಂಬರ್ ಖರೀದಿ ಮಾಡ್ಕೊಳ್ವಾಗ ಏನಾದ್ರೂ ನಿಮ್ಮ ಐಡಿ ಕಾರ್ಡ್ ದಾಖಲಾತಿ ನೀಡಿದ್ರೆ ಕೂಡಲೆ ನಿಮ್ಮ ಆಧಾರ್ ನೊಂದಣಿಯನ್ನೂ ಮಾಡ್ಕೊಳ್ಳಿ. ಯಾಕಂದ್ರೆ ದೇಶದ ಎಲ್ಲಾ ಮೊಬೈಲ್ ಸಂಖ್ಯೆಗಳಿಗೂ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡ್ಬೇಕು ಎಂಬ ತೀರ್ಪನ್ನು ಸುಪ್ರೀಂ ಕೊರ್ಟ್ ಆದೇಶ ನೀಡಿದ್ದು ಇದಕ್ಕೆ ಇನ್ನು ಒಂದು ವರ್ಷಗಳ ಕಾಲ ಕಾಲಾವಕಾಶ ನೀಡಿದೆ. ದೇಶದಲ್ಲಿ ಒಟ್ಟು ನೂರು ಕೋಟಿಗೂ ಅಧಿಕ ಮೊಬೈಲ್ ಬಕೆದಾರರಿದ್ದು ಪ್ರೀಪೇಯ್ಡ್ ಚಂದಾದಾರರು ಸೇರಿದಂತೆ ಪ್ರತಿಯೊಬ್ಬರು ಆಧಾರ್ ನಂಬರ್ ನೊಂದಣಿ ಮಾಡಿಸಲೇಬೇಕು ಎಂದು ಆದೇಶ ನೀಡಿದೆ. ಇನ್ನು ಪ್ರೀಪೆಯ್ಡ್ ಸಿಮ್ ಗ್ರಾಹಕರು ಪ್ರತಿ ಬಾರಿಯೂ ರಿಚಾರ್ಜ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ತಮ್ನ ಸಂಪೂರ್ಣ ವಿವರಗಳಿರುವ ಫಾರ್ಮ್‍ನ್ನು ಭರ್ತಿ ಮಾಡಿಕೊಡುವಂತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.
ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ