ವಾಟ್ಸ್ ಆ್ಯಪ್ ಇಂದು ಪ್ರತಿಯೊಬ್ಬನ ಜೀವನದಲ್ಲಿ ಬೆರೆತು ಹೋಗಿದೆ,ಅಲ್ವೇನು? ಹಾಗಿದ್ರೆ ನಿಮಗೆಲ್ಲಾ ಒಂದು ಸಣ್ಣ ಕೆಟ್ಟ ಸುದ್ದಿ ಹೇಳ್ತೀವಿ ನೋಡಿ. ನಿಮ್ಮೆಲ್ಲರ ಅಚ್ಚುಮೆಚ್ಚಿನ ಈ ವಾಟ್ಸ್ ಆ್ಯಪ್‍ನ್ನು ಅತೀ ಶೀಘ್ರದಲ್ಲಿ ನಿಷೇಧಿಸುತ್ತಿದ್ದಾರಂತೆ!
ಹೌದು! ಇದು...
ಇಂಡಿಯಾ-ಪಾಕಿಸ್ತಾನದ ಹುಸೇನ್ ವಾಲಾ ಗಡಿಯಲ್ಲಿ ನಡೆದ 40 ನಿಮಿಷಗಳ ಧ್ವಜ ಇಳಿಸುವ ಕಾರ್ಯಕ್ರಮದಲ್ಲಿ ಇಂಡಿಯಾ-ಪಾಕ್ ಸೈನಿಕರು ಕೈಕೈ ಮಿಲಾಯಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ವಾಘಾ ಗಡಿ ದ್ವಾರಕ್ಕೆ ಸಮೀಪ ಇರುವ ಹುಸೈನ್ ವಾಲಾ...
ಇತಿಹಾಸ ಮರುಕಳುಹಿಸಿದೆ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳ ಘರ್ಜನೆ ಶುರುವಾಗಿದೆ..! ಅದರಲ್ಲೂ ಕನ್ನಡಿಗರು ಗುರುವಾಗಿ ಭಾರತ ತಂಡವನ್ನು ಕಟ್ಟಲು ಮುಂದಾಗಿದ್ದಾರೆ..! ಈಗಾಗಲೇ ಒಬ್ಬ ಗುರು, ಗುರು ಎಂದರೆ ಯಾರೆಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ..!...
ಅನುಪಮಾ ಶೆಣೈ ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಮಾಜಿ ಸಚಿವ ಪರಮೇಶ್ವರ್ ನಾಯಕ್ ವಿರುದ್ದ ಫೇಸ್‍ಬುಕ್‍ನಲ್ಲಿ ಹರಿಹಾಯ್ದಿದ್ದು, ಕೊನೆಗೆ ಮೊನ್ನೆ ಮೊನ್ನೆ ಅದೇ ಪರಮೇಶ್ವರ್ ನಾಯಕನ್ನು ಸಚಿವ ಸಂಪುಟದಿಂದ ಕಿತ್ತೆಸೆದ ಬಳಿಕ ಅವರ...
ಜಿಗರ್ ಥಂಡಾ.... ಕಿಚ್ಚನ ಕನಸಿನ ಕೂಸು. ಗಾಂಧಿನಗರದ ಗಲ್ಲಿಗಳಲ್ಲಿ ಸುದ್ದಿ ಮಾಡ್ತಾನೇ ಬಂದ ಈ ಥಂಡಾ, ಈ ವಾರ ತೆರೆಗೆ ಅಪ್ಪಳಿಸ್ತಾ ಇದೆ. ಕಂಚಿನ ಕಂಠದ ಆರ್ಮುಗಂ ರವಿಶಂಕರ್ ಅಭಿನಯದ ೫೦ನೇ ಸಿನಿಮಾ...
ಟೀಮ್ ಇಂಡಿಯಾದ ಕೋಚ್ ಹುದ್ದೆ ಅನಿಲ್ ಕುಂಬ್ಳೆ ಪಾಲಾಗಿದೆ. ಭಾರೀ ಪೈಪೋಟಿಯ ನಡುವೆಯೂ ಕುಂಬ್ಳೆ ಕೋಚ್ ಆಗಿರೋದು ರವಿಶಾಸ್ತ್ರಿಗೆ ಮುಖಭಂಗವಾಗಿದೆ. ಭಾರತ ಕಂಡ ಹನ್ನೊಂದು ಕೋಚ್ ಗಳಲ್ಲಿ ಏಳನೇ ಭಾರತೀಯ ಕೋಚ್ ಆಗಿ...
ವಿಶಾಲ್ ಹೊಸದಾಗಿ ಮನೆ ಖರೀದಿಸುವ ಖಯಾಲಿಯಿಂದ ಲೋನ್ ಗೆ ಅರ್ಜಿ ಸಲ್ಲಿಸಿದ್ದ;ಹಾಗೂ ಅವನ ಕೈಗೆಟುಕುವ ಬಡ್ಡಿ ದರದಲ್ಲಿ ಬ್ಯಾಂಕ್ನಿಂದ ಲೋನ್ ಸಾಂಕ್ಷನ್ ಪತ್ರವೂ ತಲಪಿತು.ಈ ಖುಷಿಯನ್ನು ಸ್ನೇಹಿತನ ಬಳಿ ಹಂಚಿಕೊಳ್ಳೋಕೋಸ್ಕರ ಅವನ ಮನೆಗೆ...
ದೆಹಲಿಯ ಶಾಲಿಮಾರ್ ಬಾಗ್ ನಲ್ಲಿರುವ ಪ್ರಖ್ಯಾತ ಆಸ್ಪತ್ರೆಗಳಲ್ಲೊಂದಾದ ಫೊರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯರುಗಳು ಮಾಡಿರುವ ಅವಾಂತರದಿಂದ ರವಿ ರಾಯ್,(ವಯಸ್ಸು 24)ದೆಹಲಿಯ ಅಶೋಕ್ ವಿಹಾರ್ ನಿವಾಸಿ ಯ ಬಲಗಾಲಿಗೆ ಬದಲಾಗಿ ಎಡಗಾಲನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ.ರವಿಯವರು ತನ್ನ ಮನೆಯ...
ಒಂದು ಕಡೆ ನಮ್ಮ ಸಿನಿಮಾಗಳು ಚೆನ್ನಾಗೆ ಪದರ್ಶನ ಕಂಡ್ರು, ನಮ್ಮ ಸಿನಿಮಾಗಳಿಂತ ಒಮ್ಮೊಮ್ಮೆ ಬೇರೆ ಭಾಷೆಯ ಚಿತ್ರಗಳಿಗೆ ಅಧಿಕ ಬಿಲ್ಡಪ್ ಕೊಟ್ಟು ನಮ್ಮ ಪ್ರೇಕ್ಷಕರೆ ಆ ಸಿನಿಮಾವನ್ನ ನೋಡುವಂತೆ ಮಾಡಿ ಬಿಡುತ್ತಾರೆ.. ಹೀಗಾಗೆ...
ಕರ್ನಾಟಕದ ಗುಲ್ಬರ್ಗದಲ್ಲಿರುವ ಅಲ್ ಖಮರ್ ನರ್ಸಿಂಗ್ ಕಾಲೇಜ್ ನ 19ನೆ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ 3ನೇ ವರುಷದ ಸೀನಿಯರ್ ಹುಡುಗಿಯರ 8 ಮಂದಿಯ ತಂಡವು ರ‍್ಯಾಗಿಂಗ್ ಹೆಸರಲ್ಲಿ ದೌರ್ಜನ್ಯವೆಸಗಿತು. ರ‍್ಯಾಗಿಂಗ್...