ಇಬ್ಬರು ಹುಡುಗಿಯರು ನೋಡೋಕೆ ಸೇಮ್ ಟು ಸೇಮ್. ಒಬ್ಬಳು ಫ್ರಾನ್ಸ್ ನವಳಾದರೆ ಮತ್ತೊಬ್ಬಳು ಸುಮಾರು 4,000 ಮೈಲಿ ದೂರದಲ್ಲಿರುವ ನ್ಯೂಜೆರ್ಸಿಯವಳು. ಇವರಿಬ್ಬರ ವೃತ್ತಿ ಬೇರೆ ಬೇರೆ. ಒಬ್ಬಳು ನಟಿಯಾದರೆ, ಮತ್ತೊಬ್ಬಾಕೆ ಫ್ಯಾಶನ್ ಡಿಸೈನರ್....
ಕ್ರಿಕೆಟ್ ಜ್ವರಕ್ಕೆ ಬಳಲಿ ಬೆಂಡಾಗದವರೇ ಇಲ್ಲ. ಅಷ್ಟರಮಟ್ಟಿಗೆ ಕ್ರಿಕೆಟ್ ಹುಚ್ಚು ಹಿಡಿಸುತ್ತದೆ. ಅದರಲ್ಲೂ ವಿಚಿತ್ರ ಶೈಲಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚುವ ಕ್ರಿಕೇಟಿಗರು ಅಭಿಮಾನಿಗಳ ಹೃದಯದಲ್ಲಿ ಕಚಗುಳಿಯಿಟ್ಟುಬಿಡುತ್ತಾರೆ. ಇನ್ನು ಬ್ಯಾಟ್ಸ್ ಮೆನ್...
ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ ನಿಷ್ಠೆಯಿಂದಿರಬೇಕು. ಹೆಂಡತಿ ಮಕ್ಕಳಿಗಾಗಿ ಗಂಡ ಕಷ್ಟಪಟ್ಟು ದುಡಿಯುತ್ತಾನೆ. ಸಾಲಸೋಲ ಮಾಡುತ್ತಾನೆ. ಎಷ್ಟೇ ಕಷ್ಟ ಇದ್ದರೂ ತನ್ನ ಕುಟುಂಬ ಚೆನ್ನಾಗಿರಲಿ ಅಂತ ಬಯಸುತ್ತಾನೆ. ಎಲ್ಲಾ ಗಂಡಂದಿರು ಹೀಗಿರುವುದಿಲ್ಲ. ಆದರಲ್ಲೂ...
ಅವರಿಬ್ಬರೂ ಮಾಜಿ ಸೈನಿಕರು. ವಯಸ್ಸಾದ ಕಾರಣದಿಂದ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಬದುಕುತ್ತೇವೆ ಎಂಬ ಭರವಸೆ ಇಬ್ಬರಿಗೂ ಇರಲಿಲ್ಲ. ಆದರೂ ದೂರದ ಆಸೆಯೊಂದಿಗೆ ಆಸ್ಪತ್ರೆ ಸೇರಿದ್ದರು. ಈ ಪೈಕಿ ಒಬ್ಬನಿಗೆ ಎದ್ದೇಳುವ ತ್ರಾಣವೂ...
ಅದು ಯಾವ ಕೋನದಿಂದ ಜನರು ಇವರಲ್ಲಿ ದೇವರನ್ನು ಕಂಡರೋ..? ಭಕ್ತಿಯ ಪರಾಕಾಷ್ಠೆ, ಮೌಢ್ಯಕ್ಕೇ ಅದೇನು ಅಂತ ಹೇಳಲಿ ಭಗವಂತ..!. ದೇವರು ಅಂದರೇ ನಂಬಿಕೆ, ಅವನಿಗೆ ನಿಚ್ಚಳ ರೂಪವಿಲ್ಲ, ಅತೀಂದ್ರಿಯ ಶಕ್ತಿ. ಆದರೆ ದೇವರು...
ಹೇಗೆ ಹೇಳಲಿ, ಅವನೆಂದರೆ ಇಷ್ಟ! ಅವನೇ ಹೇಳುತ್ತಾನೆ ಎಂದು ಕಾದು ಕಾದು ಸಾಕಾಗಿದೆ! ನಾನೇ ತಡಮಾಡದೇ ಹೇಳಿ ಬಿಡಲೇ? ಇಲ್ಲ, ಅವನೇ ಹೇಳುತ್ತಾನೆ!
ಅಲ್ಲಿ ತನಕ ಕಾಯುವ ತಾಳ್ಮೆಯೂ ಈಗ ನನ್ನಲಿಲ್ಲ! ಅವನೋ ನನ್ನ...
ನಿದ್ರೆಯಲ್ಲಿ ನಡೆಯವ ಹವ್ಯಾಸ ಜಗತ್ತಿನಾದ್ಯಂತ ಹಲವರಿಗಿದೆ. ಆದರೆ ಬ್ರಿಟನ್ ನಲ್ಲಿ ಜನರು ನಿದ್ರೆ ಆವರಿಸಿದ ನಂತರ ಚಿತ್ರವಿಚಿತ್ರವಾಗಿ ಆಡಲು ಶುರುಮಾಡಿದ್ದರಂತೆ. ಇದನ್ನು ವೈದ್ಯಲೋಕ ಪುರುಸೋತ್ತಿಲ್ಲದ, ಒತ್ತಡದ ಜೀವನದ ಎಫೆಕ್ಟ್ ಎನ್ನುತ್ತಿದೆ. ಅಂದಹಾಗೆ ಬ್ರಿಟನ್...
ಮೈತ್ರಿಯಾ ಗೌಡ. ವಿವಾದಗಳ ಮೂಲಕ ಸುದ್ದಿಯಾದ ನಟಿ. ಸಿನಿಮಾ ನಟಿಯಾಗುವ ಲಕ್ಷಣಗಳಿದ್ದ ಸಾಮಾನ್ಯ ಸುಂದರಿ. ಬಸವೇಶ್ವರ ನಗರದ ಟ್ರಾಫಿಕ್ ಪೊಲೀಸ್ ಒಬ್ಬರ ಕಪಾಳಕ್ಕೆ ಬಿಗಿಯುವ ಮೂಲಕ ಸುದ್ದಿಯಾದರು. ಅವತ್ತು ಬಸವೇಶ್ವರ ನಗರ ಪೊಲೀಸ್...
ಫ್ಲೊರಿಡಾದ ಈ ಎಪ್ಪತ್ತುವರ್ಷದ ವೃದ್ದೆಯ ಹೆಸರು ಮೇರಿ ಆನ್ ಫ್ರಾಂಕೋ. ಈಗ್ಗೆ ಇಪ್ಪತ್ಮೂರು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಆಕೆಯ ಬೆನ್ನು ಮೂಳೆ ಮುರಿದಿತ್ತು. ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಅವತ್ತಿನಿಂದ ಕುರುಡಾಗಿ ಕಷ್ಟಪಟ್ಟು...