ಆತ ಹುಟ್ಟಿದಾಗ ಎಲ್ಲರೂ ಗೇಲಿ ಮಾಡಿದ್ರು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ರೀತಿ ಹುಟ್ಟಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಜನರು ಆತನನ್ನು ಹಾಡಿ-ಹೊಗಳುತ್ತಿದ್ದಾರೆ..! ಆತನ ಹೆಸರೇ ಮೋಯಿನ್...
ಖ್ಯಾತ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಬಹುದಿನದ ಗೆಳತಿ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರನ್ನು ವಿವಾಹವಾಗಿದ್ದಾರೆ. ಗುರುವಾರ ನಡೆದ ಮದುವೆಯಲ್ಲಿ ಅವರ ಗೆಳೆಯ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ...
ಎಷ್ಟೇ ದುಡಿದ್ರು ಹಣ ನಮ್ಮತ್ರ ಇರೋದೆ ಇಲ್ಲ. ಅದು ಖರ್ಚಾಗುತ್ತಲೇ ಇರುತ್ತದೆ. ಆದ್ರೆ ಸಿಟಿಯಲ್ಲೊಂದು ಸೈಟು, ಮನೆ ಮಾಡುವುದಂತೂ ಕಷ್ಟವಾಗುತ್ತೆ. ಎಷ್ಟೇ ದುಡಿದ್ರು ನಮ್ ಜನ ಸಾಲ ಸಾಲ ಅನ್ನೋದನ್ನ ಮಾತ್ರ ಬಿಟ್ಟಿಲ್ಲ....
ನಮ್ಮ ನಿಮ್ಮ ನಡುವೆ ಹತ್ತಾರು ಜನ ಅಂಗವಿಕಲರು ಬದುಕುತ್ತಿದ್ದಾರೆ. ಹೆಚ್ಚಿನವರು ತಾನು ಅಂಗವಿಕಲ ಎಂಬ ಕಾರಣಕ್ಕೆ ಕೊರಗುತ್ತಲೇ ಜೀವನ ದೂಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಅಂಗವೈಕಲ್ಯತೆಗೆ ಸವಾಲು ಹಾಕಿ ಉತ್ತಮ ಜೀವನ ಕಂಡುಕೊಂಡಿದ್ದಾರೆ....
"ನಿನ್ನ ಪ್ರೀತಿ ಎಷ್ಟೂ ಎತ್ತರವೋ, ನಾನಾ ಪ್ರೀತಿಗೆ ಅಷ್ಟೇ ಹತ್ತಿರ ಕಣೋ" ಗದ್ಗದಿತಳಾಗಿ ಹೇಳಿದಳು ಆ ತರುಣಿ.
ಅವಳ ಮಾತು ಹೀಗೆ ಅವನ ಕಿವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆ ಮಾತುಗಳನ್ನು ಹಾಡಿನ ರೀತಿ ಹೆಡ್...
ಓಲಾ’ ಕ್ಯಾಬ್ ಸೇವಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ‘ಬೈಕ್ ಟ್ಯಾಕ್ಸಿ’ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 2 ರಿಂದ ಈ ಸೇವೆಯನ್ನು ಅರಂಭಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಉಳಿದ ನಗರಗಳು, ರಾಜ್ಯಗಳಿಗೆ...
ನಾಲ್ಕು ತಿಂಗಳ ಪುಟ್ಟ ಮಗುವೊಂದಕ್ಕೆ ಎರಡು ತಿಂಗಳಲ್ಲಿ 20 ಬಾರಿ ಹೃದಯಘಾತವಾಗಿರುವ ಘಟನೆ ಸೋಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಜೀವ ಉಳಿಸಲು ನಗರ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಗು ಮುಂಚಿತ...
ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್ಆಪ್ ನಲ್ಲಿ ಹರಿಬಿಟ್ಟಿದ್ದ ಅಧಿಕಾರಿಯನ್ನ ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ಧಾರೆ.
ಬಂಧಿತ ಅಧಿಕಾರಿ ಆಂಧ್ರಪ್ರದೇಶದ ಸಿಕಿಂದರಬಾದ್ ಧನಲಕ್ಷ್ಮೀ ಬ್ಯಾಂಕ್...
ಇದೊಂದು ಸಹಜ ವಿಷಯ. ಪ್ರೀತಿ,ಜಾತಿ. ಮತ್ತು ಪ್ರಕೃತಿ. ಪ್ರೀತಿ, ಜಾತಿ ಸಾಧಾರಣವೆನ್ನಿಸಿದರೂ, ಪ್ರಕೃತಿ ಎಂಬ ಮೂರು ಮುಕ್ಕಾಲು ಅಕ್ಷರ ಸಾಧಾರಣವಲ್ಲ.
ಪ್ರೇಮಿಗಳ ಮಧ್ಯೆ ಧುತ್ ಅಂತ ಪ್ರತ್ಯಕ್ಷವಾಗುವ ಅಸ್ಪಷ್ಟ ವಿಲಕ್ಷಣ ಪಾತ್ರ "ಜಾತಿ". ಅದೊಂಥರ...
ಇಲ್ಲೊಂದು ಸಿಹಿ ಸುದ್ದಿ. ಸತತ 70 ದಿನಗಳ ವರೆಗೆ ಹಾಸಿಗೆಯಲ್ಲೇ ಮಲಗಿ ಬಿಂದಾಸ್ ಆಗಿ ನಿದ್ರೆಯಲ್ಲಿ ಮುಳುಗೇಳ್ತಾ ಆರಾಮಾವಾಗಿ ಇರಬಹುದು. ಹಾಗೆ ಮಾಡ್ತಾನೇ ಹಣವನ್ನೂ ಸಂಪಾದಿಸಬಹುದು. ಅರೆ ಇದ್ಯಾವುದಪ್ಪಾ ಇಷ್ಟು ಮಜವಾದ ಆಫರ್...