ಇತ್ತೀಚೆಗೆ ಆಕ್ಷನ್ ಪ್ರದಾನ ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಅವರ ತೂಕದ ಬಗ್ಗೆ ಹೆಚ್ಚಿನ ಗಮನ ಕೊಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ತೂಕ ಇಳಿಸಿಕೊಂಡು ನ್ಯೂ ಲುಕ್ ತಂದುಕೊಂಡಿದ್ದಾರೆ.ಹೌದು, ಸಖತ್ ದಪ್ಪ...
ರಾಜ್ ಕುಮಾರ್ ಬೇಕಾಬಿಟ್ಟಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಆಯ್ದುಕೊಳ್ಳುತ್ತಿದ್ದ ಕಥೆಯಲ್ಲಿನ ಮೌಲ್ಯವನ್ನು ಗ್ರಹಿಸುತ್ತಿದ್ದರು. ತಾನು ನಟಿಸುವ ಚಿತ್ರ ಚರಿತ್ರೆ ಆಗದಿದ್ದರೂ, ಒಂದೊಳ್ಳೇ ಸಂದೇಶ ಸಾರುವಂತಿರಬೇಕು ಎಂದು ಬಯಸಿದರು. ಅವರು ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ವಿಶಿಷ್ಟ...
ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ `ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ರಾಜ್ ಕುಮಾರ್ ಶಿವನ ಪಾತ್ರ ಮಾಡಿದ್ದರು. ಶಿವನ ಕೊರಳಿಗೆ ಡ್ಯೂಪ್ ಹಾವು ಬೇಡ, ಒರಿಜಿನಲ್ ಹಾವೇ ತರಿಸಿ ಎಂದರು ರಾಜ್...
ಕಲಾವಿದ ಮಂಡ್ಯ ರಮೇಶ್ ಅವರಿಗೆ ರಾಜ್ ಕುಮಾರ್ ಅವರನ್ನು ನೋಡಬೇಕೆಂಬ ಅದಮ್ಯ ಆಸೆಯಿತ್ತು. ಅವಕಾಶವು ಸಿಕ್ಕಿತ್ತು. ಅವತ್ತು ರಾಜ್ ಕುಮಾರ್ ತಮ್ಮ ಮನೆಯ ಅರಳಿಮರಕ್ಕೆ ನಮಸ್ಕರಿಸುತ್ತಾ ನಿಂತಿದ್ದರು. ಸೀದಾ ಅಲ್ಲಿಗೆ ಹೋದ ಮಂಡ್ಯ...
`ನೆಲವನ್ನು ಉತ್ತು ಬೆಳೆ ತೆಗೆಯಬೇಕು, ಅಂತಿಮ ದಿನಗಳಲ್ಲಿ ರೈತನಾಗಿ ಬದುಕಬೇಕು' ಇದು ರಾಜ್ ಕುಮಾರ್ ಅವರಿಗಿದ್ದ ಕಟ್ಟಕಡೆಯ ಆಸೆಯಾಗಿತ್ತು. ಅವರು ತೀರಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡಿದರು. ಸತ್ತನಂತರ ಅವರೇ ಕರೆಯುತ್ತಿದ್ದ...