ರಾಜಿಬ್ ಥಾಮಸ್ 24 ಮಕ್ಕಳ ತಂದೆ, ಈ ಪೈಕಿ 22 ಎಚ್ ಐ ವಿ ಪೀಡಿತ ಮಕ್ಕಳನ್ನು ಅವರು ದತ್ತು ತೆಗೆದುಕೊಂಡಿದ್ದಾರೆ. ಈ ಮಕ್ಕಳೆಲ್ಲ ಅವರನ್ನು ಪ್ರೀತಿಯಿಂದ ಪಾಪಾ ರೆಜಿ ಎಂದೇ ಕರೆಯುತ್ತಾರೆ....
ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!
ಗಂಡು ಹೆಣ್ಣಾಗುವುದು, ಹೆಣ್ಣು ಗಂಡಾಗುವುದನ್ನು ಅತೀ ವಿರಳವೆಂಬಂತೆ ಕೇಳಿದ್ದೇವೆ. ಕೆಲವೊಮ್ಮೆ ನೋಡಿದ್ದೇವೆಯೂ ಕೂಡಾ. ಅಂಥವರನ್ನು ನಮ್ಮ ಸಮಾಜ ವಿಭಿನ್ನವಾಗಿ...
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4 ರ ವಿನ್ನರ್ ಇನ್ನಿಲ್ಲ
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಸೀಸನ್ 4 ರ ವಿನ್ನರ್ ಮೆಬಿನಾ ಮೈಕೆಲ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣದ ಸಮೀಪ...
ಇದು ಮೊದಲ ಬಾರಿ ತಾಯಿ ಆದವರಿಗಾಗಿ
ಮೊದಲ ಬಾರಿ ತಾಯಿ ಆದಾಗ ಮಹಿಳೆಯರಲ್ಲಿ ಅನೇಕ ಆತಂಕಗಳು ಮನೆ ಮಾಡಿರುತ್ತವೆ. ಮಗುವಿನ ಪಾಲನೆ-ಪೋಷಣೆ ಅವರಿಗೆ ಚಿಂತೆ. ಇದಕ್ಕೆ ಇಲ್ಲಿ ಒಂದಿಷ್ಟು ಟಿಪ್ಸ್ ಇದೆ.
ಬಿಡುವಿನ ವೇಳೆಯ ಸದ್ಬಳಕೆ...
ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!
ಕೆಲವರಿಗೆ ಹುಚ್ಚು ಸಾಹಸಗಳನ್ನು ಮಾಡುವ ಹುಚ್ಚುತನಗಳಿರುತ್ತವೆ. ಅದೇ ಹುಚ್ಚುಗಳಿಗೆ ಅನೇಕರು ಬಲಿಯಾಗಿದ್ದಾರೆ. ಅದರೂ ಸಾಹಸ ಮಾಡುವ ತೆವಲುಗಳು ಮಾತ್ರ ಕಡಿಮೆಯಾಗಿಲ್ಲ. ಈ ಜಗತ್ತಿನಲ್ಲಿ ಅಸಾಮಾನ್ಯ ಸಾಧಕರುಗಳಿದ್ದಾರೆ....
ತಿನ್ನುವ ಮುನ್ನ ಯೋಚಿಸಿ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?
ನಾವು ತಿನ್ನುವ ತಿಂಡಿ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪ್ರತಿದಿನವೂ ಕಾಡುತ್ತದೆ. ಅದರಲ್ಲೂ ದಿನೋಪಯೋಗಿ ತಿಂಡಿಗಳ ವಿಷಯದಲ್ಲಂತೂ ಈ ಪ್ರಶ್ನೆ ಕಾಡುತ್ತಲೇ...
ಭಾರತೀಯ ಮಹಿಳೆಯರೆಂದರೆ ಏನು ಸುಮ್ನೇನಾ...? ಸಖತ್ ಸಾಧಕೀಯರ ಸಕ್ಸಸ್ ಸ್ಟೋರಿ..!
ಹೆಣ್ಣಲ್ಲವೇ ನಮ್ಮನ್ನೆಲ್ಲಾ ಹಡೆದ ತಾಯಿ
ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು
ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು..!
ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು..?
ಕವಯತ್ರಿ "ಸಂಚಿ ಹೊನ್ನಮ್ಮ" ಹೇಳಿದ ಸಾಲುಗಳು...
ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಜೀವನ ಮುಡಿಪಾಗಿಟ್ಟವರು..!
ಶಿಬುಲಾಲ್. ಬಡವರ, ಅನಾಥ ಮಕ್ಕಳ ಪಾಲಿನ ವಿದ್ಯಾದಾತೆ. ಶಿಕ್ಷಣದ ಮೂಲಕ ಸಾವಿರಾರು ಅನಾಥ ಮಕ್ಕಳ ಬದುಕು ಬದಲಾಯಿಸಿದರು. ಇವರು ಶಿಕ್ಷಣಕ್ಕೆ ನೀಡಿರುವ ಮಹತ್ವವನ್ನು ಬೇರ್ಯಾವುದಕ್ಕೂ ನೀಡಿಲ್ಲ. ಬಾಲ್ಯದಲ್ಲಿ...
ಅಚ್ಚರಿಯಲ್ಲೇ ಅಚ್ಚರಿ, ಈ ಚೀನಾ ಹಿಂಗ್ಯಾಕೆ..!
ಏಷ್ಯಾದ ಬಲಿಷ್ಟ ಹಾಗೂ ಭಾರತದ ಜಾಗತಿಕ ವಿರೋಧಿ ರಾಷ್ಟ್ರ ಚೀನಾ. ಅಲ್ಲಿನ ಜನರು ತುಂಬಾ ವಿಭಿನ್ನ. ಅವರ ಜೀವನ ಶೈಲಿ ವಿಶ್ವದ ಎಲ್ಲೆಡೆಯೂ ಕಾಣಸಿಗದಂತೆ ಭಿನ್ನವಾಗಿರುತ್ತದೆ. ಇಷ್ಟಕ್ಕೂ...
ಈ ಹಣ್ಣಿನ ಬೀಜದಲ್ಲಿದೆ ವೀರ್ಯ ಹೆಚ್ಚಿಸುವ ಗುಣ!
ಹೆಚ್ಚಿನ ನೀರಿನಾಂಶ ಇರುವ ಈ ಹಣ್ಣನ್ನು ಸಾಕಷ್ಟು ತಿನ್ನುವುದರಿಂದ ದೇಹದ ತಾಪಮಾನ ನಿಯಂತ್ರಿಸುತ್ತೆ.. ಅಷ್ಟೇ ಅಲ್ಲಾ ಇದರ ಬೀಜ ಲೈಂಗಿಕ ಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ ಗೊತ್ತಾ..?
ಕಲ್ಲಂಗಡಿ...