ಹಿಂದಿನ ದಿನ ದಾರಿಯಲ್ಲಿ ಬರುವಾಗ ಮಳೆಯಲ್ಲಿ ಮಿಂದು ಮಳೆಯ ಹನಿಗಳ ಜೊತೆ ಆಟವಾಡಿ ನೆಂದು ನಿಂತಿದ್ದೆ. ತಲೆ ಒರೆಸಿಕೊಂಡು ಬಿಸಿ-ಬಿಸಿ ಟೀ ಕುಡಿದು ಬರುವಷ್ಟರಲ್ಲಿ ಶುರುವಾಗಿತ್ತು ನೆಗಡಿ ಜ್ವರ.
ಇಷ್ಟಾದ್ರೆ ಸಾಕಲ್ವಾ.. ಶುರುವಾಯ್ತು...
ಕೋವಿಡ್ 19 ವೈರಸ್ ಹಾವಳಿಯಿಂದ ಇಡೀ ಜಗತ್ತೇ ಸ್ತಬ್ಧವಾದಂತಾಗಿದೆ. ಭಾರತದಲ್ಲಿ ಲಾಕ್‌ಡೌನ್ ಕಾರಣ ದೈನಂದಿನ ಚಟುವಟಿಕೆ, ಉದ್ಯಮ, ಮನರಂಜನೆ ಎಲ್ಲವಕ್ಕೂ ಬ್ರೇಕ್ ಬಿದ್ದಿತ್ತು. ಇದೀಗ ಮೇ 25 ರಿಂದ ಕನ್ನಡ ಧಾರಾವಾಹಿಗಳ ಚಿತ್ರೀಕರಣಕ್ಕೆ...
ಸೂರ್ಯ ತನ್ನ ಮನೆಗೆ ತೆರಳುವ ಸಮಯವದು. ಹಕ್ಕಿಗಳು ಗೂಡು ಸೇರುವುದು ಆ ಸೂಚನೆಯಿಂದಲೇ. ಆ ಕಡಲ ತೀರದ ಮರೆಯಲ್ಲಿ ಮರೆಯಾಗುತ್ತಿದ್ದ ಸೂರ್ಯ ಆ ಸಂಜೆಯ ಅಂದವನ್ನ ಹೆಚ್ಚಿಸಿದ್ದ. ಇನ್ನು ಸ್ವಲ್ಪ ಜನ ಆ...
ಮಹಿಳೆಯರು ಪುರುಷರನ್ನು ಗಮನಿಸುವ ವಿಧಾನವೇ ಸ್ವಲ್ಪ ಭಿನ್ನ. ತಾನು ಬಯಸುವ ಪುರುಷರನ್ನು ಅವರು ದುರುಗುಟ್ಟಿಕೊಂಡು ನೋಡದಿದ್ದರೂ ಅತ್ಯಂತ ಸೂಕ್ಷ್ಮವಾಗಿ ಪುರುಷರಿಗೆ ಅರ್ಥವಾಗದ ರೀತಿಯಲ್ಲಿ ಗಮನಿಸುತ್ತಿರುತ್ತಾರೆ. ಆದರೆ ನೀವು ಈ ವಿಷಯದಲ್ಲಿ ಗೊಂದಲಕ್ಕೊಳಗಾಗುವ ಅವಶ್ಯಕತೆ...
ಸಮಸ್ಯೆ, ಸಂಕಷ್ಟಗಳು ಈ ಜಗತ್ತಿಗೆ ಹೊಸದೇನಲ್ಲ. ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ತನ್ನದೇ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಿರುತ್ತದೆ. ಇದು ಪ್ರಕೃತಿ ನಿಯಮ. ಆದರೆ ಆಧುನಿಕತೆಯತ್ತ ದಾಪುಗಾಲಿಡುತ್ತ, ತನ್ನನ್ನು ನಿಲ್ಲಿಸುವವರು ಇಲ್ಲವೆಂದು ಬೀಗುತ್ತಿದ್ದ ಮನುಷ್ಯನಿಗೀಗ...
ಲಾಕ್ಡೌನ್ ಸಡಿಲಗೊಳ್ಳುತ್ತಿರುವ ಹೊತ್ತಿನಲ್ಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಐಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು...
ಹುಡ್ಗೀರು ಏನೇನೋ ಆಗಿಬಿಡ್ತಾರೆ. ಬಾಳಿಗೆ ಖುಷಿ ಸುರಿದು ಬೆಳಕಾಗ್ತಾರೆ. ನೋವು ಕೊಟ್ಟು ಕತ್ಲು ಅಂತಾನೂ ಅನಿಸ್ತಾರೆ. ಹೀಗೆ ಹುಡುಗೀರು ಯುವಮನದ ಹುಡುಗರಿಗೆ ಏನೋ ಒಂಥರಾ ವಿಶೇಷ.
ನಾನು ಪಿಯುಸಿ ಮುಗಿಸಿ ಡಿಗ್ರಿ ಕಲಿಯೋಕೆ...
ಜೀವಕ್ಕೆ ಜ್ವರ ಆಗಾಗ ಬರೊದು ಕಾಮನ್ನು. ಅದರಲ್ಲೂ ಕೂಡ ಎರಡು ದಿನ ಸುಧಾರಿಸಿಕೊಂಡು ಮೂರನೇ ದಿನಕ್ಕೆ ಆರಾಮಾಗಿಬಿಡ್ತೀವಿ. ಯಾಕಂದ್ರೆ ಅದಕ್ಕೆ ಸರಿಯಾದ ಮದ್ದು ಕೊಟ್ಟು ಆರೈಕೆ ಮಾಡೋಕೆ ಅಂತಾನೇ ಡಾಕ್ಟರ್ ಇದ್ದಾರೆ.
ಆದ್ರೆ ಜೀವನಕ್ಕೆ...
ಕಹಿಬೇವು ಎಂದ ತಕ್ಷಣ ಯುಗಾದಿಯ ದಿನ ಬೆಲ್ಲದೊಟ್ಟಿಗೆ ಸಿಗುವ ಕಹಿ ಎಸಳು ನೆನಪಾಗಬಹುದು. ಬಾಯಿಗಿಟ್ಟ ತಕ್ಷಣ ನಾಲಗೆಗೆ ಕಹಿ ತಾಗಿ ಮುಖ ಮುರಿಯುವವರೇ ಹೆಚ್ಚು. ಕಹಿ ಹೆಚ್ಚಿನವರಿಗೆ ಬೇಡದ ರುಚಿ. ಆದರೆ ...
ಉದ್ದನೆಯ ಬೆರಳುಗಳಿಗೆ ಸುಂದರವಾದ ಉಗುರುಗಳು ಅಷ್ಟೇ ಶೋಭೆಯನ್ನು ತರುತ್ತವೆ. ಉಗುರು ಬೆಳೆಸಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯುರ್ ಮಾಡಿಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು....