No menu items!
21.6 C
Munich
Monday, June 29, 2026
- Advertisement -spot_img

AUTHOR NAME

admin

12733 POSTS
0 COMMENTS

“ಗೆದ್ದವರಿಗೆ ಸಚಿವ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಲಿದ್ದಾರೆ”

ಸಭೆಯಲ್ಲಿ ವಾಲ್ಮೀಕಿ ಸಮಾಜಕ್ಕೆ ಶೇಕಡ 7.5 ರಷ್ಟು ಮೀಸಲಾತಿ ನೀಡಬೇಕೆಂಬ ವಿಚಾರವಾಗಿ ಸಿಎಂ ಭೇಟಿ ಮಾಡಲು ತೀರ್ಮಾನಿಸಲಾಗಿದೆ. ವಾಲ್ಮೀಕಿ ಜಾತ್ರೆಯ ವೇಳೆಗೆ ಸರ್ಕಾರ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಸಮಾಜದ ಎಲ್ಲಾ ಶಾಸಕರ ಸಚಿವರ...

ಮಂಗಳೂರಿನ ಹಿಂಸಾಚಾರಕ್ಕೆ ಬಿಹಾರದಿಂದ ಸ್ಕೆಚ್ – ತನಿಖೆಯಿಂದ ಬಯಲಾದ ಅಸಲಿ ಸತ್ಯ!

ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು, ಸಾವು - ನೋವಿಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಬಿಹಾರ, ಒಡಿಶಾದಲ್ಲಿ...

ಈ ವಾರದ ಕನ್ನಡ ನ್ಯೂಸ್ ಚ್ಯಾನೆಲ್ ಗಳ ಟಿ.ಆರ್.ಪಿ

2019ರ 52ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 - 154ಪಾಯಿಂಟ್ ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. ಪಬ್ಲಿಕ್ ಟಿವಿ 99 ಪಾಯಿಂಟ್ ಪಡೆದಿದ್ದು,  ಎರಡನೇ ಸ್ಥಾನದಲ್ಲಿದೆ ಸುವರ್ಣ...

ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆಯಾಗಲಿದೆ !?

ಉಪಚುನಾವಣೆ ಮುಗಿದ ನಂತರ ಬಿಜೆಪಿ ಜಯಭೇರಿ ಬಾರಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ನಂತರ ಇನ್ನೂ ಸಚಿವ ಸಂಪುಟಕ್ಕೆ ಸಮಯ ಕೂಡಿ ಬಂದಿರಲಿಲ್ಲ ಅನರ್ಹರೆಂದು ಹೇಳಿಕೊಂಡು ಬಿಜೆಪಿ ಸೇರಿ ಬಿಜೆಪಿಗೆ ದಕ್ಕಿದ್ದು...

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ತುಮಕೂರಿನಲ್ಲಿ ಮೋದಿ ಹೇಳಿದ್ದೇನು ಗೊತ್ತಾ !?

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಇಂದು ತುಮಕೂರಿನಲ್ಲಿ ಮೋದಿಯವರು ಮಾತನಾಡುತ್ತಾ    ಧರ್ಮಾಧರಿತವಾಗಿ ಪಾಕಿಸ್ತಾನ ವಿಭಜನೆಗೊಂಡಿದೆ. ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳೂ, ಜೈನರು, ಸಿಖ್ಖರು ಧರ್ಮಾಚರಣೆ ಕಾರಣಕ್ಕಾಗಿ ಕಿರುಕುಳ ಅನುಭವಿಸುತ್ತಿದ್ದಾರೆ, ತಮ್ಮ ಮಕ್ಕಳ ಮೇಲಾಗುವ...

ಕೇಂದ್ರದಿಂದ ರಾಜ್ಯದ ಅಭಿವೃದ್ಧಿಗೆ ಬರಬೇಕಾದ ಬಾಕಿ ಹಣ ಎಷ್ಟು ಗೊತ್ತಾ ?

ಕೇಂದ್ರದಿಂದ ರಾಜ್ಯಕ್ಕೆ ಒಂದಷ್ಟು ಹಣ ಪ್ರತಿಯೊಂದು ರಾಜ್ಯಕ್ಕೂ ಬರುತ್ತದೆ ಅನುದಾನಕ್ಕಾಗಿ ಹಾಗೂ ಯೋಜನೆಗಳಿಗಾಗಿ ಎಂದು ಕೇಂದ್ರದಿಂದ ಹಣ ನೀಡುತ್ತಾರೆ ಈ ಪ್ರಕಾರವಾಗಿ  ಈ  ವರೆಗೂ ಕೇಂದ್ರ ಬಿಡುಗಡೆ ಮಾಡಿರುವುದು ಮಾತ್ರ 3,600 ಕೋಟಿಯಷ್ಟೇ....

ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸುನೀಲ್ ಪುರಾಣಿಕ್

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷನಾಗಿ ಚಿತ್ರರಂಗದ ಏಳಿಗೆಗೆ ಶ್ರಮಿಸುತ್ತೇನೆ  ಎಂದು ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್ ಇಂದಿಲ್ಲಿ ತಿಳಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು...

ಅವಳಲ್ಲ ಅವನೇ ಅವಳಿಗೆ ಮದುವೆಯಾಗಿ ಲಕ್ಷ ಲಕ್ಷ ವಂಚಿಸಿದ ಕಥೆ ಇದು!

ಯುವತಿಯೊಬ್ಬಳನ್ನು ಮದುವೆಯಾಗಿ ಆಕೆಯಿಂದ ಲಕ್ಷಾಂತರ ರೂ ಹಣ ಪೀಕಿ ಪತಿರಾಯನೊಬ್ಬ ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಬೆಳಕಿಗೆ ಬಂದಿದೆ.ಕಾರ್ಕಳ ತಾಲೂಕಿನ ಬೈಲೂರಿನ ಸಂದೀಪ್ ಶೆಟ್ಟಿ ಪತ್ನಿಯನ್ನು ವಂಚಿಸಿದ ಭೂಪ. ಬೈಲೂರಿನ ಸಂದೀಪ್...

ಆತ ಮನೆ ಬಿಟ್ಟು ಹೋಗಿದ್ದ…ಅಮ್ಮನಿಗೂ ಗೊತ್ತಿರಲಿಲ್ಲ.. ಪೊಲೀಸರು ಬಚಾವ್ ಮಾಡಿದ್ರು!

ಆತ ಕಾಲೇಜು ವಿದ್ಯಾರ್ಥಿ. ಅದ್ಯಾಕೋ ಓದುವ ಮನಸ್ಸಿಲ್ಲದೆ ಮನೆ ಬಿಟ್ಟು ಪರಾರಿಯಾಗುವ ಯತ್ನದಲ್ಲಿದೆ. ಒಂದು ವೇಳೆ ಆ ಇಬ್ಬರು ಪೊಲೀಸರಿಗೆ ಆತ ಸಿಗದೇ ಇದ್ದಿದ್ದರೆ ಮಗನ ಹುಡುಕಾಟದಲ್ಲಿ ಅಪ್ಪ - ಅಮ್ಮ ಇರ್ತಿದ್ರು!...

ಕಣ್ಸನ್ಹೆ ಬೆಡಗಿಗೆ ವಿಡಿಯೋ ಟ್ಯಾಗ್ ಮಾಡಿದ ದೀಪಿಕಾ ಪಡುಕೋಣೆ! ಆ ವಿಡಿಯೋದಲ್ಲಿ ಅಂತಹದ್ದೇನಿದೆ?

ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ,ಮಲೆಯಾಳಂ ನಟಿ, ಕಣ್ಸನ್ಹೆ ಸುಂದರಿ ಪ್ರಿಯಾ ವಾರಿಯರ್​ಗೆ ಇನ್ಸ್ಟಾಗ್ರಾಮಲ್ಲಿ ವಿಡಿಯೋವೊಂದನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   View this post on...

Latest news

- Advertisement -spot_img