No menu items!
21.6 C
Munich
Monday, June 29, 2026
- Advertisement -spot_img

AUTHOR NAME

admin

12733 POSTS
0 COMMENTS

ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹಾಶಯರಿಗೆ `ಲೆಟರ್ಸ್ ರೊಗೇಟರಿ’ ಅಸ್ತ್ರ! ವಿದೇಶದಲ್ಲಿರೋ ಆರೋಪಿಗಳ ಬಂಧನ ಹೇಗೆ?

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಗೋಲಿಬಾರ್, ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶ ರವಾನಿಸಿದ ಆರೋಪದ ಮೇಲೆ ಮಂಗಳೂರು ಸೈಬರ್ ಸೆಲ್ ಪೊಲೀಸರು ಹಲವು...

ಹೀಗೆ ಮಾಡಿದ್ರೆ ನೀವೇ ಸೌಂದರ್ಯವತಿ

ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಿಸಬೇಕು ಅಂತಾ ಮಹಾದಾಸೆ ಇರುತ್ತೆ. ಅದಕ್ಕೆ ಹಲವಾರು ಟಿಪ್ಸ್ಗಳನ್ನು ಅನುಸರಿಸುತ್ತಾರೆ. ಇಲ್ಲಿ ಕೆಲವು ಅಸಾಮಾನ್ಯ ಬ್ಯೂಟಿ ಟ್ರಿಕ್ಸ್ ನೀಡಲಾಗಿವೆ. ಟ್ರೈ ಮಾಡಿದರೆ ಖಂಡಿತವಾಗಿ ಬದಲಾವಣೆ ಕಾಣಬಹುದು. ಕಣ್ಣಿನ ಸುತ್ತಲೂ ಊತ...

ಪ್ರಾಣೇಶ್ ಕಾಮಿಡಿ ಕಣ್ತುಂಬಿಕೊಳ್ಳೋಕೆ ಮೆಗಾ ಚಾನ್ಸ್ !

ಗಂಗಾವತಿ ಪ್ರಾಣೇಶ್...ಬಹಶಃ ಈ ಹೆಸರು ಕೇಳದೇ ಇರೋರೆ ಇಲ್ಲ..! ಪ್ರಾಣೇಶ್ ಎಂಬ ಹೆಸರು ಕೇಳಿದರೆ ಮನಸ್ಸು ಹಗುರವಾಗುತ್ತದೆ...ಎಂಥಾ ಬೇಸರವಿದ್ರೂ ಪ್ರಾಣೇಶ್ ಕಂಡ್ರೆ ‌ಸಾಕು ಮುಖದಲ್ಲಿ ನಗು ಅರಳುತ್ತೆ. ಇನ್ನು ಅವರು ‌ಮಾತಿಗಿಳಿದ ಮೇಲೆ...

ತಿನ್ನೋದಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಚಾಕೋಲೆಟ್ !

ಚಾಕಲೆಟ್ ತಿಂದರೆ ಹಲ್ಲು ಹುಳುಕಾಗುತ್ತದೆ ಅನ್ನೋದು ಗೊತ್ತು, ಆದರೆ ಡಾರ್ಕ್ ಚಾಕಲೇಟ್ ತಿಂದರೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಗೊತ್ತಾ? ಶೀತ, ನೆಗಡಿಯಿಂದ ಹಿಡಿದು ಹೃದಯದ ಆರೋಗ್ಯದವರೆಗೂ ಎಲ್ಲ ಸಮಸ್ಯೆಯನ್ನು ಇದು ನಿವಾರಿಸಬಲ್ಲದು....

ಮದ್ವೆಯಾಗಿ ಮೂರೇ ಮೂರು ವಾರದಲ್ಲಿ ಬಿಟ್ಟು ಹೋದ ಪತಿ – ಈಗ ಆಕೆ ಐಎಎಸ್ ಅಧಿಕಾರಿ!

ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008,...

ಪರ್ಯಾಯದಲ್ಲಿ ದಾಖಲೆ ಬರೆದ ವಿಶ್ವೇಶ ತೀರ್ಥರು

ಉಡುಪಿ: ವಿಶ್ವೇಶ ತೀರ್ಥ ಶ್ರೀಗಳ ಅಧ್ಯಾತ್ಮಿಕ ಸಾಧನೆ ಆಕಾಶ ಮುಕಟದಂತೆ ವಿಶೇಷಗಳಿಂದ ಕೂಡಿವೆ . ಐದು ಪರ್ಯಾಯಗಳನ್ನು ಮಾಡಿದ ಮಹಾನ್ ಚೈತನ್ಯ ಪೇಜಾವರ ಮಠದ ಶ್ರೀಗಳದ್ದು .ಶ್ರೀ ಕೃಷ್ಣನ ಪೂಜೆಯ 2 ವರ್ಷಗಳ...

ಕರ್ನಾಟಕದ ಒಂದಡಿ ಜಾಗವನ್ನು ಬಿಡಲ್ಲ ಅಂತ ಸಿಡಿದ ಯಡಿಯೂರಪ್ಪ!

ಬೆಂಗಳೂರು: ಕರ್ನಾಟಕದ ಗಡಿಭಾಗ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ಪುಂಡಾಟಿಕೆ ನಡೆಸಿ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿದ್ದರು.ಇದೀಗ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೀಡಿದ್ದ ಹೇಳಿಕೆಗೆ ಯಡಿಯೂರಪ್ಪ ಕೆಂಡಮಂಡಲವಾಗಿದ್ದಾರೆ. ಕಾರವಾರ...

ಮಂಡ್ಯದಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡಿದ ಅಭಿಷೇಕ್ ಅಂಬರೀಶ್ !?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ತಂದೆಯ ರೀತಿ ಜನರ ಜೊತೆ ಬೆರೆಯುವ ವ್ಯಕ್ತಿ ಎನ್ನುವುದು ಗೊತ್ತಿರುವ ವಿಚಾರವೇ. ಅಭಿಮಾನಿಗಳಿಗೆ ಅಂಬರೀಶ್ ಎಷ್ಟು ಗೌರವ ಪ್ರೀತಿ ತೋರಿಸುತ್ತಿದ್ದರೋ ಅದೇ ರೀತಿ...

ನಾನು ವಿಪಕ್ಷ ನಾಯಕನ ಸ್ಥಾನದಲ್ಲಿದ್ದರು ನನಗೆ ಯಾವ ಸರ್ಕಾರಿ ಸವಲತ್ತುಗಳು ಸಿಕ್ಕಿಲ್ಲ !?

ವಿಪಕ್ಷ ನಾಯಕನಾಗಿರುವ ತಮಗೆ ಸರ್ಕಾರದ ಸವಲತ್ತು, ಸರ್ಕಾರಿ ಕಾರು ಮತ್ತು ಸಿಬ್ಬಂದಿ ಒದಗಿಸಬೇಕೆಂದು ಎರಡು ತಿಂಗಳ ಹಿಂದೆಯೇ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೂ...

ಇಂದು ವಿಷ್ಣುವರ್ಧನ್ ಪುಣ್ಯತಿಥಿ . ರಕ್ತದಾನ, ನೇತ್ರದಾನ ಹಾಗೂ ಅನ್ನದಾನ .

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪುಣ್ಯತಿಥಿ ನಿಮಿತ್ತ ವಿಷ್ಣು ಸೇನಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದಿನಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ರಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಕೈಂಕರ್ಯಗಳು ನೆರವೇರಿದ್ದು , ಅಪಾರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನ...

Latest news

- Advertisement -spot_img