No menu items!
25.3 C
Munich
Friday, July 24, 2026
- Advertisement -spot_img

AUTHOR NAME

admin

12733 POSTS
0 COMMENTS

ಅವಳು ಅವನನ್ನು ಅವೈಡ್ ಮಾಡಿದಳು; ಅವನು ಅವಳನ್ನು‌ ಕೊಂದೇ ಬಿಟ್ಟ….!

ಇದು ಹುಚ್ಚು ಪ್ರೀತಿಯ ದುರಂತ ಅಂತ್ಯದ ಕಥೆ...! ದೆಹಲಿ ಮೂಲದ ಯುವತಿ ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಕೊಲೆಯಾದ ರಿಯಲ್ ಸ್ಟೋರಿ. ಅವಳು ದೆಹಲಿ‌ ಮೂಲದ ವಿಜಯ ಲಕ್ಷ್ಮಿ. ನೋಡೋಕೆ ರೂಪಸಿ. ಅವಳ ಅಂದಕ್ಕೆ ಮನಸೋಲದೇ ಇರೋರೇ...

ಚಿನ್ನ ಖರೀದಿಗೆ ಇದು ಸಕಾಲ ಅಂತಿದ್ದಾರೆ ತಜ್ಞರು

ಸಾಲು ಸಾಲು ಹಬ್ಬಗಳು ಆರಂಭವಾಗಿದೆ. ಚಿನ್ನ ಖರೀದಿ ಪ್ರಿಯರಿಗೆ ಸಿಹಿ ಸುದ್ದಿ ಬಂದಿದೆ. ಚಿನ್ನದ ದರ ಎಂಟು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಚಿನ್ನ ಖರೀದಿಗೆ ಇದು ಸಕಾಲ ಎಂಬುದು ತಜ್ಞರ ಅಭಿಪ್ರಾಯ. ಅಮೆರಿಕದ ಫೆಡರಲ್...

ಈ ವಾರದ ಟಿ ಆರ್ ಪಿ ಹೇಗಿದೆ ಗೊತ್ತಾ?

2018ರ 33ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.183 ಪಾಯಿಂಟ್ ಗಳನ್ನು ಪಡೆದಿದೆ. 114ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

ಜಗತ್ತೇ ಭಾರತದ ಈ ಯುವಕನ‌ ಹಿಂದೆ ಬಿದ್ದಿದೆ….!

ಪ್ರತಿಭೆ ನಮ್ಮನ್ನು ಎಷ್ಟೋ ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಡೌಟೇ ಇಲ್ಲ.‌ ನಿಧಾನಕ್ಕಾಗದರೂ ಟ್ಯಾಲೆಂಟ್ ಗೆ ಬೆಲೆ ಸಿಕ್ಕೇ ಸಿಗುತ್ತೆ. ಸಾಧಿಸುವ ಛಲ ಇದ್ದವರಿಗೆ ಇಡೀ ಜಗತ್ತೇ ನಮಿಸುತ್ತದೆ. ಹಾಗೇ ನಮ್ಮ‌ ದೆಹಲಿಯ ಎಲೆಕ್ಟ್ರೀಷಿಯನ್ ಪುತ್ರನೋರ್ವನಿಗೆ ಅಮೆರಿಕಾದ...

ಕೆಎಸ್ ಆರ್ ಟಿಸಿ ನೇಮಕಾತಿ ಪರೀಕ್ಷೆ ಮುಂದೂಡಿಕೆ

ಕೊಡಗು, ಕರಾವಳಿ ,‌‌ಮಲೆನಾಡು ಸೇರಿದಂತೆ ನಾನಾ ಪ್ರದೇಶಗಳು ಮಳೆಯ ರುದ್ರ ನರ್ತನದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ನೇಮಕಾತಿ ಪರೀಕ್ಷೆಯನ್ನು‌ ಮುಂದೂಡಲಾಗಿದೆ. ಇದೇ 25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಮೇಲ್ವೀಚಾರಕೇತರ...

ಮುಂದಿನ 2 ಟೆಸ್ಟ್ ಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ

ಇಂಗ್ಲೆಂಡ್‌ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಆಟಗಾರ ಮುರುಳಿ ವಿಜಯ್ ಮತ್ತು ಕುಲದೀಪ್ ಯಾದವ್ ಗೆ ಕೋಕ್ ನೀಡಿ, ಪೃಥ್ವಿ ಶಾ ಮತ್ತು ಹನುಮ ವಿಹಾರಿಗೆ ಮಣೆ ಹಾಕಲಾಗುತ್ತಿದೆ. 18ವರ್ಷದ ಪೃಥ್ವಿ...

10ರ ಪೋರಿಯಿಂದ ಉಳಿಯಿತು ಅವರ ಜೀವ…!

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ದುರಂತದಲ್ಲಿ 10ವರ್ಷದ ಬಾಲಕಿಯಿಂದಾಗಿ 16ನೇ ಮಹಡಿಯಲ್ಲಿನ ನಿವಾಸಿಗಳ ಜೀವ ಉಳಿದಿದೆ..! ಜೆನ್ ಸದವರ್ತೆ ಅಪಾಯದಲ್ಲಿದ್ದವರ ಪ್ರಾಣ ಉಳಿಸಿದ ಪೋರಿ. ಈಕೆ ಕ್ರಿಸ್ಟಲ್ ಟವರ್ ನ 16ನೇ...

ಭಾರತದ ಈ ಮಹಾನಗರಗಳು ಶೀಘ್ರದಲ್ಲೇ ಮುಳುಗಲಿವೆ…! ಹೀಗೆಂದು ಎಚ್ಚರಿಸಿದ್ದು ನಾಸಾ….!

ಭಾರತದ ಪ್ರಮುಖ ನಗರಗಳು ಶೀಘ್ರದಲ್ಲೇ ಮುಳುಗಲಿವೆ ಎಂದು ನಾಸಾ ಎಚ್ಚರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿಎಂಎ )ಸಿದ್ಧಪಡಿಸಿದ ನಗರ ಪ್ರವಾಹ ನಿರ್ವಹಣೆ ವರದಿ ದೇಶದ ನಗರಗಳಲ್ಲಿ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಬಹುದೊಡ್ಡ ಸಮಸ್ಯೆ...

ಕೊಡಗು ಪ್ರವಾಹ ಸಂತ್ರಸ್ತರ ಮಕ್ಕಳಿಗೆ ರಾಜ್ಯದ ಯಾವ ಶಾಲೆಯಲ್ಲಾದರೂ ಉಚಿತ ಪ್ರವೇಶ

ಅತಿವೃಷ್ಟಿಯಿಂದ ಸ‌ಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಶಾಲಾ ಮಕ್ಕಳಿಗೆ ರಾಜ್ಯದ ಯಾವುದೇ ಶಾಲೆಯಲ್ಲಾದರೂ ಉಚಿತ ಪ್ರವೇಶ ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಪ್ರವಾಹ ಪೀಡಿತ ಕೊಡಗಿನ ಶಾಲಾ ಮಕ್ಕಳಿಗೆ ಯಾವ ಶಾಲೆಯಲ್ಲೂ ಪ್ರವೇಶ ನಿರಾಕರಿಸುವಂತಿಲ್ಲ...

ಕನ್ನಡದಲ್ಲಿ ಮಾತಾಡಿಲ್ಲ ಅಂತ ಪೊಲೀಸರು ಹೀಗೆ ಮಾಡಿದ್ರಾ?

ಕನ್ನಡದಲ್ಲಿ ಮಾತಾಡಿಲ್ಲ ಎಂಬ ಕಾರಣಕ್ಕೆ ಸಂಚಾರಿ ಪೊಲೀಸರು ಉತ್ತರ ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೈಕ್ ನಲ್ಲಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಈ ವೇಳೆ ಅವರನ್ನು ತಡೆದು...

Latest news

- Advertisement -spot_img