ಕನ್ನಡದಲ್ಲಿ ಮಾತಾಡಿಲ್ಲ ಅಂತ ಪೊಲೀಸರು ಹೀಗೆ ಮಾಡಿದ್ರಾ?

Must read

ಕನ್ನಡದಲ್ಲಿ ಮಾತಾಡಿಲ್ಲ ಎಂಬ ಕಾರಣಕ್ಕೆ ಸಂಚಾರಿ ಪೊಲೀಸರು ಉತ್ತರ ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಬೈಕ್ ನಲ್ಲಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಈ ವೇಳೆ ಅವರನ್ನು ತಡೆದು ದಂಡಕಟ್ಟಲು ಸೂಚಿಸಿದ್ದಾರೆ ಸಂಚಾರಿ ಪೊಲೀಸರು. ದಂಡಕಟ್ಟುವಾಗ ಏನೇ ಮಾತಾಡಿದರೂ ಕನ್ನಡದಲ್ಲಿ ಮಾತಾಡಿಲ್ಲ ಎಂದು ಅವರ ಮೇಲೆ ಹಲ್ಲೆ ನಡೆಸಿದ್ದಾರಂತೆ.
ಹಲ್ಲೆಗೊಳಗಾದ ವ್ಯಕ್ತಿಯ ಸ್ನೇಹಿತ ನಯನ್ ಭಟ್ಟಾಚಾರ್ಯ ಟ್ವೀಟರ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿ ಅಳಲು ತೋಡಿಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article