No menu items!
14 C
Munich
Thursday, September 3, 2026
- Advertisement -spot_img

AUTHOR NAME

admin

12733 POSTS
0 COMMENTS

ಬೆಂಗಳೂರು ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್ ಮಾಡಿದ ಯುವತಿ

ಕಿಕಿ ಡ್ಯಾನ್ ತಡೆಯಲು ಜಾಗೃತಿ‌ ಮೂಡಿಸಲಾಗುತ್ತಿದೆ. ಪೊಲೀರ್ ಇದರ ತಡಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಕಿಕಿ ಡ್ಯಾನ್ಸ್ ಮಾಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈಗ ಯುವತಿಯೊಬ್ಬಳು ಬೆಂಗಳೂರಿನ‌ ಹೈಕೋರ್ಟ್...

ಅಪ್ಪನನ್ನು ಕೊಂದ ಉಗ್ರರನ್ನು ಕೊಲ್ಲಲು ಸೇನೆ ಸೇರ್ತೀನಿ

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ನಡುವಿನ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಪೊಲೀಸ್ ಪೇದೆಯ ಪುತ್ರ ಇದೀಗ ಸೇನೆ ಸೇರಲು ರೆಡಿಯಾಗಿದ್ದಾನೆ. ತಂದೆಯನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕೂಡ ಭಾರತೀಯ ಸೇನೆ ಸೇರುತ್ತೇನೆ...

10ನೇ ಬಾರಿ ಗರ್ಭಿಣಿಯಾದ ಈಕೆಗೆ ಸಂತಾನ ನಿಯಂತ್ರಣ ಮಾಡ್ಕೊಳ್ಳಿ ಎಂದಿದ್ದಕ್ಕೇ ಆಸ್ಪತ್ರೆಯಿಂದ ಎಸ್ಕೇಪ್ ಆದಳು….!

10ನೇ ಬಾರಿ ಗರ್ಭಿಣಿಯಾದ ಮಹಿಳೆಯೊಬ್ಬರಿಗೆ ಹೆರಿಗೆ ಬಳಿಕ ಸಂತಾನ ನಿಯಂತ್ರಣ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಆಕೆ ಆಸ್ಪತ್ರೆಯಿಂದಲೇ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಅರಂತಂಗಿ ಬಳಿಯ ವೆತ್ತಿಯಾಂಗುಡಿ ಎಂಬಲ್ಲಿ ನಡೆದಿದೆ. 52ವರ್ಷದ ಆರಾಯಿಯೇ ಆ ತಾಯಿ....

ಕಣ್ಮಚ್ಚುವ ಮೊದಲು ಮಗುವನ್ನು ನೋಡಬೇಕೆಂದು ಅಮ್ಮನ ಅಳಲು

ತಾನು ಕಣ್ಣು ಮುಚ್ಚುವ ಮೊದಲು ತನ್ನ ಕಂದಮ್ಮನನ್ನು ನೋಡಬೇಕು‌ ಎಂದು ತಾಯಿಯೊಬ್ಬರು ರೋಧಿಸುತ್ತಿದ್ದಾರೆ. ಹಾಸನದ ರೂಪಶ್ರೀಯೇ ಈ ತಾಯಿ. 2 ವರ್ಷಗಳ ಹಿಂದೆ ಇವರು ಆಲೂರು ತಾಲೂಕು ರಾಜನಹಳ್ಳಿಯ ಮಹೇಶ್ ಎಂಬಾತನನ್ನು ಮದುವೆಯಾಗಿದ್ದರು. ಮೊದಲ...

ಫೇಸ್ಬುಕ್ ಲೈವ್ ಮಾಡಿ ಪಾಗಲ್ ಪ್ರೇಮಿ ಆತ್ಮಹತ್ಯೆ…!

ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ಫೇಸ್‌ಬುಕ್‌ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಹಳ್ಳದ ಹೊಸಹಳ್ಳಿಯಲ್ಲಿ ನಡೆದಿದೆ.ಮೋಹನ್ ಗೌಡ (25) ಆತ್ಮಹತ್ಯೆಗೆ ಶರಣಾದ ಪ್ರೇಮಿ....

ಧೋನಿ ಈಗ ಏನ್ ಮಾಡ್ತಿದ್ದಾರೆ ಗೊತ್ತಾ? ಈ ವೀಡಿಯೋ ನೋಡಿ

ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ಟೆಸ್ಟ್ ಆಡುತ್ತಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ದೂರ ಸರಿದಿರೋದ್ರಿಂದ ಅವರೀಗ ವಿಶ್ರಾಂತಿಯಲ್ಲಿದ್ದಾರೆ. ಬಿಡುವಿನ ವೇಳೆಯನ್ನು ಧೋನಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಜಾರ್ಖಂಡ್...

ರಾಜ್ಯದ ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ…!?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುಮಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ರಾಜ್ಯದ ಲೋಕಸಭಾ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಬಗ್ಗೆ ರಾಹುಲ್ ಅವರಲ್ಲಿ...

ರೀ ‘ರಹಮಾನ್ ‘ ಇನ್ನೂ ಏನೆಲ್ಲಾ ಮಾಡ್ಬೇಕು ಅಂತಿದ್ದೀರಿ….?!

ಕನ್ನಡ ದೃಶ್ಯ ಮಾಧ್ಯಮ ಲೋಕ ಕಂಡ ಅತ್ಯಂತ ಜನಪ್ರಿಯ ನಿರೂಪಕ. ರಹಮಾನ್ ಹಾಸನ್....ಯಸ್ ಅವರೇ ಟಿವಿ9 ರಹಮಾನ್‌...! ಟಿವಿ9 ಬಿಟ್ಟು, ಸುದ್ದಿವಾಚನಕ್ಕೆ ತಾತ್ಕಾಲಿಕ ಮಟ್ಟಿಗೆ ಗುಡ್ ಬೈ ಹೇಳಿ ಹೆಚ್ಚು ಕಡಿಮೆ ಮೂರು ವರ್ಷವಾಗಿದೆ...!...

ಮಂಗಳೂರಲ್ಲಿ ‘ಸೀರೆಯಲ್ಲಿ ವಾಕಿಂಗ್’…!

ಸೀರೆಯಲ್ಲಿ ನಾರಿಯರನ್ನು ನೋಡುವುದು ಅಪರೂಪವಾಗಿರುವ ಈ ದಿನಗಳಲ್ಲಿ ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ 'ಸೀರೆಯಲ್ಲಿ ವಾಕಿಂಗ್' ಎಂಬ ವಿನೂತನ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದೆ. ಸೀರೆ ಉಟ್ಕೊಂಡು ಆರಾಮಾಗಿ ನಡಿಯೋಕೆ ಆಗಲ್ಲ ಎನ್ನುವ...

ಗ್ರಾಹಕರಿಗೆ ಶಾಕ್ ನೀಡಿದ ಚಿನ್ನ

ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ನಡುವೆ ಚಿನ್ನ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಕಳೆದ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ 180...

Latest news

- Advertisement -spot_img