ವಾಹನ ಸವಾರರು ಪೊಲೀಸರಿಗೆ ವಾಹನ ದಾಖಲೆಗಳನ್ನು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ತೋರಿಸಬಹುದು ಎಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.
ಕೇಂದ್ರ ಸಾರಿಗೆ ಇಲಾಖೆ ದಾಖಲೆಗಳನ್ನು ಡಿಜಿ...
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ರಾಜ್ಯ ಪಾಲ ಎನ್ ಎನ್ ವೊಹ್ರಾ ಅವರು ಗೀತಾ ಮಿತ್ತಲ್...
ಹಾವೇರಿ ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಆಕೆಯನ್ನು ಕೊಂದು ಶವದ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬ ಆಘಾತಕಾರಿ ಅಂಶ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಗ್ರಾಮದ...
ರೈತರ ಋಣ ತೀರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಗೌರಿ-ಗಣೇಶ ಹಬ್ಬದೊಳಗೆ ನಾಡಿನ ಆರುವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡ್ತೀನಿ ಎಂದು ಮುಖ್ಯಮಂತ್ರಿ ಎಚ್ .ಡಿ ಕುಮಾರ ಸ್ವಾಮಿ ಹೇಳಿದ್ದಾರೆ.ಮಂಡ್ಯದ ಸೀತಾಪುರದಲ್ಲಿ ಭತ್ತ...
ಬಿಗ್ ಬಾಸ್ ವಿನ್ನರ್ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅಭಿಮಾನಿಗಳಿಗಿದು ಸಿಹಿಸುದ್ದಿ. ಇವರ ಬಹುನಿರೀಕ್ಷಿತ ಆಲ್ಬಂ ಸಾಂಗ್ 'ಫೈರ್' ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ.
ಸಿಂಗಪುರ್ ದಲ್ಲಿ ಕನ್ನಡಿಗರ ನಡುವೆ 'ಫೈರ್' ರಿಲೀಸ್ ಆಗುತ್ತಿದ್ದು,...
ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಪಿಟಿಐ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಭಾರತದ ಪಾಕ್ ರಾಯಭಾರಿ ಅಜಯ್ ಬಿಸಾರಿಯಾ ಅವರು ಗಿಫ್ಟ್ ನೀಡಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಬಿಸಾರಿಯಾ...
ತಿರುಪತಿಯಲ್ಲಿ ನಾನಾ ವೈದಿಕ ಆಚರಣೆ ಹಮ್ಮಿಕೊಂಡಿರೋ ಹಿನ್ನೆಲೆಯಲ್ಲಿ
ಇಂದಿನಿಂದ 17 ರವರಗೆ 6 ದಿನಗಳ ಕಾಲ ತಿಮ್ಮನ ದರ್ಶನ ಭಾಗ್ಯವಿಲ್ಲ.
12 ವರ್ಷಕ್ಕೆ ಒಮ್ಮೆ ಅಷ್ಟಬಂಧನ ಬಾಲಲಯ ಮಹಾಸಂಪ್ರೋಕ್ಷಣಂ ವಿಶೇಷ ಪೂಜೆ ನಡೆಸಲಾಗುತ್ತದೆ. ಆದ್ದರಿಂದ ಈ...
ಬಿಜೆಪಿಯ 30 ಶಾಸಕರು ಜೆಡಿಎಸ್ ಸೇರಲಿದ್ದಾರೆಯೇ? ಸದ್ಯ ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಗೇ ಜೆಡಿಎಸ್ ಕಡೆ ಒಲವಿರುವ ಆ ಶಾಸಕರು ಯಾರು? ಎಂಬುದ ಕುರಿತು ಗುಸು ಗುಸು ಪಿಸುಪಿಸು ಮಾತುಗಳು ಕೇಳಿ...
ಇದು ಮಹಿಳೆಯೊಬ್ಬಳ ಕರುಣಾ ಜನಕ ಕಥೆ...! ಕಾಮುಕರಿಂದ ನಿತ್ಯ ನರಕ ಯಾತನೆ ಅನುಭವಿಸಿದ ಹೃದಯವಿದ್ರಾವಕ ಸ್ಟೋರಿ ಇದು..!
ಈಕೆ ರೋಮೇನಿಯಾದ ಮಹಿಳೆ. ಅದು 2011 ಲಂಡನ್ ನಲ್ಲಿ ತನ್ನ ಮನೆಯ ಎದುರು ಸಂಗೀತ ಕೇಳುತ್ತಾ...
ಇಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ.
ಈ ವರ್ಷದ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದೆ.
ಉತ್ತರ ಯುರೋಪ್ , ವಾಯುವ್ಯ ಏಷ್ಯಾ, ಉತ್ತರ ಅಮೆರಿಕಾ ಮತ್ತು ಅರ್ಕಟಿಕ್ ಪ್ರದೇಶದಲ್ಲಿ ಮಾತ್ರ...