No menu items!
25.8 C
Munich
Sunday, July 26, 2026
- Advertisement -spot_img

AUTHOR NAME

admin

12733 POSTS
0 COMMENTS

ಕ್ಸಿಯೋಮಿ ಎಂಐ6 ಪ್ರೋ ಬಿಡುಗಡೆ…! ಇದರ ಬೆಲೆ ಎಷ್ಟು?

ಕ್ಸಿಯೋಮಿ ನೂತನ 6ಪ್ರೋ ಮೊಬೈಲ್ ಫೋನನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ 6 ಪ್ರೋ 5ಎಂಪಿ ಸ್ಮಾರ್ಟ್ ಟೋನ್ ಎಚ್ ಡಿ ಆರ್ ಕ್ಯಾಮರ ಹೊಂದಿದ್ದು, ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾಗುವಂತಿದೆ.‌ ಬ್ಯಾಕ್ ಸೈಡ್ ನಲ್ಲಿ 12...

ಗಣೇಶ್ ಸಿನಿಮಾಕ್ಕೆ ಪಂಜಾಬ್ ನಿಂದ ಬಂದ ಬೆಡಗಿ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ‌ ನಾಗಣ್ಣ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾವೊಂದು ಬರಲಿದ್ದು, ಈ ಸಿನಿಮಾಕ್ಕೆ ಪಂಜಾಬ್ ಬೆಡಗಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ‌ಕೊಡ್ತಿದ್ದಾರೆ. ಪಂಜಾಬಿಯ 'ರಮ್ತಾ ಜೋಗಿ' ಎಂಬ ಸಿನಿಮಾದಲ್ಲಿ...

ಇಂದು‌ ಇಂಡೋ-ಪಾಕ್ ಕದನ….!

ಅಜಯ್ ಠಾಕೋರ್ ನೇತೃತ್ವದ ಭಾರತ ಕಬ್ಬಡಿ ತಂಡ ಏಷ್ಯನ್ ಗೇಮ್ಸ್ ಗೆ ಭರ್ಜರಿ ತಯಾರಿ ನಡೆಸಿದ್ದು, ದುಬೈ ಮಾಸ್ಟರ್ಸ್ ಕಬ್ಬಡಿ ಟೂರ್ನಿಯಲ್ಲಿ ಮತ್ತೊಂದು ಸಮರಕ್ಕೆ ಸಿದ್ಧವಾಗಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ...

ಐಶ್ವರ್ಯ ರೈ ಪುತ್ರಿ ಆರಾಧ್ಯ ಭವಿಷ್ಯದ ಪ್ರಧಾನಿ…!

ಬಾಲಿವುಡ್ ನಟ ಅಮಿತಾ ಬಚ್ಚನ್ ಅವರ ಮೊಮ್ಮಗಳು, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ - ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಭವಿಷ್ಯದಲ್ಲಿ ಪ್ರಧಾನಮಂತ್ರಿ ಆಗುತ್ತಾಳೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಡಿ....

ವಿಳಾಸ ಕೇಳಲು ಬಂದು ಪ್ರಜ್ಞೆ ತಪ್ಪಿಸಿದ ಯುವತಿಯರು…! ಹುಡುಗರೇ ಎಚ್ಚರ…!

ವಿಳಾಸ ಕೇಳುವ ನೆಪದಲ್ಲಿ ಬಂದ ಯುವತಿಯರು ಯುವಕನ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ನಡೆದಿದೆ. ಗೌರವ್ ನೇಗಿ ಎಂಬಾತ ಯುವತಿಯರಿಂದ ಸುಲಿಗೆಗೆ ಒಳಗಾದವರು. ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ...

ಅಣ್ಣನಿಗಾಗಿ ಪ್ರಾಣತ್ಯಾಗ ಮಾಡಿದ ತಮ್ಮನ ತ್ಯಾಗ ಫಲಿಸಲಿಲ್ಲ…!

ಆತ ಅಣ್ಣನಿಗಾಗಿ ತನ್ನ‌ ಪ್ರಾಣವನ್ನೇ ತ್ಯಾಗ ಮಾಡಿದ. ಆದರೆ, ಆತನ ತ್ಯಾಗ ಫಲಿಸಲಿಲ್ಲ.‌ ಆ ತಮ್ಮನ ಪ್ರಾಣತ್ಯಾಗ ಅಣ್ಣನ ಜೀವಕ್ಕೆ ಉಪಯೋಗಕ್ಕೆ ಬರಲಿಲ್ಲ...! ಯಸ್, ಇಂಥಾ ಒಂದು ಘಟನೆಗೆ ಗುಜರಾತ್ ಸಾಕ್ಷಿಯಾಗಿದೆ. ಗುಜರಾತ್ ನ ಪಾರ್ಡಿಯ...

ಸಿಎಂ ಮನೆಗೆ ಆಗಮಿಸಿದ ಚಿತ್ರದುರ್ಗದ ವಿದ್ಯಾರ್ಥಿಗಳು…!

ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಚ್ ಡಿ‌ ಕುಮಾರ ಸ್ವಾಮಿ ಅವರ ಮನೆಗೆ ಆಗಮಿಸಿ , ಬೆಳಗ್ಗೆ ಸುಮಾರು 6 ಗಂಟೆಯಿಂದ ಸಿಎಂಗಾಗಿ ಕಾಯ್ತಿದ್ದಾರೆ.‌ ಆಲಘಟ್ಟದಿಂದ ಏಕಾಏಕಿ ಶಾಲೆಯನ್ನು...

ಪಾಕ್ ಗಡಿಯಲ್ಲಿ ನಿರ್ಮಾಣವಾಗ್ತಿದೆ ಕನ್ನಡದ ಪಿರಂಗಿಪುರ…!

ಪಾಕಿಸ್ತಾನದ ಗಡಿಯಲ್ಲಿ ಕನ್ನಡದ ಪಿರಂಗಿಪುರ ನಿರ್ಮಾಣವಾಗ್ತಿದೆ...! ಇದೇನಪ್ಪ...?! ಅಂತ ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ನಿಮ್ಮಲ್ಲಿ‌ ಮೂಡಿರುವುದು ಸಹಜ.‌ ಪಿರಂಗಿಪುರ ಎನ್ನೋದು ಜನಾರ್ಧನ್ ಪಿ ಜಾನಿ ನಿರ್ದೇಶನದ ಹೊಸ ಸಿನಿಮಾ.‌ ಪಿರಂಗಿಪುರ ಅನ್ನೋದು‌ ಒಂದು ಕಾಲ್ಪನಿಕ ಕಥೆಯಾಗಿದ್ದು...

ಡ್ರೈವಿಂಗ್ ಹಕ್ಕು ಸಿಕ್ಕಿದ್ದಕ್ಕೆ ಸೌದಿಯಲ್ಲಿ ಹೆಣ್ಮಕ್ಕಳ ಸಂಭ್ರಮ ಹೇಗಿದೆ ಗೊತ್ತಾ…?

ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವಂತಿಲ್ಲ ಎಂಬ ನಿಯಮವನ್ನು ತೆಗೆದು ಹಾಕಿರುವುದು ನಿಮಗೆ ಈಗಾಗಲೇ ಗೊತ್ತಿದೆ. ದಶಕದಿಂದ ಇಲ್ಲಿ ಮಹಿಳೆಯರು ಡ್ರೈವಿಂಗ್ ಮಾಡುವುದನ್ನು ನಿಷೇಧಿಸಲಾಗಿತ್ತು. ಡ್ರೈವಿಂಗ್ ಬ್ಯಾನ್ ಮುಕ್ತಿ ಸಿಗುತ್ತಿದ್ದಂತೆ ಸೌದಿಯಲ್ಲಿ...

ಪಬ್ ನಲ್ಲಿ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕರು…!

ಯುವಕರಿಬ್ಬರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ‌. ಉಮೇಶ್ ಕುಮಾರ್ ಹಾಗೂ ವಿವೇಕ್ ಆರೋಪಿಗಳು. ಇವರು ಯುವತಿಯ ಕೈ ಹಿಡಿದು...

Latest news

- Advertisement -spot_img