No menu items!
9.2 C
Munich
Friday, May 1, 2026

ಪಬ್ ನಲ್ಲಿ ಯುವತಿಯ ಕೈ ಹಿಡಿದು ಎಳೆದಾಡಿದ ಯುವಕರು…!

Must read

ಯುವಕರಿಬ್ಬರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ‌.


ಉಮೇಶ್ ಕುಮಾರ್ ಹಾಗೂ ವಿವೇಕ್ ಆರೋಪಿಗಳು. ಇವರು ಯುವತಿಯ ಕೈ ಹಿಡಿದು ಬಟ್ಟೆ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದ್ದು, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article