No menu items!
13.3 C
Munich
Friday, May 1, 2026

ಡ್ರೈವಿಂಗ್ ಹಕ್ಕು ಸಿಕ್ಕಿದ್ದಕ್ಕೆ ಸೌದಿಯಲ್ಲಿ ಹೆಣ್ಮಕ್ಕಳ ಸಂಭ್ರಮ ಹೇಗಿದೆ ಗೊತ್ತಾ…?

Must read

ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವಂತಿಲ್ಲ ಎಂಬ ನಿಯಮವನ್ನು ತೆಗೆದು ಹಾಕಿರುವುದು ನಿಮಗೆ ಈಗಾಗಲೇ ಗೊತ್ತಿದೆ. ದಶಕದಿಂದ ಇಲ್ಲಿ ಮಹಿಳೆಯರು ಡ್ರೈವಿಂಗ್ ಮಾಡುವುದನ್ನು ನಿಷೇಧಿಸಲಾಗಿತ್ತು. ಡ್ರೈವಿಂಗ್ ಬ್ಯಾನ್ ಮುಕ್ತಿ ಸಿಗುತ್ತಿದ್ದಂತೆ ಸೌದಿಯಲ್ಲಿ ಮಹಿಳೆಯರು ಸಂಭ್ರಮಿಸುತ್ತಿದ್ದಾರೆ.

ಡ್ರೈವಿಂಗ್ ನಿಷೇಧ ವಾಪಸ್ಸು ಪಡೆದ ದಿನವನ್ನು ಅಸೀಲ್ ಅಲ್ ಅಹಮ್ಮದ್ ಎಂಬಾಕೆ ಫಾರ್ಮುಲಾ ಒನ್ ಓಡಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ
ಅಸೀಲ್ ಅಲ್ ಅಹಮ್ಮದ್‌ ಸೌದಿ ಅರೇಬಿಯಾದ ಮೋಟರ್ ಸ್ಪೋರ್ಟ್ಸ್ ಫೆಡರೇಶನ್ ನ ಮೊದಲ ಮಹಿಳಾ ಎಫ್ 1 ರೇಸರ್ ಆಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article