No menu items!
17.1 C
Munich
Thursday, September 3, 2026
- Advertisement -spot_img

AUTHOR NAME

admin

12733 POSTS
0 COMMENTS

ದಿ ವಿಲನ್ ಟೀಸರ್ ನೋಡೋಕೆ‌ 500 ರೂ ಕೊಡ್ಬೇಕು…!

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ‌ 'ದಿ ವಿಲನ್ ' ಟೀಸರ್ ಯಾವಾಗ ಬಿಡುಗಡೆ ಆಗುತ್ತೆ ಎಂದು ನಿರ್ದೇಶಕ ಪ್ರೇಮ್...

ಸನ್ನಿಲಿಯೋನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿದ್ದ ಸನ್ನಿಲಿಯೋನ್ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಉತ್ತರ ಖಂಡ್ ನ ಉದಯಸಿಂಗ್ ನಗರ...

ಬಡ ವೃದ್ಧೆಯ ಮನೆಯಲ್ಲಿ ಊಟ ಮಾಡಿದ ಜಿಲ್ಲಾಧಿಕಾರಿ

ಬಡ ವೃದ್ಧೆಯೊಬ್ಬರು ಹಸಿವಿನಿಂದ ಬಳಲುತ್ತಿರುವುದನ್ನು ತಿಳಿದ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮನೆಯಿಂದ ಊಟ ಕಟ್ಟಿಸಿಕೊಂಡು ಆಕೆತಯ ಮನೆಗೆ ಹೋಗಿ ಊಟ ನೀಡಿ,ತಾನೂ ಅಲ್ಲಿಯೇ ಊಟ ಮಾಡಿದ್ದಾರೆ.‌ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮಿಳುನಾಡಿನ...

ಪ್ರಿಯತಮೆಗೆ ಮಾಲ್ ನಲ್ಲೇ ಚೂರಿ ಇರಿದ ಭಗ್ನಪ್ರೇಮಿ…!

ಭಗ್ನಪ್ರೇಮಿಯೊಬ್ಬ 18 ವರ್ಷದ ಯುವತಿಗೆ ಮಾಲ್ ನಲ್ಲೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ. ಕುಲ್ ದೀಪ್ ಸಿಂಗ್ ಆರೋಪಿ. ಪ್ರಿಯತಮೆಯನ್ನು ಕೊಂದ ಈತ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲೀಗ ಚಿಕಿತ್ಸೆ...

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರದ ಆದೇಶ…! ಕರ್ನಾಟಕದ ಸದಸ್ಯರೇ ಇಲ್ಲ…!

ಕರ್ನಾಟಕದ ವಿರೋಧ ಮತ್ತು ಆತಂಕವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ. ಕರ್ನಾಟಕದ ಆಕ್ಷೇಪವನ್ನು ಲೆಕ್ಕಿಸದೇ ಈ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಇದುವರೆಗೆ ತನ್ನ ಪ್ರತಿನಿಧಿಯ ಹೆಸರನ್ನು...

ಚಿಕ್ಕಮಗಳೂರಿನಲ್ಲಿ ಬಿಜೆಪಿ‌ ಮುಖಂಡನ ಹತ್ಯೆ

ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ (40) ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ವಾಸವಿದ್ದ ಅನ್ವರ್ ಗೌರಿ ಬಡಾವಣೆಯ ರಸ್ತೆಯಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಕಾರಿನಲ್ಲಿ ತೆರಳುವಾಗ...

15 ರ ಹುಡುಗಿ ಮೇಲೆ ಅತ್ಯಾಚಾರ ಎಸಗಿದ 10 ಮಂದಿ ಕಾಮುಕರು…!

15 ವರ್ಷದ ಹುಡುಗಿ ಮೇಲೆ 10ಮಂದಿ‌ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೃದಯ ವಿದ್ರಾವಕ‌ ಘಟನೆ‌ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಚೇರಿ ಎಂಬ ಗ್ರಾಮದಲ್ಲಿ ಸೋಮವಾರ ನಡೆದ ಘಟನೆ...

5 ವರ್ಷಗಳಲ್ಲಿ 203 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ

ಐಸಿಸಿ ಎಫ್ ಟಿಪಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು 5 ವರ್ಷಗಳಲ್ಲಿ ದಾಖಲೆಯ 203 ಅಂತರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. 2018-2023 ರ ಅವಧಿಯಲ್ಲಿ ಟೀಂ ಇಂಡಿಯಾ 51 ಟೆಸ್ಟ್, 83 ಏಕದಿನ ಹಾಗೂ 69 ಟಿ20 ಪಂದ್ಯಗಳನ್ನಾಡಲಿದೆ....

ಸಿನಿಮೀಯ ರೀತಿಯಲ್ಲಿ ಗೋವುಗಳ ರಕ್ಷಣೆ…!

ಕಾರವಾರದ ಕುಮಟಾ ಠಾಣೆ ಪೊಲೀಸರ ಸಿನಿಮೀಯ ರೀತಿಯಲ್ಲಿ ಗೋವುಗಳನ್ನು ರಕ್ಷಿಸಿದ್ದಾರೆ. ಈ ಘಟನೆ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್ ನಲ್ಲಿ ನಡೆದಿದೆ. ರಿಜಿಸ್ಟರ್ ಆಗದ ಮಾರುತಿ ಇಂಗ್ನೀಸ್ ಕಾರಿನಲ್ಲಿ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ರಾತ್ರಿ...

ಎಟಿಎಂ ನಿಂದ ಡ್ರಾ ಮಾಡ್ದಾಗ ಸಿಕ್ಕಿದ್ದು ಸುಟ್ಟ ನೋಟುಗಳು…!

ಎಟಿಎಂನಿಂದ ಹಣ ಡ್ರಾ ಮಾಡಿದಾಗ ಗ್ರಾಹಕರಿಗೆ ಸುಟ್ಟ, ಹರಿದ ,‌ಮಸಿ ಮೆತ್ತಿದ ನೋಟುಗಳು ಸಿಕ್ಕಿವೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ಕಣಗಲದಲ್ಲಿ ಎಸ್ ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ನೋಟು ಸಿಕ್ಕಿರೋದು. ಪೂನಾ-ಬೆಂಗಳೂರು ರಾಷ್ಟ್ರೀಯ...

Latest news

- Advertisement -spot_img