No menu items!
8 C
Munich
Saturday, May 2, 2026

ಎಟಿಎಂ ನಿಂದ ಡ್ರಾ ಮಾಡ್ದಾಗ ಸಿಕ್ಕಿದ್ದು ಸುಟ್ಟ ನೋಟುಗಳು…!

Must read

ಎಟಿಎಂನಿಂದ ಹಣ ಡ್ರಾ ಮಾಡಿದಾಗ ಗ್ರಾಹಕರಿಗೆ ಸುಟ್ಟ, ಹರಿದ ,‌ಮಸಿ ಮೆತ್ತಿದ ನೋಟುಗಳು ಸಿಕ್ಕಿವೆ.


ಬೆಳಗಾವಿಯ ಹುಕ್ಕೇರಿ ತಾಲೂಕಿನ ಕಣಗಲದಲ್ಲಿ ಎಸ್ ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ನೋಟು ಸಿಕ್ಕಿರೋದು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿರೋ ಹಿಂದೂಸ್ತಾನ ಲೇಟೆಕ್ಸ್ ಕಂಪನಿ ನೌಕರ ರಫೀಕ್ ಭಾಗವಾನ , ಕಣಗಲ್ ಗ್ರಾಮದ ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಈ ನೋಟುಗಳು ಸಿಕ್ಕಿವೆ.


2 ಸಾವಿರ ರೂ ಮುಖಬೆಲೆಯ 6 ನೋಟುಗಳು ಸುಟ್ಟ, ಹರಿದ , ಮಸಿ ಬಳಿದ ಸ್ಥಿತಿಯಲ್ಲಿವೆ. ಇದರಿಂದ ಕಂಗಾಲಾಗಿರುವ ಗ್ರಾಮಸ್ಥರು ಎಸ್ ಬಿಐ ಶಾಖೆಗೆ ದೂರು ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article