No menu items!
20.5 C
Munich
Thursday, September 3, 2026
- Advertisement -spot_img

AUTHOR NAME

admin

12733 POSTS
0 COMMENTS

ಬದಲಾದ ರೈಲ್ವೆ ವೆಬ್ ಸೈಟ್ ನ ವಿಶೇಷತೆಗಳೇನು?

ಭಾರತೀಯ ರೈಲ್ವೆಯ ಐಆರ್ ಸಿಟಿಸಿ ವೆಬ್ ಸೈಟ್ ಅಪ್ ಡೇಟ್ ಆಗಿದ್ದು, ಟಿಕೆಟ್ ಬುಕ್ಕಿಂಗ್ ಸುಲಭವಾಗಿದೆ. ಪರಿಷ್ಕೃತ ವೆಬ್ ಸೈಟ್ ನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಬೇಗ ಟಿಕೆಟ್ ಕಾಯ್ದಿರಿಸಬಹುದು. ಈ ವೆಬ್ ಸೈಟ್ ಮೊಬೈಲ್,...

ಅಪ್ಪ-ಮಗಳ ಮತ್ತೊಂದು ವೀಡಿಯೋ ವೈರಲ್…!

ಟೀಂ ಇಂಡಿಯಾಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಗೆ ಮೂರು ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಗೊತ್ತಿಲ್ಲದವರಿಲ್ಲ. ಧೋ‌ನಿಯಂತೆ ಅವರ ಮಗಳು ಜಿವಾ...

ಮಳೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಬಲಿ

ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೊಂದು ಬಲಿಯಾಗಿದೆ. 'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಮೃತಪಟ್ಟಿದ್ದಾರೆ. ಎರ್ಮಾಯ್ ಫಾಲ್ಸ್ ನಲ್ಲಿ ಫೋಟೋಶೂಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು...

‘ಪ್ರೇಮಲೋಕ’ದ ‘ಕಲಾವಿದ’ಗೆ ‘ಪಡ್ಡೆಹುಲಿ’ಯಿಂದ ವಿಶೇಷ ಉಡುಗೊರೆ…!

ಪ್ರೇಮಲೋಕದ ಕಲಾವಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನಿಗೆ ಅಭಿಮಾನಿಗಳು ಗುಲಾಬಿ ಕೊಟ್ಟು ಶುಭ ಹಾರೈಸಿದ್ದಾರೆ. ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಪಡ್ಡೆಹುಲಿ' ಚಿತ್ರತಂಡ ಉಡುಗೊರೆ ರೂಪದಲ್ಲಿ ಚಿತ್ರದ ಫಸ್ಟ್ ಲುಕ್...

ರಾಜ್ಯಾದ್ಯಂತ ‘ವೆನಿಲ್ಲಾ’ ಫ್ಲೇವರ್…!

ಈ ಶುಕ್ರವಾರ ರಾಜ್ಯಾದ್ಯಂತ 'ವೆನಿಲ್ಲಾ' ಫ್ಲೇವರ್ ಆವರಿಸಿಕೊಳ್ಳಲಿದೆ. ಅರೇ, ಇದೇನಪ್ಪಾ? ವೆನಿಲ್ಲಾ ಫ್ಲೇವರ್ ಹೇಗೆ ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತೆ ಎಂಬ ಅಚ್ಚರಿಯೊಂದಿಗಿನ ಪ್ರಶ್ನೆಯೊಂದು ನಿಮ್ಮನ್ನು ಕಾಡದೇ ಇರುತ್ತಾ? ನಾವಿಲ್ಲಿ ಹೇಳ್ತಿರೋದು ಬಹು ನಿರೀಕ್ಷಿತ 'ವೆನಿಲ್ಲಾ'...

ನೀರುಪಾಲಾದ ಬಾಲಕಿ ಶವ ಪತ್ತೆ

ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ನೀರುಪಾಲಾದ ಬಾಲಕಿ ಮೃತದೇಹ ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ. ನಿಧಿ ಆಚಾರ್ಯ (9) ಮೃತ ದುರ್ದೈವಿ. ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದ ನಿಧಿ ಆಚಾರ್ಯ...

ಸ್ನೇಹಿತನ ಪತ್ನಿಗೆ ಮಚ್ಚಿನಿಂದ 22 ಬಾರಿ ಹಲ್ಲೆ ಮಾಡಿದ ದುಷ್ಕರ್ಮಿ…!

  ಸ್ನೇಹಿತನ ಪತ್ನಿಗೆ ದುಷ್ಕರ್ಮಿಯೊಬ್ಬ 22 ಬಾರಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆ. ಆರ್ ಪುರಂ ಲೇಔಟ್ ನಲ್ಲಿ ನಡೆದಿದೆ. ಲುಮೀನ ಎಂಬ 35 ವರ್ಷದ ಮಹಿಳೆ ಹಲ್ಲೆಗೊಳಗಾದವರು. ರೋಹಿತ್ ಎಂಬಾತ ಆರೋಪಿ. ಲುಮೀನ...

ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ…!

ಬೆಳಗಾವಿ ಜಿಲ್ಲೆಯ ಕಪಿಲೇಶ್ಚರ ಮಂದಿರದ ಬಳಿ ಓರ್ವ ಮಹಿಳೆ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಗಾಯಾಳು ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌. ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ...

ಇಂದು ಸಿಬಿಎಸ್ ಇ 10 ನೇ ತರಗತಿ ಫಲಿತಾಂಶ

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶ ಇಂದು ಸಂಜೆ 4 ಗಂಟೆಗೆ ಪ್ರಕಟವಾಗಲಿದೆ. ಈ ಬಾರಿ ದಿಲ್ಲಿ-ಎನ್ ಸಿ ಆರ್ , ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ...

ಕನಸು ಕಮರುವ ಮುನ್ನ ಗೆಲುವಿನ ಕಡಲು ಮುಟ್ತಾಳಾ ‘ಕಮಲಿ’…?

ಝೀ ಕನ್ನಡ ವಾಹಿನಿಯ ಮೂಲಕ ಇಂದಿನಿಂದ ಪ್ರತಿ ಸೋಮವಾರ- ಶುಕ್ರವಾರ ಸಂಜೆ 7 ಗಂಟೆಗೆ 'ಕಮಲಿ' ನಿಮ್ಮ ಮನೆಗೆ ಬರುತ್ತಿದ್ದಾಳೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ಸತ್ವ ಮೀಡಿಯಾ ಪ್ರೊಡಕ್ಷನ್ಸ್...

Latest news

- Advertisement -spot_img