No menu items!
16.9 C
Munich
Monday, June 15, 2026
- Advertisement -spot_img

AUTHOR NAME

admin

12733 POSTS
0 COMMENTS

ರಾಜ್ಯದಲ್ಲಿ ಕಮಲ ಹಾಸನ್‌, ರಜನಿ‌‌ಕಾಂತ್ ಚಿತ್ರ ಪ್ರದರ್ಶನ ಇಲ್ಲ…!

ತಮಿಳುನಾಡು ಮತ್ತು ಕರ್ನಾಟಕ ನಡುವೆ ಕಾವೇರಿ ವಿವಾದ ನಿನ್ನೆದೆಯಲ್ಲ.‌ ಕಾವೇರಿ ವಿಷಯವನ್ನು ಎರಡೂ ರಾಜ್ಯದವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನೋದು ಎಲ್ರಿಗೂ ಗೊತ್ತಿರುವ ವಿಷಯ. ಈಗ ರಾಜಕೀಯಕ್ಕೆ ಪ್ರವೇಶಿಸಿರುವ ರಜನಿಕಾಂತ್ ಮತ್ತು ಕಮಲ ಹಾಸನ್...

ಈ ತಿಂಗಳ ಅಂತ್ಯದಲ್ಲಿ ‘ಕುರುಕ್ಷೇತ್ರ’ ಆಡಿಯೋ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಈ‌ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರದ ಆಡಿಯೊ ಹಕ್ಕು ಬಹು ದೊಡ್ಡ ಮೊತ್ತಕ್ಕೆ ಲಹರಿ ಕಂಪನಿಗೆ ಮಾರಾಟವಾಗಿದೆ. ಆಡಿಯೋ...

ಜೆಡಿಎಸ್ ಮಾಜಿ ಶಾಸಕರ ವಿರುದ್ಧ ಕಿರುಕುಳ ಆರೋಪ; ರಮ್ಯಾ ಅಭಿಮಾನಿ ಆತ್ಮಹತ್ಯೆಗೆ ಯತ್ನ…!

ಮಂಡ್ಯದ ಜೆಡಿಎಸ್ ಮಾಜಿ ಶಾಸಕ ಎಂ ಶ್ರೀನಿವಾಸ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು,‌ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶ್ರೀನಿವಾಸ ಪುರದಲ್ಲಿ ನಡೆದಿದೆ‌. ರವಿಕುಮಾರ್ (55), ವಿಜಿಯಮ್ಮ (45),...

ಅಕ್ಷಯ ತೃತೀಯವನ್ನು ಅಸ್ತ್ರವಾಗಿಸಿಕೊಂಡ ರಾಜಕಾರಣಿಗಳು…!?

ಎಲೆಕ್ಷನ್ ಹತ್ತಿರ ಬರುತ್ತಿದ್ದು, ಮತದಾರರನ್ನು ಸೆಳೆಯಲು ರಾಜಕಾರಣಿಗಳು ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಿದ್ದಾರೆ...! ಹೊಸ ಹೊಸ ಪ್ರಯೋಗಗಳನ್ನೂ ಸಹ ಮಾಡ್ತಿರುವವರಿದ್ದಾರೆ. ಇದೀಗ ಈ ಬಾರಿ ಅಕ್ಷಯ ತೃತೀಯವನ್ನು ಕೆಲ ರಾಜಕಾರಣಿಗಳು ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಮಹಿಳೆಯರಿಗೆ ಚಿನ್ನ...

ಟೀಂ‌ ಇಂಡಿಯಾದ ಅಭಿಮಾನಿಗಳಿಗೆ ನಿರಾಸೆ…!

ಹಾಲಿ ಚಾಂಪಿಯನ್ ಭಾರತದ ಆತಿಥ್ಯದಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಬೇಕಿದ್ದ 2018ರ ಏಷ್ಯಾಕಪ್ ಟೂರ್ನಿ ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಗೊಂಡಿದ್ದು , ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸೆ.13 ರಿಂದ 28ರವರೆಗೆ...

ಸೂಪರ್ ಕಿಂಗ್ಸ್ ಗೆ ವಿರೋಚಿತ ಗೆಲುವು…

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗಳ ವಿರೋಚಿತ ಗೆಲುವು ದಾಖಲಿಸಿದೆ. ಚೆನ್ನೈ ನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ಕಿಂಗ್ಸ್...

ಹುಡುಗಿಯಂತೆ ಚಾಟ್ ಮಾಡ್ತಿದ್ದವನ ಬಂಧನ..!

ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯ ಫೋಟೋ ಬಳಿಸಿಕೊಂಡು, ನಕಲಿ ಅಕೌಂಟ್ ಕ್ರಿಯೇಟ್ ಮಾಡಿ, ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು‌ ಪೊಲೀಸರು ಬಂಧಿಸಿದ್ದಾರೆ. ಸಾಗರ್ ರಾವ್ (22) ಬಂಧಿತ. ಇವನು ಫ್ರೀ ಡೇಟಿಂಗ್ ವೆಬ್ ಸೈಟ್ ನಲ್ಲಿ ಹುಡುಗಿಯರ ಫೋಟೋ...

ಹಾಲ್ ಟಿಕೆಟ್ ನೋಡಿದ ವಿದ್ಯಾರ್ಥಿನಿಗೆ ಶಾಕ್…!

ಪ್ರಶ್ನೆ ಪತ್ರಿಕೆ ನೋಡಿ...ಯಾವದಕ್ಕೂ ಉತ್ತರ ಗೊತ್ತಿರದೇ ಇದ್ದಾಗ ವಿದ್ಯಾರ್ಥಿಗಳಿಗೆ ಶಾಕ್ ಆಗೋದು ಗ್ಯಾರೆಂಟಿ. ಆದರೆ, ಹಾಲ್ ಟಿಕೆಟ್ ನೋಡಿ‌ ಶಾಕ್ ಆದ ಉದಾಹರಣೆ ನಿಮಗೇನಾದರು ಗೊತ್ತಿದ್ಯಾ? ಬಿಹಾರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಲ್ ಟಿಕೆಟ್ ನೀಡಿ...

ಈ ನಟನನ್ನು ತಬ್ಬಿಕೊಂಡ ಮೇಲೆ‌‌ ಶಿವಣ್ಣ ಮೂರು ದಿನ ಸ್ನಾನ ಮಾಡಿರಲಿಲ್ಲ…!

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ‌ನಟ. ಮಾಸ್,‌ಕ್ಲಾಸ್ ಎಲ್ಲಾ ರೀತಿಯ ಆಡಿಯನ್ಸ್ ಗೂ ಶಿವಣ್ಣ ಅಚ್ಚುಮೆಚ್ಚು. ಇಂಥಾ ಶಿವಣ್ಣ ಇನ್ನೊಬ್ಬ ನಟನ ದೊಡ್ಡ ಅಭಿಮಾನಿ. ಆ ನಟನನ್ನು...

ಗೆಳೆಯನ ಜೊತೆ ಆಸ್ಪತ್ರೆಗೆ ಹೋಗ್ತಿದ್ದ ಯುವತಿಗೆ ಥಳಿತ…!

ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದ ಯುವತಿಯನ್ನು ಯುವಕರ ಗುಂಪೊಂದು ಹಿಗ್ಗಾಮುಗ್ಗ ಥಳಿದಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆ ಬೇರೊಬ್ಬ ಯುವಕನ ಜೊತೆಗೆ ಹೋಗುತ್ತಿರೋದನ್ನು ನೋಡಿದ ಯುವಕರು ಆಕೆಯನ್ನು...

Latest news

- Advertisement -spot_img