No menu items!
7.6 C
Munich
Sunday, May 17, 2026
- Advertisement -spot_img

AUTHOR NAME

admin

12733 POSTS
0 COMMENTS

ಮಗನ ಬಗ್ಗೆ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿಕೊಂಡ ಅಮಿತಾಬ್ ಬಚ್ಚನ್…!

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಭಾರತದ ಧ್ವಜ ಹಿಡಿದಿರುವ ಫೋಟೋವನ್ನು ಟ್ವೀಟ್ ಮಾಡುವಾಗ ಅಮಿತಾಬ್ ಬಚ್ಚನ್ ಎಡವಟ್ಟು ಮಾಡಿ, ಬಳಿಕ ಅದನ್ನು ಸರಿಪಡಿಸಿದ್ದಾರೆ. . ಅಭಿಷೇಕ್ ಪಂಜಾಬ್ ನ ಅಟರಿ ಗ್ರಾಮದಲ್ಲಿರುವ ಭಾರತ...

ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ…!

ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ವಿದ್ಯಾರ್ಥಿನಿಯೊಬ್ಬಳು ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹರಿಯಾಣದ ಜಿಂದ್ ನಲ್ಲಿ ನಡೆದಿದೆ. ಅಂಜಲಿ ಕುಮಾರಿ (17) ಮೃತೆ. 11ನೇ ತರಗಿ ಓದ್ತಿದ್ದ ಈಕೆ...

ಬೆತ್ತಲೆ‌ ಫೋಟೊಶೂಟ್ ಮಾಡಸಿಕೊಳ್ತಿದ್ದ ಮಾಡೆಲ್ ಅರೆಸ್ಟ್….!

ಮಾಲ್ ನಲ್ಲಿ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಹಾಗೂ ಫೋಟೋ ಶೂಟ್ ಮಾಡುತ್ತಿದ್ದ ಫೋಟೋಗ್ರಫರನ್ನು ಬಂಧಿಸಿರುವ ಘಟನೆ ಹ್ಯಾರಿಸ್ಬರ್ಗ್ ನಲ್ಲಿ ನಡೆದಿದೆ. 22ವರ್ಷದ ಮಾಡೆಲ್ ಚೆಲ್ಸಿಯಾ ಗುರ್ರಾ ಮತ್ತು ಫ್ಯಾಶನ್ ಛಾಯಾಗ್ರಾಹಕ 64ವರ್ಷದ ಮೈಕೆಲ್...

ಪೊಲೀಸರ ಮೇಲೆ ಬೈಕ್ ಹರಿಸಿದ ಸವಾರ…!

ಬೈಕ್ ಸವಾರನೊಬ್ಬ ಪೊಲೀಸ್ ಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿರೋ ಘಟನೆ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುವ ವೇಳೆ...

ತಮ್ಮ‌ ಸಂಪೂರ್ಣ ಸಂಸದ ವೇತನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ ಸಚಿನ್…!

ಮಾಜಿ ಕ್ರಿಕೆಟಿಗ , ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಇತ್ತೀಚೆಗೆ ಮುಗಿದಿದ್ದು, ಅವರು ತಮ್ಮ ಸಂಪೂರ್ಣ ವೇತನ ಮತ್ತು ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. nu ಕಳೆದ...

ಕಣಿವೆ ರಾಜ್ಯದಲ್ಲಿ 8 ಭಯೋತ್ಪಾದಕರ ಹತ್ಯೆ

ಜಮ್ಮು-ಕಾಶ್ಮಿರದ ಅನಂತ್ ನಾಗ್ ಹಾಗೂ ಸೋನಿಯಾನ ಜಿಲ್ಲೆಯಲ್ಲಿ ಭಾರತೀಯ ಯೋಧರು ನಡೆಸಿದ ಪ್ರತ್ಯೇಕ ಕಾರ್ಯಚರಣೆಯಲ್ಲಿ 8 ಮಂದಿ ಭಯೋತ್ಪಾದಕರನ್ನು ಕೊಂದಿದ್ದಾರೆ. ಸೋಫಿಯಾನ ಜಿಲ್ಲೆಯ ದ್ರುಗ್ಗಾದ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಯೋಧರು 7ಮಂದಿಯನ್ನು ಹತ್ಯೆ ಮಾಡಿದ್ದಾರೆ....

ಕೆಎಸ್ ಆರ್ ಟಿಸಿಯಲ್ಲಿ ಉದ್ಯೋಗಾವಕಾಶ; 726 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೆಎಸ್ ಆರ್ ಟಿಸಿ 726 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಏಪ್ರಿಲ್ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. 726 ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ 11,640ರಿಂದ 15700 ರೂ...

ಕತ್ತಿ ಸಾಹುಕಾರ್ ಅಂತ ಹಚ್ಚೆ ಹಾಕಿಸಿಕೊಂಡ ಹುಚ್ಚು‌ ಅಭಿಮಾನಿ…!

ಸಿನಿಮಾ ತಾರೆಯರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳೋದು ಕಾಮನ್. ಆದರೆ, ರಾಜಕೀಯ ನಾಯಕರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳೋ ಅಭಿಮಾನಿಗಳ ಸಂಖ್ಯೆ ವಿರಳ...! ಎಲೆಕ್ಷನ್ ಹತ್ತಿರ ಬಂದಾಗ ಜನಪ್ರತಿನಿಧಿಗಳಿಗೆ ಜನರ ಮೇಲೆ ಪ್ರೀತಿ ಹುಟ್ಟುತ್ತೆ. ಅದೇರೀತಿ ಕೆಲವರು...

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರೈತರಿಗೆ ಇಸ್ರೇಲ್ ಪ್ರವಾಸ….!

ಈ‌ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರೈತರನ್ನು ಸಂಶೋಧನೆಗಾಗಿ ಇಸ್ರೆಲ್ ಗೆ ಕಳುಹಿಸೋದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಹೇಳಿದ್ದಾರೆ. ದಾವಣಗೆರೆಯ ಜಗಳೂರಿನಲ್ಲಿ ವಿಕಾಸ ಪರ್ವ ಯಾತ್ರೆಯಲ್ಲಿ ಮಾತಾಡಿದ...

ಮದುವೆಯಾಗುವುದಾಗಿ ನಂಬಿಸಿ ಮೈದುನನಿಂದಲೇ ಅತ್ತಿಗೆಗೆ ಲೈಂಗಿಕ ಕಿರುಕುಳ‌..!

ಕಾಮಿ ಮೈದುನನೊಬ್ಬ ಅತ್ತಿಗೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ‌ ಕಿರುಕುಳ ನೀಡುತ್ತಿದ್ದ ಪ್ರಕರಣ ಉತ್ತರಪ್ರದೇಶದ ರಾಮ್ಪುರದಲ್ಲಿ ಬೆಳಕಿಗೆ ಬಂದಿದೆ. ಮೈದುನನಿಂದ ಕಿರುಕುಳ ಅನುಭವಿಸಿದ ಸಂತ್ರಸ್ತೆಯೇ ವೀಡಿಯೋ ಮಾಡಿ ಅದನ್ನು ಪೊಲೀಸರಿಗೆ ನೀಡಿದ್ದಾರೆ...! ಸಂತ್ರಸ್ತೆಯ ಪತಿ ಅನಾರೋಗ್ಯದಿಂದ ಒಂದು...

Latest news

- Advertisement -spot_img