ಕೆಎಸ್ ಆರ್ ಟಿಸಿಯಲ್ಲಿ ಉದ್ಯೋಗಾವಕಾಶ; 726 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Must read

ಕೆಎಸ್ ಆರ್ ಟಿಸಿ 726 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಏಪ್ರಿಲ್ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
726 ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ 11,640ರಿಂದ 15700 ರೂ ಗಳಾಗಿವೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಅಭ್ಯರ್ಥಿಗಳು ಐಟಿಸಿ/ಐಟಿಐ/ ಎನ್‌ಎಸಿ ಇನ್ ಮೆಕಾನಿಕ್ (ಮೋಟಾರ್ ವೆಹಿಕಲ್)/ಡಿಸೇಲ್ ಮೆಕಾನಿಕ್/ಆಟೋ ಎಲೆಕ್ಟ್ರಿಷಿಯನ್/ವೆಲ್ಡರ್/ಶೀಟ್ ಮೆಟಲ್ ವರ್ಕರ್/ಎಲೆಕ್ಟ್ರಾನಿಕ್ ಮೆಕಾನಿಕ್/ಡ್ರಾಫ್ಟ್‌ ಮೆನ್/ಫಿಟ್ಟರ್/ಮೆಕಾನಿಷ್ಟ್/ಟೈರ್ ಫಿಟ್ಟಿಂಗ್/ವಾಲ್ಕನೈಸಿಂಗ್/ಪೈಟಿಂಗ್/ಟರ್ನರ್/ಆಟೋಮೊಬೈಲ್/ಫ್ಯಾಬ್ರಿಕೇಷನ್ ನಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಉತ್ತೀರ್ಣರಾಗಿರಬೇಕು.

- Advertisement -spot_img

More articles

- Advertisement -spot_img

Latest article