No menu items!
6.2 C
Munich
Sunday, May 17, 2026
- Advertisement -spot_img

AUTHOR NAME

admin

12733 POSTS
0 COMMENTS

ಆರ್ ಜೆಯಾದ ಮಾಸ್ಟರ್ ಆನಂದ್…!

ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ ಆರ್ ಜೆ ಆಗಿದ್ದಾರೆ...! ಬಾಲ್ಯದಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಆನಂದ್ ಸಧ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಒಂದು ಕಡೆ ಜೀ ವಾಹಿನಿಯ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮ ನಿರೂಪಣೆ...

ಪ್ರೀತಿಸಲ್ಲ ಎಂದಿದ್ದಕ್ಕೆ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕ…!

ಯುವತಿ ಪ್ರೀತಿಯನ್ನು‌ ನಿರಾಕರಿಸಿದ್ದಕ್ಕೆ ಯುವಕ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಸುಬ್ಬಣ್ಣ ಪಾಳ್ಯದ ಪಾಪಯ್ಯ ಲೇಔಟ್ ನಲ್ಲಿ ನಡೆದಿದೆ. ಜಾನ್ ಅಸಭ್ಯವಾಗಿ ವರ್ತಿಸಿದಾತ. ಏಳು ವರ್ಷದ ಹಿಂದೆ ಈತ ಯುವತಿಯೊಬ್ಬಳನ್ನು...

ರಾಜರಥ ವಿವಾದದ ಬಗ್ಗೆ ರ್ಯಾಪಿಡ್ ರಶ್ಮಿ ಹೇಳೋದೇನು?

ರಾಜರಥ ಸಿನಿಮಾ ಬಿಡುಗಡೆ ಮುನ್ನ ರ್ಯಾಪಿಡ್ ರಶ್ಮಿ‌ ಶೋನಲ್ಲಿ‌‌ ಭಾಗವಹಿಸಿದ್ದ ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ನಟಿ ಆವಂತಿಕ ಶೆಟ್ಟಿ ರಾಜರಥ ನೋಡದೇ ಇರೋರನ್ನು ಕಚಡಾಗಳು, ಲೋಫರ್ ಗಳು ಎಂದಿದ್ದರು....

ತಾಯಿಯ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಮೃತಪಟ್ಟ ಮಗಳು…!

ತಾಯಿಯ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಮಗಳು ಮೃತಪಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ‌. ಗ್ಲೋರಿಯಾ ಲೋಬೋ (75) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30ರಂದು ಶತಮಾನೋತ್ಸವ ಕಂಡಿದ್ದರು. ಆದರೆ,...

ಕಚಡಾ ಅಂದು ಕ್ಷಮೆ ಕೇಳಿದ ರಾಜರಥ ಸಾರಥಿ…!

ಪ್ರೇಕ್ಷಕರನ್ನು ಕಚಡಾಗಳು ಎಂದಿದ್ದ ರಾಜರಥ ಸಿನಿಮಾ‌ ನಿರ್ದೇಶಕ‌ ಅನೂಪ್ ಬಂಡಾರಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ರ್ಯಾಪಿಡ್ ರಶ್ಮಿ ಶೋ ನಲ್ಲಿ ಭಾಗವಹಿಸಿದ್ದ ಅನೂಪ್ ಬಂಡಾರಿ, ನಾಯಕ ನಟ ನಿರೂಪ್ ಬಂಡಾರಿ ಹಾಗೂ ನಟಿ‌ ಆವಂವತಿಕ‌...

ಅಪ್ರಾಪ್ತೆಯನ್ನು‌ ಮದ್ವೆ ಮಾಡಿಕೊಡಲ್ಲ ಅಂದಿದ್ದಕ್ಕೇ ಐವರ ಕೊಲೆ….!

ಅಪ್ರಾಪ್ತೆಯನ್ನು ಮದುವೆ ಮಾಡಿಕೊಡಲ್ಲ ಅಂದಿದ್ದಕ್ಕೆ ಆತನ‌ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿರೋ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮ್ ಸಿಂಗ್ ಸಿರ್ಕಾ (42), ಪಾನೂ...

ಗಣೇಶ್ ಗೆ 75 ಲಕ್ಷ ರೂ ಪರಿಹಾರ ನೀಡುವಂತೆ ಮೋಕ್ಷ್ ಅಗರ್ಬತ್ತಿ ಕಂಪನಿಗೆ ನ್ಯಾಯಾಲಯದಿಂದ ಸೂಚನೆ…!

ಗೋಲ್ಡನ್ ಸ್ಟಾರ್ ಗಣೇಶ್ ಅವರ ಅನುಮತಿ ಇಲ್ಲದೆ ಅವರ ಫೋಟೋವನ್ನು ಜಾಹಿರಾತು ರೂಪದಲ್ಲಿ ಬಳಸಿಕೊಂಡಿದ್ದಕ್ಕೆ ಅವರಿಗೆ 75 ಲಕ್ಷ ರೂ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಮೋಕ್ಷ್ ಅಗರ್ಬತ್ತಿ ಕಂಪನಿಗೆ ಆದೇಶಿಸಿದೆ‌. ಮೋಕ್ಷ್...

ಕಿರಿಕ್ ಕೀರ್ತಿ ಅಭಿನಯದ ‘ಟೈರು’ ಟ್ರೇಲರ್ ರಿಲೀಸ್

ಯೂಟ್ಯೂಬ್ ಸ್ಟಾರ್, ಕನ್ನಡ ಬಿಗ್ ಬಾಸ್ ಸೀಸನ್ 4 ರ ರನ್ನರ್ ಅಪ್ ಕಿರಿಕ್ ಕೀರ್ತಿ ಅಭಿನಯದ 'ಟೈರು' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆರ್ಯಮಹೇಶ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಿಡುಗಡೆಯಾಗಿರುವ ಟ್ರೇಲರ್...

ಆತ್ಮಹತ್ಯೆಗೆ ಶರಣಾದ ಆ್ಯಂಕರ್…!

ತೆಲುಗು ಟಿವಿ ಚಾನಲೊಂದರ ನಿರೂಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.‌ ವಿ.ರಾಧಿಕಾ (36) ಆತ್ಮಹತ್ಯೆಗೆ ಶರಣಾದವರು. ಚಾನಲ್ ವಿ6 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪೋಷಕರೊಂದಿಗೆ ವಾಸವಿದ್ದರು‌.‌ 'ನನ್ನ ಮೆದುಳೇ ನನ್ನ ಶತ್ರು' ಎಂದು...

ಸ್ಯಾಂಡಲ್ ವುಡ್‌ ನ ಟಾಪ್ ರೌಡಿ ಅಂದು ಎಸ್ ಎಸ್ ಎಲ್ ಸಿಯಲ್ಲಿ ಟಾಪರ್…!

ಸ್ಯಾಂಡಲ್ ವುಡ್ ನ ಬಹು ಬೇಡಿಕೆ ನಟರಲ್ಲೊಬ್ಬರು ಧನಂಜಯ್. ಹೌದು, ನಾವಿಲ್ಲಿ ಹೇಳ್ತಿರೋದು ಟಗರು ಡಾಲಿ ಖ್ಯಾತಿಯ ಧನಂಜಯ್ ಬಗ್ಗೆ. ಟಗರು ಚಿತ್ರ ಬಿಡುಗಡೆ ಆಗುತ್ತಿದ್ದಂತೆ ಡಾಲಿ ಎಂದೇ ಮನೆಮಾತಾಗಿರೋ ಧನಂಜಯ್ ಓದಿನಲ್ಲೂ ಮುಂದಿದ್ದರು. ಧನಂಜಯ್...

Latest news

- Advertisement -spot_img