No menu items!
7.6 C
Munich
Sunday, May 17, 2026
- Advertisement -spot_img

AUTHOR NAME

admin

12733 POSTS
0 COMMENTS

ದರ್ಶನ್ ಎದುರು ಸಿಕ್ಕರೂ ಮಾತಾಡಿಸದ ಈ ನಟಿ ಯಾರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೆ ತಾನೆ ಗೊತ್ತಿಲ್ಲ..? ದರ್ಶನ್ ಕಂಡರೆ ಯಾರಾದರೂ ಮಾತಾಡಿಸದೇ ಇರ್ತಾರ..? ಆದರೆ ನಮ್ಮ ಸ್ಯಾಂಡಲ್ ವುಡ್ ನ ನಟಿಯೊಬ್ಬರು ದರ್ಶನ್ ಅವರನ್ನು ಗುರುತಿಸುವಲ್ಲಿ ವಿಫಲರಾಗಿದ್ದರು...! ಹೌದು, ನಟಿ ಮಾನ್ವಿತಾ ಹರೀಶ್...

ಸಚಿವ ಪ್ರಮೋದ್ ಮಧ್ವರಾಜ್ ವಾಹನ ಸೀಜ್ ಮಾಡಿದ ಅಧಿಕಾರಿಗಳು..! ಕಾರಣ ಏನ್ ಗೊತ್ತಾ?

ಸಚಿವ ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರದ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಸೀಜ್ ಮಾಡಿದ್ದಾರೆ...! ಹೌದು ಚುನಾವಣೆ ಘೋಷಣೆಯಾಗಿ ನಿನ್ನೆಯಿಂದಲೇ ನೀತಿಸಂಹಿತೆ ಜಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳು‌ ಸಚಿವರ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ. ಉಡುಪಿಯ...

ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ…! ವೈರಲ್ ಆಯ್ತು ವೀಡಿಯೋ…!

ಮದುಮಗನೊಬ್ಬ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲ್ಲಿದ್ದ ಹಾರವನ್ನು...

ಚುನಾವಣೆಗಾಗಿ ತಮ್ಮದೇ ಶೈಲೀಲಿ ಹಾಡು ಬರೀತಾರೆ ಭಟ್ರು….!

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎನ್ನೋದು ಹಬ್ಬದಂತೆ.‌ ಈ ಹಬ್ಬವನ್ನು ಅರ್ಥಗರ್ಭಿತವಾಗಿ ಹಾಗೂ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊಸ ಹೊಸ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಯುವ ಮತದಾರರನ್ನು ಸೆಳೆಯಲು ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸಲು ಆಯೋಗ...

ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುಷ್ಟರಲ್ಲಿ ಜಾರಿ…! ಸಂಕಷ್ಟಕ್ಕೆ ಸಿಲುಕಿದ ಡಿಕೆಶಿ ಏನ್ ಮಾಡಿದ್ರು?

ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ ಆಗಿತ್ತು...! ಇದರಿಂದ ಇಂಧನ ಸಚಿವ ಡಿ.ಕೆ‌ ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದರು...! ಶಿವಮೊಗ್ಗದಲ್ಲಿ ನಿಗಧಿಯಾಗಿದ್ದ ಮೆಸ್ಕಾ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಸಚಿವರು ಜಕ್ಕೂರು ವಿಮಾನ ನಿಲ್ದಾಣದಿಂದ...

ಫೋರ್ಬ್ಸ್‌ ಸಾಧಕರ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ, ಪಿ.ವಿ ಸಿಂಧು

ಫೋರ್ಬ್ಸ್ ಮ್ಯಾಗಜಿನ್ ನ 2018ರ 30ವರ್ಷದೊಳಗಿನ 30 ಮಂದಿ‌ ಸಾಧಕರ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೇರಿದ್ದಾರೆ. 13 ವಿಭಾಗಗಳಲ್ಲಿ 300ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಸಂಶೋಧಕರು...

ಪತ್ನಿ ದೂರಾಗಿದ್ದಕ್ಕೆ ಮಗಳನ್ನೇ ಬಳಸಿಕೊಂಡ ಪಾಪಿ…!

ಪತ್ನಿ ತನ್ನಿಂದ ದೂರಾದ ಮೇಲೆ ತನ್ನ ಕಾಮತೃಷೆಗಾಗಿ ತಂದೆಯೊಬ್ಬ ತನ್ನ‌ ಮಗಳನ್ನೇ ಬಳಸಿಕೊಂಡ ಪ್ರಕರಣ ಲೂಧಿಯಾನದಲ್ಲಿ ಬೆಳಕಿಗೆ ಬಂದಿದೆ. 32 ವರ್ಷದ ಈ ಆರೋಪಿ ಸ್ಕೂಟರಿನ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಕಳೆದ ಒಂದು ವರ್ಷಗಳಿಂದ...

ಮೇ 12ಕ್ಕೆ‌ ಚುನಾವಣೆ, ಇಂದಿನಿಂದಲೇ‌ ನೀತಿಸಂಹಿತೆ ಜಾರಿ….

ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ‌ ನಿಗಧಿಯಾಗಿದೆ.‌ ಮೇ‌ 12 ರಂದು ಚುನಾವಣೆ ನಡೆಯಲಿದ್ದು ಮೇ 15ಕ್ಕೆ ಫಲಿತಾಂಶ ಹೊರಬೀಳಲಿದೆ.  ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಏಪ್ರಿಲ್ 24, ನಾಮಪತ್ರ ಹಿಂಪಡೆಯಲು ಕೊನೆಯ ದಿನ ಏಪ್ರಿಲ್...

ಇಲ್ಲಿ ಶೀಘ್ರದಲ್ಲೇ ಮೊಬೈಲ್ ಸರ್ವೀಸ್ ಬಂದ್ ಆಗುತ್ತೆ…?

ಇಲ್ಲಿ ಸದ್ಯದಲ್ಲೇ ಮೊಬೈಲ್ ಸರ್ವೀಸ್ ಬಂದ್ ಆಗುತ್ತಾ?‌  ಇಂಥಾ ಒಂದು ಆತಂಕ ಎದುರಾಗಿರೋದು ಬೇರೆಲ್ಲೂ ಅಲ್ಲ ನಮ್ಮ ಬೀದರ್ ನಲ್ಲಿ...! ಬೀದರ್ ನಗರಸಭೆ ಹಾಗೂ ಬೀದರ್ ವಾಯುನೆಲೆಯ ಅಧಿಕಾರಿಗಳು ಜಂಟಿಯಾಗಿ ನೋಟಿಸ್ ನೀಡಿದ್ದು, ಅನಧಿಕೃತ...

ಎಸ್ ಎಸ್ ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ…! ಜೆರಾಕ್ಸ್ ಅಂಗಡಿಯಲ್ಲಿ ಬಿಕರಿಯಾಯ್ತು ಪ್ರಶ್ನೆಪತ್ರಿಕೆ…!

ಇಂದು ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ವಿಜಯಪುರದ ಅಂಜುಮಾನ್ ಕಾಲೇಜು ಬಳಿಯ ಜೆರಾಕ್ಸ್ ಅಂಗಡಿಯಲ್ಲಿ ಪ್ರಶ್ನೋತ್ತರ ಪ್ರತಿಗಳು ಬಿಕರಿಯಾಗಿವೆ...! ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜೆರಾಕ್ಸ್...

Latest news

- Advertisement -spot_img