No menu items!
7.6 C
Munich
Sunday, May 17, 2026
- Advertisement -spot_img

AUTHOR NAME

admin

12733 POSTS
0 COMMENTS

ನಟಿ ಜಯಂತಿ ಅಸ್ವಸ್ಥ

ಅಭಿನಯ ಶಾರದೆ,‌ ಹಿರಿಯ ನಟಿ ಜಯಂತಿ ಅವರನ್ನು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪಗೆ ದಾಖಲಿಸಾಗಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ‌. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರೊಂದಿಗೆ ನಟಿಸಿರುವ ಇವರಿಗೆ 2017ನೇ ಸಾಲಿನ‌...

ಕಡಿಮೆ‌ ಬೆಲೆಯ 1000ಸಿಸಿ ಬೈಕ್…! ಇದನ್ನು ಸಿದ್ಧಗೊಳಿಸಲು ಈ ಯುವಕ ತೆಗೆದುಕೊಂಡಿದ್ದು 8ವರ್ಷ…!

ಯಾವುದೇ ಇಂಜಿನಿಯರಿಂಗ್ ಪದವಿ‌ಪಡೆಯದೇ, ತನ್ನ ಅನುಭದಿಂದಲೇ 1000 ಸಿಸಿಯ ಹ್ಯಾಂಡ್ ಮೇಡ್ ಬೈಕೊಂದನ್ನು ಗುಜರಾತ್ ನ ಯುವಕ ಸಿದ್ದಗೊಳಿಸಿದ್ದಾನೆ. ರಾಜ್ ಕೋಟ್ ಮೂಲದ ರಿದ್ದೇಶ್ ವ್ಯಾಸ್ ಎಂಬ ಯುವಕ 1000 ಸಿಸಿಯ ಬೈಕ್ ಅನ್ನು...

ಪ್ರೇಮಿಗಳಿಗೆ ಠಾಣೆಯಲ್ಲೇ ಮದುವೆ ಮಾಡಿಸಿದ ಪೊಲೀಸರು…!

ಪ್ರೇಮಿಗಳಿಗೆ ಪೊಲೀಸರು ಠಾಣೆಯಲ್ಲಿಯೇ ಅದ್ಧೂರಿ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿನಯ್ ಕುಮಾರ್ ಮತ್ತು ನೇಹ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಇಬ್ಬರ ಕುಟುಂಬದ ವಿರೋಧವೂ ಇತ್ತು. ಇದರಿಂದ ಇಬ್ಬರು‌...

ಯಶ್ ಕನ್ನಡದ ಕೋಟ್ಯಾಧಿಪತಿ ಶೋ ನಿರಾಕರಿಸಿದ್ದೇಕೆ…?

ರಾಕಿಂಗ್ ಸ್ಟಾರ್ ಯಶ್...ಸದ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ನಟ. ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಸಾಲಿನಲ್ಲಿರುವ ಗೆಲ್ಲುವ ಕುದುರೆ. ಸಿನಿಮಾದಿಂದಾಚೆಗೆ ಯಶ್ ಅವರನ್ನು ಮತ್ತೆ ಕಿರುತೆರೆಗೆ ತರಬೇಕು, ಯಶ್ ಅವರನ್ನು ಬಳಿಸಿಕೊಂಡು...

ಕಾರಿಗೆ ಟ್ರಕ್ ಡಿಕ್ಕಿ ; ಕ್ರಿಕೆಟರ್ ಶಮಿಗೆ ಗಾಯ

ದಾಂಪತ್ಯ ಜೀವನದ ಬಿರುಕಿನಿಂದ ಸುದ್ದಿಯಲ್ಲಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಶಮಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಶಮಿ ತಲೆಗೆ ಗಾಯವಾಗಿದೆ. 10 ಹೊಲಿಗೆ ಹಾಕಲಾಗಿದೆ. ಡೆಹ್ರಾಡೂನ್ ನಿಂದ ದೆಹಲಿಗೆ...

ಇದೇನಾ ಸಂಸ್ಕತಿ, ಇದೇನಾ ಸಭ್ಯತೆ….ಇವೆಂಥಾ ಶೈಕ್ಷಣಿಕ ಸಂಸ್ಥೆಗಳು…?

ಭಾರತೀಯ ಸಂಸ್ಕೃತಿ ಪ್ರತಿಪಾದಕರೇ ಇಂಥಾ ಕಾರ್ಯಕ್ರಮಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ...? ಪಬ್ ಗಳಿಗೆ,ಬಾರ್ ಗಳಿಗೆ ನುಗ್ಗಿ ದಾಂದಲೆ ಮಾಡಿ ಹುಡುಗಿಯರ ಮಾನ ರಕ್ಷಣೆ , ಸಂಸ್ಕತಿ ರಕ್ಷಣೆ ಅಂತ ಆರ್ಭಟಿಸುವ ಮಂದಿ ಇಂಥಾ...

ಕಾಮುಕರ ಕಾಟಕ್ಕೆ ಬಲಿಯಾದಳು ಬಾಲಕಿ…!

ಬಾಲಕಿಯೊಬ್ಬಳು ಕಾಮುಕರ ಕಾಟದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ. m ಸುಪ್ರಿಯ ಮೃತ ದುರ್ದೈವಿ. ಮೌನೇಶ್ ಮತ್ತು ನಿಂಗಪ್ಪ ಆರೋಪಿಗಳು. ಮಾರ್ಚ್ 19 ರಂದು ಬೆಳಗ್ಗೆ...

ಕೊಹ್ಲಿಯಿಂದ ಆರ್ ಸಿ ಬಿಗೆ 11ಕೋಟಿ ರೂ ನಷ್ಟ….!

ಭಾರತ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಆರ್ ಸಿ ಬಿ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯಿಂದ ಆರ್ ಸಿಬಿ 11ಕೋಟಿ ರೂ ನಷ್ಟ ಅನುಭವಿಸಿದೆ....! ಆರ್ ಸಿ ಬಿ ಮತ್ತು GOIBIBO.comನಡುವೆ 11ಕೋಟಿ ರೂ...

ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ : ತಾಯಿ, ಮಗಳು ಅರೆಸ್ಟ್…!

ಮಗ ಬೇಕೆಂದು ಮಕ್ಕಳನ್ನು ಅಪಹರಣ ಮಾಡುತ್ತಿದ್ದ ಆರೋಪದ ಮೇಲೆ ತಾಯಿ ಮತ್ತು‌ ಆಕೆಯ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ರಶೀದಾ ಪಟೇಲ್ (40) ಮತ್ತು ಮೊಹ್ಸಿನಾ (19) ಬಂಧಿತರು. ರಶೀದಾಳ...

34 ಕೋಟಿ ರೂನ ಫ್ಲಾಟ್ ಬುಕ್ಕಿಂಗ್ ರದ್ದುಗೊಳಿಸಿದ ಕೊಹ್ಲಿ….!

ಭಾರತ ಕ್ರಿಕೆಟ್ ತಂಡದ ನಾಯಕ, ರನ್ ಮಷಿನ್, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ 34 ಕೋಟಿ ರೂ ನ ಫ್ಲಾಟ್ ಗೆ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರಂತೆ. 2016ರ ಜೂನ್ ನಲ್ಲಿ ಮುಂಬೈನ ವರ್ಲಿ ಪ್ರದೇಶದ...

Latest news

- Advertisement -spot_img