No menu items!
9 C
Munich
Saturday, May 16, 2026
- Advertisement -spot_img

AUTHOR NAME

admin

12733 POSTS
0 COMMENTS

ಸಾಕಿದ ಹುಲಿಯೇ ತರಬೇತುದಾರನನ್ನು ಕೊಂದಿತು

ಹುಲಿಯೊಂದು ತನ್ನ ಸಾಕಿದ ತರಬೇತು ದಾರನ ಮೇಲೆಯೇ ದಾಳಿ ನಡೆಸಿ, ಕೊಲೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ವೂ ತಾನೇ ಸಾಕಿದ ಹುಲಿಗೆ ಬಲಿಯಾದವರು. ವೂ ಪ್ರಾಣಿಗಳಿಗೆ ತರಬೇತಿ...

ಇಂಟರ್ ನೆಟ್ ಸ್ಪೀಡ್ ನಲ್ಲಿ ಕರ್ನಾಟಕ ನಂ2…! ಮೊದಲ ಸ್ಥಾನ ಯಾರಿಗೆ?

ಅತೀ ಹೆಚ್ಚು ಬ್ರಾಡ್ ಬ್ರ್ಯಾಂಡ್ ಇಂಟರ್ ನೆಟ್ ವೇಗದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿವಲ್ಲಿ ಕರ್ನಾಟಕದ ಸರಾಸರಿ ಡೌನ್ ಲೋಡ್ ವೇಗ 28.46 ಎಂಬಿಪಿಎಸ್ ನಷ್ಟಿತ್ತು. ಇದು ದೇಶದ ಬೇರೆ ಭಾಗಗಳಿಗೆ...

ತಿಲಕ್ ಗೆ ವಿಶ್ ಮಾಡಿದ ಕಿಚ್ಚ….!

ಉಗ್ರಂ, ಕರ್ವ ಖ್ಯಾತಿಯ ನಟ , ಹಾಟ್ ಸ್ಟಾರ್ ತಿಲಕ್ ಶೇಖರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ರಂಗದ ಸ್ನೇಹಿತರು ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಂ ಹೀಗೆ ಸೋಶಿಯಲ್ ಮೀಡಿಯಾದಲ್ಲೆಲ್ಲಡೆ ತಿಲಕ್...

ಈ ಶುಕ್ರವಾರದಿಂದ ಚಿತ್ರ ಪ್ರದರ್ಶನ ಶುರು…! ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗುತ್ತಿವೆ?

ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಈ ಶುಕ್ರವಾರದಿಂದ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ. ಡಿಜಿಟಲ್ ಸರ್ವಿಸ್ ಪ್ರೊವೈಡರ್ಸ್ 15 ದಿನಗಳ ಕಾಲ ಕಾಲವಕಾಶ ನೀಡಿದ್ದು, ಸದ್ಯಕ್ಕೆ ಸಿನಿಮಾಗಳನ್ನು ಬಿಡುಗಡೆ...

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸುದೀಪ್ ಪಾತ್ರ ಯಾವ್ದು ಗೊತ್ತಾ?

ಅಂಬರೀಷ್, ಸುದೀಪ್ , ಸುಹಾಸಿನಿ, ಶ್ರುತಿ ಹರಿಹರನ್ ಅಭಿನಯದ 'ಅಂಬಿ‌ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಸುದೀಪ್ ನಿರ್ವಹಿಸುತ್ತಿರು ಪಾತ್ರ ಯಾವುದು ಗೊತ್ತ? ಗುರುದತ್ತ ಗಣಿಗ ನಿರ್ದೇಶನದ ಈ ಚಿತ್ರದ ಶೂಟಿಂಗ್ ನಲ್ಲಿ ಸೋಮವಾರದಿಂದ ಸುದೀಪ್...

ಸ್ಟೀಫನ್‌ ಹಾಕಿಂಗ್ ಇನ್ನಿಲ್ಲ

ಭೌತವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ (76) ವಿಧಿವಶರಾಗಿದ್ದಾರೆ.  ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಲ್ಲಿನ ತಮ್ಮ ನಿವಾಸದಲ್ಲಿ ಇಂದು‌ ಮುಂಜಾನೆ ಮೃತಪಟ್ಟಿದ್ದಾರೆ. 1942ರ ಜನವರಿ 8ರಂದು ಜನಸಿದ್ದರು.  ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು...

‘ಸೇನಾಧಿಕಾರಿ’ ತಿಲಕ್ ಗೆ ಹುಟ್ಟುಹಬ್ಬದ ಸಂಭ್ರಮ

ಉಗ್ರಂ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್ ಸೇನಾಧಿಕಾರಿ ಆಗುತ್ತಿದ್ದಾರೆ...! ಈ‌‌ ಮೂಲಕ ಹೊಸ ಗೆಟಪ್ ನಲ್ಲಿ ಅಭಿಮಾನಿಗಳ ಎದುರು ಬರಲು ಸಿದ್ಧರಾಗಿತ್ತಿದ್ದಾರೆ. ಹೌದು, ತಿಲಕ್ ಅವರು ಹೊಸ ಚಿತ್ರವೊಂದರಲ್ಲಿ ಸೇನಾಧಿಕಾರಿ ಪಾತ್ರದಲ್ಲಿ ಮಿಂಚುತ್ತಾರೆ. ಹ್ಯಾಟ್ರಿಕ್...

ಇಲ್ಲಿದೆ ಕಿಸ್ಮತ್ ಮೇಕಿಂಗ್ ವೀಡಿಯೋ…! ಯಾರೆಲ್ಲಾ ಕಾಣಿಸಿಕೊಂಡಿದ್ದಾರೆ ಗೊತ್ತಾ?

ವಿಜಯ ರಾಘವೇಂದ್ರ ನಿರ್ದೇಶಿಸಿ, ನಟಿಸಿರುವ 'ಕಿಸ್ಮತ್' ಸಿನಿಮಾದ ಮೇಕಿಂಗ್ ವೀಡಿಯೋ ನೀವು ನೋಡಿಲ್ವಾ? ಚುರುಚುರುಮುರಿ ಎಂಬ ಸಖತ್ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ವಿಜಯ ರಾಘವೇಂದ್ರ ಅವರಲ್ಲದೆ ಈ ವೀಡಿಯೋದಲ್ಲಿ...

1ರಾತ್ರಿಗೆ‌ 20ಲಕ್ಷ ಕೊಡ್ತೀನಿ ಅಂದವನಿಗೆ ಈ ನಟಿ ಕೊಟ್ಟ ಉತ್ತರ ಏನ್ ಗೊತ್ತಾ?

ಒಂದು ರಾತ್ರಿ ಕಳೆಯಲು 20ಲಕ್ಷ ಆಫರ್ ಮಾಡಿದ್ದ ವ್ಯಕ್ತಿಗೆ ಬಾಲಿವುಡ್ ನಟಿ,‌ ಮಾಡೆಲ್ ಸೋಫಿಯಾ ಹಯಾತ್ ಖಡಕ್ ಉತ್ತರ ನೀಡಿದ್ದಾರೆ. ಒಂದು ರಾತ್ರಿಗೆ 20ಲಕ್ಷ ರೂ ನೀಡ್ತೀನಿ ಅಂದ ಕರೆದ ವ್ಯಕ್ತಿಗೆ ಮೆಸೇಜ್ ನಲ್ಲೇ...

ಮಗನ ಪ್ರೀತಿ ತಂದೆಯ ಜೀವ ತೆಗೆಯಿತು…!

ಮಗ ಲವ್ ಮಾಡಿ ಮದ್ವೆ ಆಗಿದ್ದಕ್ಕೆ ತಂದೆ ಜೀವ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.‌ ಗ್ರಾಮದ ದಶರಥ ಎಂಬ ಯುವಕ ಪಕ್ಕದ ಮಾರಕ ಶೆಟ್ಟಿ ಹಳ್ಳಿಯ...

Latest news

- Advertisement -spot_img