2018ರ 10ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.
107ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 149 ಪಾಯಿಂಟ್ ಪಡೆದಿತ್ತು. 76ಪಾಯಿಂಟ್ ಗಳೊಂದಿಗೆ ಎರಡನೇ...
ಟೀಂ ಇಂಡಿಯಾದ ಕ್ಯಾಪ್ಟನ್ , ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಅವರಿಗೆ ಶ್ರೀಲಂಕಾದ ಕ್ರೀಡಾ ಸಚಿವ ದಯಾಶಿರಿ ಜಯಶೇಖರ್ ತಮ್ಮ ದೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ವಿರಾಟ್...
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ 'ಟಗರು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸೂರಿ ನಿರ್ದೇಶನದ ಟಗರುವಿನ ಪೊಗರನ್ನು ಚಿತ್ರರಸಿಕ ಮೆಚ್ಚಿದ್ದಾನೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ದೊರೆತಿದೆ.
ಪರಭಾಷೆಯಿಂದಲೂ ಸಿನಿಮಾಕ್ಕೆ ಬಾರಿ...
ನಿಮಗಿದು ಗೊತ್ತಾ ಸಿದ್ದರಾಮಯ್ಯನವರು ಸಿನಿಮಾಗಳಲ್ಲಿ ನಟಿಸಿದ್ದಾರೆ...! ಆಶ್ಚರ್ಯನಾ? ನಿಜ...! ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾದಲ್ಲಿ ಅಭಿನಯಿಸಿದ್ದಲ್ಲ. ಬದಲಾಗಿ ಜೂನಿಯರ್ ಸಿದ್ದರಾಮಯ್ಯ...!
ಕಳೆದ ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡ್ಯಾನ್ಸ್ ಮಾಡಿದ್ದಾರೆ...
ಏರ್ ಇಂಡಿಯಾ ವಿಮಾನಯಾನದ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಆಘಾತಕಾರಿ ವಿಷಯ ವರದಿಯಾಗಿದೆ.
ಏರ್ ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸಾಲು ಸಾಲು ಟ್ವೀಟ್ ಗಳನ್ನು ಮಾಡಲಾಗಿದ್ದು, ಒಂದು ಟ್ವೀಟ್ ನಲ್ಲಿ...
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬ್ರಹ್ಮ ರಥ ನೀಡಲು ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಮುತ್ತಪ್ಪ ರೈ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುತ್ತಪ್ಪ ರೈ ಹಾಗೂ ಬಿಡದಿ...
ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಬಾಂಗ್ಲಾವನ್ನು 17 ರನ್ ಗಳಿಂದ ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗಧಿತ 20...
ಬದುಕೆಂಬ ಹೆಸರೇ ಕೆಸರು
ಉಸಿರಾಟದ ಬಸಿರಲ್ಲಿ
ಜಗದ ಜಾತ್ರೆಗೆ ಜಾರಿ
ಜೀವನದ ಜಂಜಾಟದ
ಜೋಳಿಗೆಯ ಹಿಡಿದು
ನಿಲ್ಲದೋಟವ ಬಾಚಿ ತಬ್ಬಿ
ಯೋಚನೆಯಲೇ ಯೋಜನೆಯ ರೂಪಿಸಿ
ವಿವೇಚನೆಯ ತಡೆಗೋಡೆಗೆ
ಕಾಮ-ಕ್ರೋಧಗಳ ತೂಗಿಹಾಕಿ
ಉರುಳು ಕೊರಳ ಸುತ್ತಿದಾಗಲೂ
ನಗುವ ಅಲೆಯು ಕನ್ನಡಿಯಲೇ ತೇಲಿ
ತನ್ನದೆಯ ಒಂಟಿ ನೋವ
ಸೋಸಿ ತೆಗೆಯುವ ಹೊತ್ತಿಗೆ
ಈ ಜಗದ...
ಯುವಕ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಜೈಲೇ ಗತಿ ಎಂಬ ಯಾತನೆ ನಲಪಾಡನದ್ದು.
ನಲಪಾಡ್ ಹಲ್ಲೆ ನಡೆಸಿರೋದು...
ವಾಷಿಂಗ್ಟನ್ ನಲ್ಲಿ ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ...!
ಜೋಶ್ ಹೆನ್ಲೆ ಎಂಬುವವರು ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯ ಖರೀದಿಸಿದ್ದರು. ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ...