No menu items!
9 C
Munich
Saturday, May 16, 2026
- Advertisement -spot_img

AUTHOR NAME

admin

12733 POSTS
0 COMMENTS

ಮನೆ ಖಾಲಿ ಮಾಡದ್ದಕ್ಕೇ ಯುವಕನ ಕೊಲೆ….!

ಮನೆ ಖಾಲಿ ಮಾಡದ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 25ವರ್ಷದ ಶಿವಕುಮಾರ್ ಎಂಬ ಯುವಕ ಮೃತ ದುರ್ದೈವಿ. ನಿನ್ನೆ (ಭಾನುವಾರ) ರಾತ್ರಿ ಶಿವಕುಮಾರ್ ತನ್ನ ಸ್ನೇಹಿತ ಪ್ರಭಾಕರ್...

ಕೈತುಂಬಾ ಸಿಗುತ್ತಿದ್ದ ಸಂಬಳ ಬಿಟ್ಟು ಮಕ್ಕಳ ಪ್ರಪಂಚ ಆಯ್ಕೆಮಾಡಿಕೊಂಡ ಗೀತಾ…!

ಮಕ್ಕಳ ಸಮಗ್ರ ಕಲಿಕಾ ಪ್ರಕ್ರಿಯೆಯ ಬದಲಾವಣೆ ಮತ್ತು ಪರಿಪೂರ್ಣ ಮಾಂಟೇಸರಿ ಶಿಕ್ಷಣದ ಅನುಭವನೀಡುವ ಗುರಿಯಿಟ್ಟುಕೊಂಡ ಗೀತಾ ಬಫ್ನಾ 2015ರಲ್ಲಿ ಬೆಂಗಳೂರಿನಲ್ಲಿ ವಿಸ್ಕೂಲ್ ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಚೆನ್ನೈನಲ್ಲಿ ವಾಣಿಜ್ಯ ಪದವಿ ಪಡೆದಿರುವ ಗೀತಾ...

ಅಂಗೈಯಲ್ಲಿ ಜಗತ್ತನ್ನು ತೋರಿಸುವ ಆ್ಯಪ್..!

ಪ್ರವಾಸ ಅಂದ್ರೇ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ? ಕಾಡು ಮೇಡು ಸುತ್ತೋದು, ಟ್ರಕ್ಕಿಂಗ್, ಬೈಕ್ ರೈಡಿಂಗ್, ಫೈರ್ ಕ್ಯಾಂಪ್ ಹೀಗೆ ಮೋಜು ಮಸ್ತಿ ಜೊತೆ ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಪ್ರವಾಸ ಎಲ್ಲರಿಗೂ...

ತುಂಡಾದ ಕಾಲನ್ನು ತಲೆ ದಿಂಬು ಮಾಡಿದ್ರು…!

ಅಪಘಾತದಲ್ಲಿ ತುಂಡಾದ ಕಾಲನ್ನೇ ವೈದ್ಯರು ಗಾಯಾಳುವಿಗೆ ತಲೆದಿಂಬು ಮಾಡಿದ ಅಮಾನವೀಯ ಘಟನೆ ಝಾನ್ಸಿಯಲ್ಲಿ ಬೆಳಕಿಗೆ ಬಂದಿದೆ. ಬಮೌರ್ ಗ್ರಾಮದಲ್ಲಿ ಶಾಲಾ ಬಸ್ ವೊಂದು ರಸ್ತೆಯಲ್ಲಿದ್ದ. ದನಗಳಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತದಲ್ಲಿ...

ನಾಳೆ ಬಳಿಕ ಬೆಂಗಳೂರು ಇರುತ್ತೋ ಇಲ್ವೋ ‌…? ವೈರಲ್ ಆಯ್ತು ಸುದ್ದಿ….!

ಬೆಂಗಳೂರು ಸೇಫ್ ಆಗಿರೋದು ಇನ್ನೊಂದು ದಿನ ಮಾತ್ರ...! ನಾಳೆ (ಭಾನುವಾರ) ಬಳಿಕ ಬೆಂಗಳೂರು ಅನ್ನೋದು ಇರುತ್ತೋ ಇಲ್ವೋ...? ಹೀಗಂತ ಯಾವ ವಿಜ್ಞಾನಿಯೂ ಅಲ್ಲ...ಅರ್ಚಕರೊಬ್ಬರು ನೀಡಿದ ಹೇಳಿಕೆ...!ಹೌದು ,‌ಮಾರ್ಚ್ 11ರಂದು (ನಾಳೆ) ಬೆಂಗಳೂರಲ್ಲಿ ಭೂಕಂಪ...

ನನ್ನ ಸೆಕ್ಸ್ ಸಿಡಿ ಇದೆಯಂತೆ, ನಾನು ಗಂಡಸು ತಾನೇ ಎಂದ ಶಾಸಕ…!

ಸದಾ ಒಂದಲ್ಲೊಂದು ಗೊಂದಲ ಸೃಷ್ಟಿಸೋ ಹೇಳಿಕೆ ನೀಡುವ ಕೋಲಾರದ ಪಕ್ಷೇತರ ಶಾಸಕ ಆರ್. ವರ್ತೂರು ಪ್ರಕಾಶ್ ಮತ್ತೊಂದು‌ ಹೇಳಿಕೆ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಕೋಲಾರದ ಬೈರೇಗೌಡ ನಗರದ ತಮ್ಮ ನಿವಾಸದ ಬಳಿ ನಡೆಸಿದ ಹೋಬಳಿಮಟ್ಟದ...

ರವಿ ಡಿ ಚನ್ನಣ್ಣನವರ್ ಸೇರಿ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ…!

ಕರ್ನಾಟಕ ವಿಧಾನಸಭೆ ಚುನಾಚಣೆ ಹಿನ್ನೆಲೆಯಲ್ಲಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಎಸ್ ಪಿ ರವಿ ಡಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಯಾರು ಎಲ್ಲಿಗೆ...

ವೈರಲ್ ಆಯ್ತು 150ಕೆಜಿ ದೈತ್ಯ ಮೀನಿನ ಫೋಟೋ…!

150ಕೆಜಿ ತೂಕದ ದೈತ್ಯ ಮೀನೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದ್ದು, ಇದರ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಮೂರ್ ಪಾರ್ಕ್ ಬೀಚಿನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ...

ಕಾಲೇಜು ಎದುರೇ ವಿದ್ಯಾರ್ಥಿನಿ ಕೊಲೆ….!

ಕಾಲೇಜಿನ ಎದುರೇ ಯುವಕನೊಬ್ಬ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಎಂ. ಅಶ್ವಿನಿ ಮೃತೆ. ಈಕೆ ಮೀನಾಕ್ಷಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಅಲಗೇಶನ್.‌ಈತ ನೀರಿನ ಬ್ಯುಸ್ ನೆಸ್...

ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ರಾಧಿಕಾ ಆಪ್ಟೆ ಕೊಟ್ಟ ಉತ್ತರ ಏನ್ ಗೊತ್ತಾ…?

ಬಿಕಿನಿ ಫೋಟೋದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ರಾಧಿಕಾ ಆಪ್ಟೆ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ರಾಧಿಕಾ ಬಿಕಿನಿ ಧರಿಸಿ ತಮ್ಮ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಕುಳಿತುಕೊಂಡಿರೋ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ...

Latest news

- Advertisement -spot_img