ಬಿಗ್‍ಬಾಸ್ ನ ಟೀಂ ಪ್ರೇಕ್ಷಕರಿಗೊಂದು ಸಿಹಿಸುದ್ದಿಯನ್ನು ನೀಡುತ್ತಿದೆ. ಬಿಗ್‍ಬಾಸ್ ಸ್ಪರ್ಧಿಯಲ್ಲಿ ಒಬ್ಬರಾದ ದಯಾಳ್ ಪದ್ಮನಾಬನ್ ‘ಮೇ 1’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಜೆ.ಕೆ. ನಾಯಕ ನಟನಾಗಿ ನಟಿಸಲಿದ್ದಾರೆ.
ದಯಾಳ್ ಅವರು 2 ಸಿನಿಮಾ ಸ್ಕ್ರಿಪ್ಟ್‍ಗಳ...
ಪಾಕಿಸ್ತಾನದ ಸೆನೆಟ್ ಗೆ ಸ್ಪರ್ಧಿಸಲು ಹಿಂದೂ ಮಹಿಳೆ ಗೆ ಅವಕಾಶ ಸಿಕ್ಕಿದೆ.
ಕೃಷ್ಣ ಕುಮಾರಿ ಸೆನೆಟ್ ಗೆ ಸ್ಪರ್ಧಿಸಲು ಅವಕಾಶ ಪಡೆದ ಹಿಂದೂ ಮಹಿಳೆ. ಇವರು ಸಿಂಧ್ ಪ್ರಾಂತ್ಯದ ನಾಗರ್ ಪರ್ಕರ್ ಜಿಲ್ಲೆಯ ಒಂದು...
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟರ್ ನಲ್ಲಿ ಟೀಕಿಸಿರುವ ನಟಿ, ಕಾಂಗ್ರೆಸ್ ನಾಯಕಿ ರಮ್ಯ ಅವರನ್ನು ನಟ, ರಾಜಕಾರಣಿ ಜಗ್ಗೇಶ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪ ಗಣೇಶ್ ಟ್ವೀಟರ್ ನಲ್ಲಿ...
ಪ್ರಥ್ವಿ ಶಾ ಭಾರತಕ್ಕೆ 4ನೇ ಅಂಡರ್ 19ವಿಶ್ವಕಪ್ ತಂದುಕೊಟ್ಟ ನಾಯಕ. ಇವರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಐಸಿಸಿ ಅಂಡರ್ 19ವಿಶ್ವಕಪ್ ನಲ್ಲಿ ಪೃಥ್ವಿ ಶಾ 6 ಪಂದ್ಯಗಳಿಂದ...
ಚಿರತೆಯೊಂದು ನಾಯಿಯನ್ನು ಹಿಡಿಯಲು ಹೋಗಿ ದನದ ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದಿರೋ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮಕ್ಕೆ ಇಂದು ಬೆಳಗಿನ ಜಾವ ಕಾಡಿನಿಂದ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದಿದ್ದು, ನಾಯಿಯನ್ನು ತಿನ್ನಲು...
ಈ ಸುದ್ದಿಯನ್ನು ಓದಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯನ್ನು ಕೊಲೆ ಮಾಡಿರೋ ಆಘಾತಕಾರಿ ಸುದ್ದಿ ಇದು.
ಈ ಘಟನೆ ನಡೆದಿರೋದು ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ. 54 ವರ್ಷದ ಮನೋಹರ್ ಗಾಮ್ನೆ ಒಂದು...
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ 85 ದಿನಗಳ ಪರಿವರ್ತನಾ ಯಾತ್ರೆ ಇಂದು ಮುಕ್ತಾಯವಾಗಲಿದೆ. ಪ್ರಧಾನ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅವರು ಭಾಷಣ...
ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ. ಭಾರತ ತಂಡದ ಆಪತ್ಭಾಂದವರಾಗಿದ್ದ ದ್ರಾವಿಡ್ ತಂಡ ಸಂಕಷ್ಟದಲ್ಲಿರುವಾಗಲೆಲ್ಲ ಗೋಡೆಯಂತೆ ನಿಂತು ಸೋಲಿನಿಂದ ಪಾರು ಮಾಡುತ್ತಿದ್ದವರು.
ಸಚಿನ್ ಔಟ್ ಆದಾಗ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡುತ್ತಿತ್ತು....
ರಾಹುಲ್ ದ್ರಾವಿಡ್ ಶಿಷ್ಯರು ಭಾರತಕ್ಕೆ 4ನೇ ವಿಶ್ವಕಪ್ ತಂದುಕೊಟ್ಟಿದ್ದಾರೆ.
ನ್ಯೂಜಿಲೆಂಡ್ ನ ಬೇ ಓವೆಲ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ 8 ವಿಕೆಟ್ ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಭಾರತ ವಿಶ್ವಕಪ್...
ಸ್ಟಾರ್ ಗಳು ಎಲ್ಲರಂತಿರಲು ಸಾಧ್ಯವಿಲ್ಲ. ಆರಾಮಾಗಿ ಸುತ್ತೋಕು ಆಗಲ್ಲ, ಚಿತ್ರಮಂದಿರಕ್ಕೆ ಹೋಗೋಕು ಆಗಲ್ಲ...! ಅಭಿಮಾನಿಗಳು ಸುತ್ತುವರೆಯುತ್ತಾರೆ.
ನಟಿ ಹರಿಪ್ರಿಯ ಅವರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ. ಇವರ ಅಭಿನಯದ 'ಜೈ ಸಿಂಹ' ಸಿನಿಮಾ...