ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ವರ, ವಧು ಮತ್ತು ಮಾನಾಸಿಕ ಅಸ್ವಸ್ಥ ಮಹಿಳೆ ಮೃತಪಟ್ಟಿರೋ ಘಟನೆ ಹಾಸನದ ಆಲೂರು ತಾಲೂಕಿನ ಪಾಳ್ಯ ಬಳಿ ನಡೆದಿದೆ.
ರಾಧಿಕ (25) ಮತ್ತು ಸುಪ್ರೀತ್ (27)...
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪದ್ಮಾವತಿ' ಕೊನೆಗೂ ಬಿಡುಗಡೆಯಾಗುತ್ತಿದೆ.
ವಿವಾದ ಗಳ ಸುಳಿಯಲ್ಲಿ ಸಿಕ್ಕಿದ್ದ ಪದ್ಮಾವತಿ ಅಡೆತಡೆಗಳನ್ನು ಮೀರಿ ನಾಳೆ ದೇಶದಾದ್ಯಂತ ತೆರೆ ಕಾಣಲಿದೆ.
ಈ ಸಿನಿಮಾದ ವಿಶೇಷ...
ಇವನು ನಿಜಕ್ಕೂ ತಂದೆಯಲ್ಲ ಮಾನವೀಯತೆ ಇಲ್ಲದ ರಾಕ್ಷಸ. ಮೂರು ವರ್ಷದ ತನ್ನ ಮಗನಿಗೆ ತಲೆ ಕೆಳಗಾಗಿ ನೇತುಹಾಕಿ ರಕ್ತ ಬರುವಂತೆ ಹೊಡಿದಿದ್ದಾನೆ.
ಘಟನೆ ನಡೆದಿರೋದು ಮಧ್ಯಪ್ರದೇಶದ ಶಾಜಾಪೂರದಲ್ಲಿ. ಧರ್ಮೇಂದ್ರ ಎಂಬಾತ ತಂದೆ ಎನಿಸಿಕೊಂಡಿರೋ ರಾಕ್ಷಸ....
ಕನ್ನಡ ಬಿಗ್ ಬಾಸ್ ಸೀಸನ್ 5 ಫಿನಾಲೆ ಹಂತ ತಲುಪಿದೆ.ಯಾರ್ ಗೆಲ್ತಾರೆ ಎಂಬ ಲೆಕ್ಕಾಚರಾ ಶುರುವಾಗಿದೆ.
ಶನಿವಾರ ಚಾನಲ್ ನಲ್ಲಿ ಪ್ರಸಾರವಾಗುವುದಕ್ಕಿಂತ ಮುನ್ನವೇ ಫಲಿತಾಂಶ ಸೋರಿಕೆ ಆಗಬಾರದು ಎಂಬ ಕಾರಣಕ್ಕೆ 20 ನಿಮಿಷ ಮುಂಚಿತವಾಗಿ...
ಕನ್ನಡ ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ದೇವ್ರಂಥ ಮನುಷ್ಯ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಸುಮಾರು 4ಲಕ್ಷಕ್ಕೂ ಅಧಿಕ...
ಕಿರಿಕ್ ಪಾರ್ಟಿ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಪ್ರೇಮ್ ಕಹಾನಿ ಇದು.
`ಅದು ರಿಕ್ಕಿ ಸಿನಿಮಾದ ಪ್ರೀಮಿಯರ್ ಶೋ. ಚಿತ್ರ ವೀಕ್ಷಿಸಿ ಹೊರಗೆ ಬಂದವರೆಲ್ಲಾ ಚಿತ್ರವನ್ನು ಎಂಜಾಯ್ ಮಾಡಿದ್ದರೆಂದು ಅವರ ಪ್ರಸನ್ನ ವದನಗಳಿಂದ ತಿಳಿಯುತ್ತಿತ್ತು....
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಇಂದು ತನ್ನ ಗೌರವ ಕಾಪಾಡಿಕೊಳ್ಳಲು ಸೆಣಸಲಿದೆ.
ದ.ಆಫ್ರಿಕಾದ ವಾಂಡರರ್ಸ್ ಮೈದಾನದಲ್ಲಿ ಇಂದು ಆರಂಭವಾಗಲಿರುವ ಮೂರನೇ ಟೆಸ್ಟ್...
ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಕುಮಾರ್ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರನ್ನು ಭೇಟಿ ಮಾಡಿದ್ರು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಟಿಬಿಜೆ ಅವರನ್ನು ಭೇಟಿ ಮಾಡಿದ ಅವರು, ನೆಲಮಂಗಲ...
ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ವ್ಯಕ್ತಿ ಕೋರ್ಟ್ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ.
ರಾಜಾಜಿ ನಗರದ , ಪ್ರಕಾಶ್ ನಗರದ ಪದ್ಮನಾಭ್ ಎಂಬಾತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದವ....
ಚಲಿಸುತ್ತಿದ್ದ ಲಾರಿ ಕೆಳಗೆ ಬೈಕ್ ನುಗ್ಗಿ ಅದೃಷ್ಟವಶಾತ್ ಬೈಕ್ ಸವಾರರು ಸಾವಿನಿಂದ ಪಾರಾದ ಘಟನೆ ಬೇಲೂರಲ್ಲಿ ನಡೆದಿದೆ.
ಶಿರಾಢಿ ಘಾಟ್ ರಸ್ತೆ ಬಂದ್ ಆಗಿರೋ ಕಾರಣ ಧರ್ಮಸ್ಥಳ, ಮಂಗಳೂರು, ಕುಂದಾಪುರ ಕಡೆಗೆ ಹೋಗೋ ವಾಹನಗಳು...