No menu items!
17.6 C
Munich
Saturday, May 23, 2026

ಲೀಲಾವತಿ ಜಯಚಂದ್ರ ಅವರನ್ನು ಭೇಟಿ ಮಾಡಿದ್ದೇಕೆ…?

Must read

ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಕುಮಾರ್ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರನ್ನು‌ ಭೇಟಿ ಮಾಡಿದ್ರು.


ವಿಧಾನಸೌಧದ ಸಚಿವರ ಕಚೇರಿಯಲ್ಲಿ ಟಿಬಿಜೆ ಅವರನ್ನು ಭೇಟಿ ಮಾಡಿದ ಅವರು, ನೆಲಮಂಗಲ ತಾಲೂಕು ಸೋಲದೇವನಹಳ್ಳಿಯನ್ನು ಅರಣ್ಯ ಭೂಮಿ ಎಂದು ಪರಿಗಣಿಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸೋ ಕೆಲ್ಸ ಆಗ್ತಿದೆ. ಇದನ್ನು ಕಂದಾಯ ಭೂಮಿ ಎಂದು ಕಾನೂನು ತಿದ್ದುಪಡಿ ಮಾಡುವಂತೆ ಕೋರಿದ್ರು.


ಜನವರಿ 27ರಂದು ಸ್ಥಳ ಪರಿಶೀಲಿಸಿ ವಿವಾದ ಬಗೆ ಹರಿಸುವುದಾಗಿ ಟಿಬಿಜೆ‌ ಭರವಸೆ ನೀಡಿದ್ದಾರೆ ಎಂದು ಲೀಲಾವತಿ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article