ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಥಮ ಪಿಯುಸಿ ವಿದ್ಯಾರ್ಥಿ ತೇಜಸ್ (16) ಮೃತ. ಬೆಂಗಳೂರು ಮೂಲದ ಈತ ಡೆತ್‍ನೋಟ್ ಬರೆದಿಟ್ಟು ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್...
ಇದನ್ನು ಬರೆಯಬೇಕೋ...? ಬೇಡವೋ...? ಅಂತ ಸಿಕ್ಕಾಪಟ್ಟೆ ಯೋಚಿಸಿ, ಆಮೇಲೆ ಬರೀತಿದ್ದೀನಿ. ಇದು ಹೆಣದ ಮೇಲೆ ತುಪ್ಪ ಸವರಿ ತಿನ್ನೋರಿಗಾಗಿ ಅಲ್ಲ...! ಮನುಷ್ಯತ್ವ, ಮಾನವೀಯತೆಯಿಂದ ಬದುಕುವವರಿಗಾಗಿ ಮಾತ್ರ...!
ದೇಶ ಕಾಯೋ ಸೈನಿಕರಾಗಿ ವೈರಿಗಳ ವಿರುದ್ಧ ಸೆಣೆಸುತ್ತಾ...
ಫೇಸ್‍ಬುಕ್ ನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಇಬ್ಬರು ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ.
17 ವರ್ಷದ ಬಾಲಕಿಯನ್ನು ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡಿದ್ದ ಜಾನ್ಸನ್ ಎಂಬಾತ ಆಕೆಯನ್ನು ಗೆದ್ದಲಹಳ್ಳಿ ಲಾಡ್ಜ್ ಗೆ...
ಧರ್ಮಸ್ಥಾನ
ಆ ಧರ್ಮ ಈ ಧರ್ಮ
ಕೆಲವೊಂದು ಕರ್ಮ(ಕೆಲಸ)
ಜಾತಿಯೊಳಡಗಿಹ ಮರ್ಮ
ಚರ್ಮದೊಳಗಿಲ್ಲ ಜನ್ಮದಲಿ
ಅಡಗಿಕುಳಿತಿಹುದೆಲ್ಲ
ಅಂಟಿಸಿದವರ ನಂಟಿನೊಳಗೆ
ನಡುಗುತ ಒಂದೆಂಬ ಮಾತು
ಗುಡುಗಿದರೂ ಕೆಡವುವರೆಲ್ಲ
ಹೋರಾಟದ ನೋಟವಿಟ್ಟಲ್ಲಿ
ಹೆಣದ ಮಾರಾಟ ಬಲುಜೋರಾಗಿಹುದು
ಹಣಿಯಲಾರೆ ಸಾವಿನ
ಹೊಣೆಯ ಸಹಿಸಲಾರೆ
ಕೊನೆಯುಸಿರ ಎಳೆದ ಶವದಿಂದಲಿ
ಒಳರಾಜಕೀಯದ ಬಡನಾಟಕೀಯದ
ಬಿರುಗಾಳಿಯು ಮತ್ತದೇ
ಶೋಕಗೀತೆಯ ಹಾಡಿಸುತಿಹುದು
ಕಾವ್ಯದತ್ತನ ನೇರ ನುಡಿಯನು
ಕೇಳಲಾಗದ ಕೊಳಕು...
ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ತೆಲುಗು ಸಿನಿಮಾ ಭಾಗಮತಿ ಟ್ರೇಲರ್ ರಿಲೀಸ್ ಆಗಿದೆ. ಜಿ. ಅಶೋಕ್ ನಿರ್ದೇಶನದ ಈ ಸಿನಿಮಾಕ್ಕೆ ವಂಶಿ ಮತ್ತು ಪ್ರಮೋದ್ ಬಂಡವಾಳ ಹಾಕಿದ್ದಾರೆ. ತಮನ್ ಎಸ್ ಅವರ...
ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನ ಬಾರ್ ವೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಐವರು ಸಾವನ್ನಪ್ಪಿರೋ ದಾರುಣ ಘಟನೆಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ.
ಕೈಲಾಶ್ ಬಾರ್‍ನಲ್ಲಿ ಬೆಳಗ್ಗೆ 2.30ರ ಸುಮಾರಿಗೆ ಸಂಭವಿಸಿದ ಅವಘಡದಲ್ಲಿ ಮಂಜುನಾಥ್, ಕೀರ್ತಿ,...
ಎಸ್‍ಎಸ್‍ಎಲ್‍ಸಿ ಫೇಲ್ ಆಗಿ ಜೀವನದ ಪರೀಕ್ಷೆಯಲ್ಲಿ ಪಾಸ್ ಆದವರಿರವರು. ಅಕಸ್ಮಾತ್ ಮೊದಲ ಅಟೆಮ್ಟ್ ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದಿದ್ರೆ ಇವತ್ತು ಶಿಕ್ಷಕರಾಗಿ ಇರ್ತಿದ್ರೇನೋ...! ಆದರೆ, ಅಂದಾದ ಸೋಲು ಇಂದು ಪತ್ರಿಕೋದ್ಯಮಕ್ಕೆ ಕರೆತಂದಿದೆ. ಇದು ಪಬ್ಲಿಕ್...
ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ತವರು ಕ್ಷೇತ್ರ ಸಿರಾದಲ್ಲಿ ನಡೆದ ಸಾಧನ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಪತ್ರಕರ್ತರಿಗೆ ಮೊಬೈಲ್ ಭಾಗ್ಯ ಕರುಣಿಸಲಾಗಿತ್ತು.
ಸಿರಾ-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರೋ ಕಂಟ್ರಿಕ್ಲಬ್‍ನಲ್ಲಿ ಡಿಸೆಂಬರ್ 31, 2017ರಂದು...