No menu items!
3.1 C
Munich
Wednesday, May 13, 2026
- Advertisement -spot_img

AUTHOR NAME

admin

12733 POSTS
0 COMMENTS

ಹೊಸ ಪಕ್ಷ ಕಟ್ಟಿದ ಸಿನಿಮಾ ನಿರ್ದೇಶಕ…? ಉಪೇಂದ್ರ ಅಲ್ಲ ಮತ್ಯಾರು…?

ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಂತೆ ರಾಜಕೀಯ ರಂಗದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆಗಳು ಆಗುತ್ತಿವೆ. ಪ್ರಮುಖ ಪಕ್ಷಗಳು ಜೋರಾಗಿ ತಯಾರಿ ನಡೆಸುತ್ತಿವೆ. ಈ ನಡುವೆ ಸಿನಿಮಾ ಕ್ಷೇತ್ರದಿಂದ ಕೆಲವರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ...

ದ್ರಾವಿಡ್ ಎಂದರೆ ಕೇವಲ ವ್ಯಕ್ತಿಯಲ್ಲ ಶಕ್ತಿ

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ. ಸಹನೆಯ ಪ್ರತೀಕವಾಗಿರೋ ರಾಹುಲ್ ದ್ರಾವಿಡ್ರನ್ನು ಎಲ್ಲರೂ ಇಷ್ಟಪಡುತ್ತಾರೆ..! ಅವರನ್ನು ಇಷ್ಟ ಪಡೋಕೆ ಕಾರಣ ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗನೆಂಬ ಒಂದೇ ಒಂದು...

ದರ್ಶನ್ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಚಿತ್ರ ‘ಕುರುಕ್ಷೇತ್ರ’ ದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ 51ನೇ ಚಿತ್ರದ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ. ದರ್ಶನ್ ಅವರ 51ನೇ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ...

ವ್ಯಕ್ತಿ ವಿಚಾರವಲ್ಲ ಸುವಿಚಾರವಷ್ಟೇ..

ಅಲ್ಲೊಂದು ಆರಡಿಯ ದೇಹ ವಿಕಾರವಾಗಿ ಹೆಣವಾಗಿ ಮಲಗಿತ್ತು. ಇಲ್ಲೊಂದು ಶವ ಕಾವಹೊತ್ತವನ ಎದೆಯ ಪ್ರತೀಕಾರದ ಮಸಣಕಾವ್ಯದಿ ಬರೆದಂತಿತ್ತು. ಹೂಹಿಡಿದವನು ಅಂಗಿ ತೊಡದೆಯೇ ಕೇವಲ ಚಡ್ಡಿಯಲ್ಲಿಯೇ ಸೂತಕದ ಮನೆಯ ಜಗಲಿಯ ತುಳಿದಿದ್ದ. ಅವನ್ಯಾರೋ ಕಿತ್ತೋದ...

ಮನೋವಿಕಾರ

ಮನೋವಿಕಾರ ನಾನೆಂಬುದೇ ತುಳಿಯುತಿದೆ ನನ್ನ ಅವನಿವನ - ಅವರಿವರ ವಿಡಂಬನೆಯಲೇ ಕಾಲಕಳೆದವನು ಊರ ಕಾವಲಿಗೆ ನಿಂತಾಗ ನಿಂತಲ್ಲೇ ಕಂತೆಯ ಎಣಿಸ ಕುಂತವನು ಹೊನ್ನ ಹೆಸರಲೇ ಮೂಗಗೊಣ್ಣೆಯ ಹೊತ್ತು ತನ್ನವರ ಹೆಣದ ಹಣೆಯಲೂ ಎಂಟಾಣಿ ಆಯುತಿರುವವನು ಯಾರಿಲ್ಲದ ವೇಳೆ ವಿಕಾರವಾಗಿ ಜನರೆದುರು ತಾನೊಬ್ಬನೇ ಆಕಾರದಿ ಭಗೀರಥನೆಂದಾಗ ಕಾಲವೇ ಅವನೊಳಗಿನ ಅಹಂಕಾರವ ಉರಿಸಿ ಈ ಜಗದಿಂದಲೇ...

ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್…! ಮನೆಯಿಂದ ಹೊರ ಹಾಕಿದ ಕೋರ್ಟ್

ಖ್ಯಾತ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಬಾಡಿಗೆ ಕಟ್ಟಿಲ್ಲ ಎಂದು ಫ್ರಾನ್ಸ್ ಕೋರ್ಟ್ ಅವರನ್ನು ಮನೆಯಿಂದ ಹೊರ ಹಾಕಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಮಲ್ಲಿಕಾ ಶೆರಾವತ್ ತಾವು ವಾಸವಿದ್ದ ಮನೆಯ ಬಾಡಿಗೆಯನ್ನು...

ಏನಿದು ‘ವಾಹನ್ 4’ ವೆಬ್ ಸೈಟ್ …! ಈ ಬಗ್ಗೆ ನೀವು ತಿಳಿಯಲೇ ಬೇಕು

ವಾಹನಗಳಿಗೆ ನಮ್ಮಿಷ್ಟದ ನೋಂದಣಿ ಸಂಖ್ಯೆ ಪಡೆಯಲು ತಿಂಗಳು, ವರ್ಷಗಟ್ಟಲೆ ಕಾಯುವ ಅಗತ್ಯವಿಲ್ಲ. ನಾವು ಬಯಸಿದ ಸಂಖ್ಯೆಯನ್ನು ಕೂಡಲೇ ಪಡೆಯುವ ಅವಕಾಶವನ್ನು ಕಲ್ಪಿಸಲು ಸಾರಿಗೆ ಇಲಾಖೆ ಮುಂದಾಗಿದೆ. ‘ವಾಹನ್ 4’ ಎಂಬ ಹೊಸ ವೆಬ್ ಸೈಟ್...

‘ಚಂದನ’ ದ ‘ಬೆಳಗು ‘ಶಿವರಾಂ

ಬಡತನ, ಅವಮಾನ ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ...! ಉಳಿಯ ಪೆಟ್ಟು ತಿಂದ ಕಲ್ಲು ಮಾತ್ರ ವಿಗ್ರಹವಾಗುವುದು. ಹಾಗೇ ಚಂದನ ವಾಹಿನಿಯ ಸುಪ್ರಸಿದ್ಧ ನಿರೂಪಕ ಕೆ.ಸಿ ಶಿವರಾಂ ಅವರು...! ಅವಮಾನ, ಬಡತನ, ನೋವಿನ ದಿನಗಳನ್ನು ಎದುರಿಸಿ, ನಂಬಿದವರಿಂದ...

ಚಾಲಕ ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ್ದೇಕೆ…?

ತಮಿಳು ನಾಡಿನಲ್ಲಿ ಚಾಲಕರೊಬ್ಬರು ಹೆಲ್ಮೆಟ್ ಹಾಕೊಂಡು ಬಸ್ ಚಲಾಯಿಸಿದ್ದಾರೆ...! ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿದ್ದ ಬಸ್‍ನ ಚಾಲಕ ಹೀಗೆ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದವರು. ಈ ಬಸ್ ಚಾಲಕನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ತಮಿಳುನಾಡು ಸಾರಿಗೆ...

ಚಿಗುರು ಮೀಸೆ ಮಾಯೆ

ಹರೆಯದ ಹೊಳೆಯಲ್ಲಿ ಹಳೆಯದೆಲ್ಲಾ ಕಳೆಯದು ಬೆಳೆಯದೆಲ್ಲಾ ಬೆಳೆಯದು ಕೊಳೆಯ ಮಳೆಯ ಮನಕೆ ಸುರಿಸಿ ಮೆರೆಯುತಿರುವ ಮರುಳರ ವಯಸ್ಸಿನ ಅರಳುಮರಳಿದು ಉರುಳು ಕೊರಳ ಸುತ್ತಿ ನರಳುವ ಹೊತ್ತಿಗಾಗಲೇ ಮರೆವು ಪಡುವಣದ ಬಾಗಿಲ ಸರಿಸಿ ಓಡುತಿಹುದು ಕಾವ್ಯದತ್ತನ ಮೂಡಣದ ಹೊಸಬೆಳಕು ನವಹುರುಪಿನಿಂದಲಿ ಬಿಸಿರಕ್ತಕೆ ನೋವಿನೂಟವ ಬಡಿಸಿ ಜಗದ ಹೋರಾಟವ ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ ಮುಂದಿಹುದೆಲ್ಲಾ ಜಯದ ಹಾದಿಯೇ. ?ದತ್ತರಾಜ್...

Latest news

- Advertisement -spot_img