No menu items!
9.1 C
Munich
Wednesday, October 7, 2026
- Advertisement -spot_img

AUTHOR NAME

tnit editors

3515 POSTS
0 COMMENTS

ಯುವಕರಲ್ಲಿ ಹಠಾತ್ ಹೃದಯಾಘಾತದ ಅಪಾಯ ಏಕೆ ಹೆಚ್ಚುತ್ತಿದೆ? ICMR ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಯುವಕರಲ್ಲಿ ಹಠಾತ್ ಹೃದಯಾಘಾತದ ಅಪಾಯ ಏಕೆ ಹೆಚ್ಚುತ್ತಿದೆ? ICMR ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ ಜಿಮ್ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್ ಮಾಡುವಾಗ ಅಥವಾ ಸಾಮಾನ್ಯ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವಾಗಲೇ ಯುವಕರು ಹಠಾತ್ತನೆ ಕುಸಿದು ಸಾವನ್ನಪ್ಪುತ್ತಿರುವ ಘಟನೆಗಳು...

ಕರ್ನಾಟಕದಲ್ಲಿ ವರುಣನ ಆರ್ಭಟ: ಗುಡುಗು-ಗಾಳಿ ಸಹಿತ ಮಳೆಯ ಮುನ್ಸೂಚನೆ..!

ಕರ್ನಾಟಕದಲ್ಲಿ ವರುಣನ ಆರ್ಭಟ: ಗುಡುಗು-ಗಾಳಿ ಸಹಿತ ಮಳೆಯ ಮುನ್ಸೂಚನೆ..! ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಯಾಗುತ್ತಿದ್ದು, ಇದೀಗ ಸೆಪ್ಟೆಂಬರ್ 5 ಮತ್ತು 6ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ....

ಮೈಸೂರು ದಸರಾದಲ್ಲಿ ಅಭಿಮನ್ಯುವಿಗೆ ಮತ್ತೆ ಅವಕಾಶ; ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ರಾಮಲಿಂಗಾರೆಡ್ಡಿ ಆದೇಶ

ಮೈಸೂರು ದಸರಾದಲ್ಲಿ ಅಭಿಮನ್ಯುವಿಗೆ ಮತ್ತೆ ಅವಕಾಶ; ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ರಾಮಲಿಂಗಾರೆಡ್ಡಿ ಆದೇಶ ಮೈಸೂರು: ಮೈಸೂರು ದಸರಾ ಜಂಬೂಸವಾರಿಯಲ್ಲಿ ಸತತ ಆರು ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ಅಭಿಮನ್ಯು ಆನೆಗೆ 60 ವರ್ಷ...

ಮೈಸೂರು ಯುವ ದಸರಾದ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ

ಮೈಸೂರು ಯುವ ದಸರಾದ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ ಮೈಸೂರು: ಈ ಬಾರಿಯ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾದ ಉದ್ಘಾಟಕರಾಗಿ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರಿಗೆ...

ಬಡ್ಡಿ ಹಣ ಕೊಡಲಿಲ್ಲವೆಂದು ಮಹಿಳೆ ಕಿಡ್ನಾಪ್; ನಗ್ನಗೊಳಿಸಿ ವಿಡಿಯೋ ಮಾಡಿ ಬೆದರಿಕೆ, ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಬಡ್ಡಿ ಹಣ ಕೊಡಲಿಲ್ಲವೆಂದು ಮಹಿಳೆ ಕಿಡ್ನಾಪ್; ನಗ್ನಗೊಳಿಸಿ ವಿಡಿಯೋ ಮಾಡಿ ಬೆದರಿಕೆ, ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ ಬೆಂಗಳೂರು: ಬಡ್ಡಿ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ, ನಗ್ನಗೊಳಿಸಿ ಹಲ್ಲೆ ನಡೆಸಿರುವ...

SIR ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಕಣ್ಮರೆ! ‘ದ್ವೇಷದ ರಾಜಕಾರಣ’ ಎಂದು ಆರೋಪ, ಎಎಪಿ ತಿರುಗೇಟು

SIR ಪಟ್ಟಿಯಲ್ಲಿ ರಾಘವ್ ಚಡ್ಡಾ ಹೆಸರು ಕಣ್ಮರೆ! ‘ದ್ವೇಷದ ರಾಜಕಾರಣ’ ಎಂದು ಆರೋಪ, ಎಎಪಿ ತಿರುಗೇಟು ಚಂಡೀಗಢ: ಮೊಹಾಲಿಯಲ್ಲಿ ತಮ್ಮ ಮತದಾರರ ಗುರುತಿನ ಚೀಟಿ ನೋಂದಣಿಯಾಗಿದ್ದರೂ ಪಂಜಾಬ್ನ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು...

ದುನಿಯಾ ವಿಜಯ್–ನಾಗರತ್ನ ದಾಂಪತ್ಯಕ್ಕೆ ಕೊನೆಗೂ ತೆರೆ; ಹೈಕೋರ್ಟ್ನಿಂದ ವಿಚ್ಛೇದನ ಮಂಜೂರು!

ದುನಿಯಾ ವಿಜಯ್–ನಾಗರತ್ನ ದಾಂಪತ್ಯಕ್ಕೆ ಕೊನೆಗೂ ತೆರೆ; ಹೈಕೋರ್ಟ್ನಿಂದ ವಿಚ್ಛೇದನ ಮಂಜೂರು! ಸ್ಯಾಂಡಲ್ವುಡ್ನ ‘ಸಲಗ’ ನಟ ದುನಿಯಾ ವಿಜಯ್ ಅವರ ದಾಂಪತ್ಯ ಜೀವನಕ್ಕೆ ಇದೀಗ ಕಾನೂನುಬದ್ಧ ಅಂತ್ಯ ಸಿಕ್ಕಿದೆ. ಹಲವು ವರ್ಷಗಳಿಂದ ಕೋರ್ಟ್ ಮೆಟ್ಟಿಲೇರಿದ್ದ ದುನಿಯಾ...

ಪಾಕ್ F-16 ಹೊಡೆದುರುಳಿಸಿದ್ದ ವೀರಯೋಧ ಅಭಿನಂದನ್ ವರ್ಧಮಾನ್ ಈಗ ಪ್ಯಾಸೆಂಜರ್ ವಿಮಾನದ ಪೈಲಟ್!

ಪಾಕ್ F-16 ಹೊಡೆದುರುಳಿಸಿದ್ದ ವೀರಯೋಧ ಅಭಿನಂದನ್ ವರ್ಧಮಾನ್ ಈಗ ಪ್ಯಾಸೆಂಜರ್ ವಿಮಾನದ ಪೈಲಟ್! ನವದೆಹಲಿ: 2019ರಲ್ಲಿ ಪಾಕಿಸ್ತಾನದ ವಿರುದ್ಧದ ವೈಮಾನಿಕ ಕಾರ್ಯಾಚರಣೆಯಲ್ಲಿ ಮಿಗ್-21 ಬೈಸನ್ ಯುದ್ಧವಿಮಾನ ಹಾರಿಸಿ ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ...

SIR ಪರಿಷ್ಕರಣೆಯಲ್ಲಿ ಎಡವಟ್ಟು; ಯುವತಿಯ ಬದಲಿಗೆ ವ್ಯಕ್ತಿಯ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ, ಚುನಾವಣಾ ಆಯೋಗಕ್ಕೆ ನೋಟಿಸ್!

SIR ಪರಿಷ್ಕರಣೆಯಲ್ಲಿ ಎಡವಟ್ಟು; ಯುವತಿಯ ಬದಲಿಗೆ ವ್ಯಕ್ತಿಯ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ, ಚುನಾವಣಾ ಆಯೋಗಕ್ಕೆ ನೋಟಿಸ್! ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಎಪಿಕ್ ಸಂಖ್ಯೆಯ ಮುಂದೆ ಅಪರಿಚಿತ ವ್ಯಕ್ತಿಯ ಹೆಸರು ನಮೂದಿಸಿರುವುದನ್ನು ಪ್ರಶ್ನಿಸಿ...

ಬಿಜೆಪಿಯಲ್ಲಿ ಆಂತರಿಕ ಕಲಹವಿದೆ, ಕುಮಾರಸ್ವಾಮಿ ಬಿಜೆಪಿ ವಿರುದ್ಧವೇ ಹೋರಾಡುತ್ತಿದ್ದಾರೆ: KPSC ಹಗರಣದ ಬಗ್ಗೆ ಡಿಕೆಶಿ ತಿರುಗೇಟು

ಬಿಜೆಪಿಯಲ್ಲಿ ಆಂತರಿಕ ಕಲಹವಿದೆ, ಕುಮಾರಸ್ವಾಮಿ ಬಿಜೆಪಿ ವಿರುದ್ಧವೇ ಹೋರಾಡುತ್ತಿದ್ದಾರೆ: KPSC ಹಗರಣದ ಬಗ್ಗೆ ಡಿಕೆಶಿ ತಿರುಗೇಟು ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳಿಗೆ ಎನ್ಡಿಎ ಪಿತಾಮಹವಾಗಿದೆ ಎಂದು ಮುಖ್ಯಮಂತ್ರಿ...

Latest news

- Advertisement -spot_img