No menu items!
21.7 C
Munich
Thursday, July 9, 2026

ತಿರುಪತಿಯಲ್ಲಿ ನಿಧನರಾದ ಬಿಬಿಎಂಪಿ ಸದಸ್ಯೆ…

Must read

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯೆ ಮಹದೇವಮ್ಮ ನಾಗರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.


ವಾರ್ಡ್ ನಂಬರ್ 121 ಬಿನ್ನಿಪೇಟೆಯ ಸದಸ್ಯೆಯಾಗಿರೋ ಇವರು ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ಇಂದು ಮುಂಜಾನೆ‌ ದರ್ಶನ ಮುಗಿಸಿ ವಾಪಾಸ್ಸಾಗುವಾಗ ಇವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article