ಬಿಗ್ ಬಾಸ್ ಮನೆ ಬೆಂಕಿಗಾಹುತಿ…!

0
247

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿನ ಕನ್ನಡ ಬಿಗ್ ಬಾಸ್ ನ‌ ಮನೆ ಬೆಂಕಿಗಾಹುತಿಯಾಗಿದೆ…!
ಮಧ್ಯರಾತ್ರಿ ಅಗ್ನಿ ದುರಂತ ಸಂಭವಿಸಿದೆ.

ಬಿಗ್ ಬಾಸ್ ಮನೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಲು ಕಾರಣ ಏನೆಂಬುದು ತಿಳಿದುಬಂದಿಲ್ಲ.