No menu items!
9.3 C
Munich
Wednesday, April 29, 2026

ಇನ್ನೂ ಕಡಿಮೆ ಆಗಿಲ್ಲಾ ಚಿರತೆ ಆತಂಕ

Must read

ಶ್ರೀರಂಗಪಟ್ಟಣ ತಾಲೂಕಿನ KRSನಲ್ಲಿ ಚಿರತೆ ಆತಂಕ ಹೆಚ್ಚಾದ ಹೆಚ್ಚಾಗಿದೆ . ಬೃಂದಾವನದ 4-5 ಕಡೆಗಳಲ್ಲಿ ಚಿರತೆ ಸೆರೆಗೆ ಬೋನ್ ಇಡಲಾಗಿದೆ ‌. ಅರಣ್ಯ ಇಲಾಖೆ ಇರಿಸಿರುವ ಬೋನ್ಗಳಿಗೆ ಬೀಳದೆ ಚಿರತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದರಿಂದ ಬೃಂದಾವನ ಬಂದ್ ಮಾಡಲಾಗಿದೆ . ಪ್ರವಾಸಿಗರ ನಿರ್ಬಂಧದಿಂದ KRS ಬೃಂದಾವನ‌ ಬಿಕೋ ಎನ್ನುತ್ತಿದೆ . ಬೃಂದಾವನಕ್ಕೆ ನಿರ್ಬಂಧ ಹೇರಿರೋದ್ರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ . ಚಿರತೆ ಸೆರೆಗೆ ಸ್ಥಳೀಯ ವ್ಯಾಪಾರಸ್ಥರು ಸೇರಿ ಸಾರ್ವಜನಿಕರ ಒತ್ತಾಯ ಮಾಡುತ್ತಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article