No menu items!
13.2 C
Munich
Saturday, May 30, 2026
- Advertisement -spot_img

CATEGORY

ಕ್ರಿಕೆಟ್

ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ: ವಿಡಿಯೋ ವೈರಲ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯದ ಎರಡನೇ ದಿನದಾಟದ ನಂತರ, ಮಂಗಳವಾರ ಸೆಂಚುರಿಯನ್‌ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆಟವು ವೇಗವಾಗಿ ಸಾಗಿದೆ. ಈ ನಡುವೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ನಡೆ ಕ್ರಿಕೆಟ್...

ಅಭಿಮಾನಿ ಜೊತೆ ಪಾಂಡ್ಯ ನಡವಳಿಕೆಗೆ ಆಕ್ರೋಶ

2021ನೇ ವರ್ಷದಲ್ಲಿ ಕೇಳಿಬಂದ ಕ್ರಿಕೆಟಿಗರ ವಿವಾದಗಳು ಒಂದೆರಡಲ್ಲ. ಒಂದೆಡೆ ಟಿಮ್ ಪೇನ್ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಕಳೆದುಕೊಂಡರೆ, ಮತ್ತೊಂದೆಡೆ ಸರಿಯಾದ ಕಾರಣಗಳನ್ನು ಪಡೆಯದ ವಿರಾಟ್ ಕೊಹ್ಲಿ ಕೂಡ ಭಾರತ...

ಮಯಾಂಕ್ ಅಗರ್ವಾಲ್‌ಗೆ ಕನ್ನಡದ ಈ ಇಬ್ಬರು ನಟರೆಂದ್ರೆ ಅಚ್ಚುಮೆಚ್ಚು

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮಯಾಂಕ್ ಅಗರ್ವಾಲ್ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅನುಯಾಯಿಗಳ ಜೊತೆ ಪ್ರಶ್ನೋತ್ತರ ಆಟವನ್ನು ಆಡಿದ್ದಾರೆ. ತಮ್ಮ ಅನುಯಾಯಿಗಳು ಕೇಳಿದ ಭಿನ್ನ ವಿಭಿನ್ನ ರೀತಿಯ ಪ್ರಶ್ನೆಗಳಿಗೆ...

ಕೊಹ್ಲಿ ವಿರುದ್ಧ ಗಂಗೂಲಿ ಸುಳ್ಳಿನ ಮೂಟೆ; ಮುಖವಾಡ ಕಳಚಿದ ಕೊಹ್ಲಿ!

ಸದ್ಯ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸುವ ಮೂಲಕ ಬಿಸಿಸಿಐ ವಿವಾದವನ್ನು ಹುಟ್ಟುಹಾಕಿದೆ. ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದ ವಿರಾಟ್...

ಬಿಸಿಸಿಐ ವಿರುದ್ಧ ಕೋಪಗೊಂಡ ಕೊಹ್ಲಿ ಮಾಡಿದ್ದೇನು?

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ತ್ಯಜಿಸುವುದಾಗಿ ಹೇಳಿಕೆ ನೀಡಿದ್ದ ವಿರಾಟ್ ಕೊಹ್ಲಿ...

Test ranking: ದ್ವಿತೀಯ ಸ್ಥಾನಕ್ಕೇರಿದ ಆರ್. ಅಶ್ವಿನ್

ಬುಧವಾರ ಟೆಸ್ಟ್ ಶ್ರೇಯಾಂಕ(ICC Test Rankings) ಐಸಿಸಿ ಹೊರಡಿಸಿದ್ದು, ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(off-spinner Ravichandran Ashwin)ಎರಡನೇ ಸ್ಥಾನಕ್ಕೆ ಏರಿದರೆ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್, ನ್ಯೂಜಿಲ್ಯಾಂಡ್ ಸ್ಪಿನ್ನರ್ ಅಜಾಜ್...

ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ RCB ಸೇರಲು ಸಿದ್ಧರಾದ್ರಾ

ಇತ್ತೀಚೆಗೆ ಆಸ್ಟ್ರೇಲಿಯಾ ಮೂಲದ ಐಪಿಎಲ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ಸಲ್ಲಿಸಿ ಸುದ್ದಿಯಾಗಿದ್ದರು.  ಆದರೆ ಇದರ ಹಿಂದೆ ಬೇರೆಯೇ ಲೆಕ್ಕಾಚಾರವಿದೆಯೇ? ಇದುವರೆಗೆ ಹೈದರಾಬಾದ್ ತಂಡದಲ್ಲಿದ್ದ...

ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಎಬಿಡಿ ವಿದಾಯ

ಎಬಿ ಡಿ ವಿಲಿಯರ್ಸ್ ಕ್ರಿಕೆಟ್ ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದು, ಇದೇ ವೇಳೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಡನಾಟವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. 2011 ರಲ್ಲಿ ಆರ್ ಸಿಬಿ ಪರವಾಗಿ ILP ವೃತ್ತಿಜೀವನವನ್ನು...

ಭಾರತ vs ನ್ಯೂಜಿಲೆಂಡ್‌ ದ್ವಿತೀಯ ಟಿ20 ಅನುಮಾನ!

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ. ನವೆಂಬರ್ 19ರಂದು ಅಂದರೆ ನಾಳೆ ಶುಕ್ರವಾರ ರಾಂಚಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಮುಂದೂಡಬೇಕೆಂಬ ಆಗ್ರಹ ಕೇಳಿಬಂದಿದೆ. ಪಂದ್ಯವನ್ನು...

ಕೊಹ್ಲಿ ಮಗುವಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಯ ಹೆಸರು...

Latest news

- Advertisement -spot_img