No menu items!
11.3 C
Munich
Monday, October 5, 2026
- Advertisement -spot_img

CATEGORY

ಕ್ರಿಕೆಟ್

ವಿಂಡೀಸ್​ ಪ್ರವಾಸಕ್ಕೆ ಟೀಮ್​ ಇಂಡಿಯಾ – ಯಾರಿಗೆ ಸಿಗುತ್ತೆ ಚಾನ್ಸ್..?

ವಿಶ್ವಕಪ್​ ಬೆನ್ನಲ್ಲೇ ಭಾರತ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ನಡೆಯಲಿದೆ. ವಿಶ್ವಕಪ್​ ಸೆಮಿಫೈನಲ್​ ಸೋಲಿನಿಂದ...

ವಿಶ್ವಕಪ್ ನಲ್ಲಿ ರೋಹಿತ್ ಗೆ ಗೋಲ್ಡನ್ ಬ್ಯಾಟ್, ಈ ಗೌರವ ಪಡೆದ 3ನೇ ಭಾರತೀಯರಾಗಿದ್ದಾರೆ .

ಹ್ಯಾಟ್ರಿಕ್ ಸೇರಿದಂತೆ 5 ಶತಕ ಸಿಡಿಸಿ ದಾಖಲೆ ಬರೆಯುವ ಜೊತೆಗೆ ವಿಶ್ವಕಪ್ ನಲ್ಲಿ ರನ್ ಸರದಾರ ಎನಿಸಿಕೊಂಡ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಗೆ ಗೋಲ್ಡನ್ ಬ್ಯಾಟ್ ಲಭಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ 648 ರನ್...

ಆಟಕ್ಕಿಂತ ಬೇಕರಿ ಕೆಲಸವೇ ಲೇಸೆಂದ ನ್ಯೂಜಿಲೆಂಡ್ ಕ್ರಿಕೆಟರ್..!

ಭಾರಿ ಕುತೂಹಲ ಮೂಡಿಸಿದ್ದ ವಿಶ್ವಕಪ್ ಮುಗಿದಿದೆ. ಅತಿಥೇಯ ಇಂಗ್ಲೆಂಡ್ ನ್ಯೂಜಿಲೆಂಡನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ಪನ್ನು ಎತ್ತಿ ಹಿಡಿದಿದೆ. ಕ್ರಿಕೆಟ್ ಜನಕರಾದರೂ ಇಲ್ಲಿಯವರೆಗೆ ವಿಶ್ವಕಪ್​ಗೆ ಮುತ್ತಿಕ್ಕುವ ಅವಕಾಶ ಸಿಗಲಿಲ್ಲ ಎಂಬ ಕೊರಗನ್ನು...

ಧೋನಿ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ಟೀಂ ನಿಂದ ಹೊರ ಹೋಗ್ತಾರಾ?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಈಗ ಎಲ್ಲರ ಕಣ್ಣಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳ್ತಾರೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಆದ್ರೆ ಈ...

ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಕ್ರಿಕೆಟ್ ವರ್ಲ್ಡ್ ಕಪ್ ನನ್ನು ತನ್ನದಾಗಿಸಿಕೊಂಡ ಇಂಗ್ಲೆಂಡ್ .

ಇಂದು ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸಿ ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ . 2019 ರ ವಿಕ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ...

ಕಾರ್ತಿಕ್, ಜಾಧವ್​ ಕರಿಯರ್ ಅಂತ್ಯ? ಮನೀಷ್ ಪಾಂಡೆ, ಅಗರ್​ವಾಲ್​ ಗೆ ಸಿಗುತ್ತಾ ಖಾಯಂ ಸ್ಥಾನ?

ಭಾರತಕ್ಕೆ 3ನೇ ವಿಶ್ವಕಪ್​ ಗೆದ್ದು ತರಲೆಂದು ಇಂಗ್ಲೆಂಡ್​ಗೆ ತೆರಳಿತ್ತು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ. ಆರಂಭದಿಂದಲೂ ಪಕ್ಕಾ ನಮ್ದೇ ವಿಶ್ವಕಪ್ ಎಂದು ಸಾರುವಂತೆ ಉತ್ತಮ ಪ್ರದರ್ಶನವನ್ನು ನೀಡಿತ್ತು. ಗಾಯದ ಸಮಸ್ಯೆ...

ವಿಶ್ವಕಪ್ ಸೆಮಿಫೈನಲ್ ನಲ್ಲಿ ವಿಶ್ವದಾಖಲೆ ಬರೆದ ಮಿಚೆಲ್ ಸ್ಟಾರ್ಕ್ ?

ಐಸಿಸಿ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ವಿಶ್ವ ದಾಖಲೆ ಬರೆದಿದ್ದಾರೆ.ಎರಡನೇ ಸೆಮಿಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಇಂಗ್ಲೆಂಡ್ ಫೈನಲ್ ಗೆ ಎಂಟ್ರಿ ಪಡೆದಿದೆ. 5 ಬಾರಿಯ ಚಾಂಪಿಯನ್...

ಧೋನಿ ಬಗ್ಗೆ ಲತಾ ಮಂಗೇಶ್ಕರ್​ ಹೀಗೆ ಟ್ವೀಟ್ ಮಾಡ್ತಾರಂತ ಯಾರೂ ಅಂದುಕೊಂಡಿರ್ಲಿಲ್ಲ..!

ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಎರಡು ವಿಶ್ವಕಪ್​ ತಂದುಕೊಟ್ಟ ನಾಯಕ. ಇಡೀ ವಿಶ್ವವೇ ಕೊಂಡಾಡುವ ಕೂಲ್ ಕ್ಯಾಪ್ಟನ್. ಎಂಥಾ ಕಠಿಣ ಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಆಟಗಾರ. ಭಾರತಕ್ಕೆ ಎರಡು ವಿಶ್ವಕಪ್ ಮಾತ್ರವಲ್ಲದೆ, ಎರಡು...

ಆಸ್ಟ್ರೇಲಿಯಾಕ್ಕೆ ಹೀನಾಯ ಸೋಲು ‘ಫೈನಲ್’ ಗೆ ಇಂಗ್ಲೆಂಡ್ !?

ಐಸಿಸಿ ಏಕದಿನ ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಇಂಗ್ಲೆಂಡ್ ಫೈನಲ್ ಗೆ ಎಂಟ್ರಿ ಪಡೆದಿದೆ. 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮುಗ್ಗರಿಸಿದೆ. 1992 ರ ಬಳಿಕ ಇಂಗ್ಲೆಂಡ್ ಇದೇ ಮೊದಲ...

ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು : ವಿಡಿಯೋ

ಈ ವಿಶ್ವಕಪ್ ನಲ್ಲಿ ಬೌನ್ಸರ್ ಬೌಲ್ ಗಳು ಅನೇಕ ಬ್ಯಾಟ್ಸ್ ಮ್ಯಾನ್ ಗಳಿಗೆ ಗಾಯಾಳುಗಳಾಗಿ ಮಾಡಿವೆ, ಇಂದು ನಡೆಯುತ್ತಿರುವ ಎರಡನೇ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು...

Latest news

- Advertisement -spot_img