- Advertisement -spot_img

CATEGORY

ಸಿನಿಮಾ

ಆಸ್ಕರ್ ಗೆ ಪ್ರೀಯಾಂಕ…

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ನಾಮ ನಿರ್ದೇಶನಗೊಂಡಿದ್ದಾರೆ. ಅಕಾಡೆಮಿ ತನ್ನ ಇನ್ಟ್ರಾಗ್ರಾಂನಲ್ಲಿ ಪ್ರೀಯಾಂಕ ಚೋಪ್ರಾ ಅವರ ಫೋಟೋ ಹಾಕುವ ಮೂಲಕ ಆಸ್ಕರ್ ಗೆ ನಾಮ‌ ನಿರ್ದೇಶನಗೊಂಡಿರುವ ಬಗ್ಗೆ ತಿಳಿಸಿದೆ. ರೊಸಾರಿಯೊ ದಾವೂಸನ್...

ರಾಜು ಕನ್ನಡ ಮೀಡಿಯಂ ರಿಮೇಕ್ ಹಕ್ಕು ಕೇಳಿದ ಆಮೀರ್ ಸಂಸ್ಥೆ…! ಬಾಲಿವುಡ್ ನ ‘ರಾಜು’ ಯಾರ್ ಗೊತ್ತಾ…?

ನರೇಶ್ ಕುಮಾರ್ ನಿರ್ದೇಶನದ, ಕೆ.ಎ ‌ಸುರೇಶ್ ನಿರ್ಮಾಣದ ಚಿತ್ರ 'ರಾಜು‌ ಕನ್ನಡ ಮೀಡಿಯಂ ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗುರುನಂದನ್,ಅವಂತಿಕಾ‌‌ ಶೆಟ್ಟಿ , ಆಶಿಕಾ ರಂಗನಾಥ್ ಅಭಿನಯದ ಈ‌ ಸಿನಿಮಾಕ್ಕೆ‌ ಹಿಂದಿ ಚಿತ್ರರಂಗ...

ಸ್ಯಾಂಡಲ್ ವುಡ್ ನಟಿಯರಿಗೂ ಕಿರುಕುಳ…! ನಿರ್ಮಾಪಕರ ಕಾಮಪುರಾಣ ಬಯಲಿಗೆಳೆದ‌ ಶ್ರುತಿ ಹರಿಹರನ್…!

ಹೆಸರಾಂತ ನಟಿ ಶ್ರುತಿ ಹರಿಹರನ್ ಸ್ಪೋಟಕ ಸತ್ಯವೊಂದನ್ನು‌ ಹೊರಹಾಕಿದ್ದಾರೆ. ಬಾಲಿವುಡ್ , ಹಾಲಿವುಡ್ ನಲ್ಲಿ ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲೂ ನಟಿಯರಿಗೆ ಲೈಂಗಿಕ‌ ಕಿರುಕುಳ ನೀಡಲಾಗುತ್ತಿದೆ ಎಂಬ ಭಯಾನಕ ವಿಷಯವನ್ನು‌ ಶ್ರುತಿ ಬಯಲಿಗೆಳೆದಿದ್ದಾರೆ. ನಿರ್ಮಾಪಕರ...

‘ದಿ ವಿಲನ್’ ಕ್ಲೈಮ್ಯಾಕ್ಸ್ ಹೀಗಿದೆ…!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ. ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್...

ಚಿತ್ರೀಕರಣಕ್ಕೆ ಮುನ್ನವೇ ಕನ್ನಡದ ‘ತ್ರಿಬಾಹು’ಗೆ ಬಾಲಿವುಡ್ ನಲ್ಲಿ ಬೇಡಿಕೆ…!

ಕನ್ನಡ ಸಿನಿಮಾಗಳನ್ನು ಕನ್ನಡಿಗರು ಗೆಲ್ಲಿಸುತ್ತಿದ್ದಾರೆ. ಹೊಸ ಹೊಸ ರೀತಿಯ ಸಿನಿಮಾಗಳು ಕನ್ನಡದಲ್ಲಿ ಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳಲ್ಲದೆ ಹೊಸ ಪ್ರತಿಭೆಗಳ ಸಿನಿಮಾಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ. ಆದರೆ, ಹೊಸಬರ ಸಿನಿಮಾಗಳು ಪರಭಾಷೆಯಲ್ಲಿ ಡಬ್ ಆಗುವುದು ಅಪರೂಪ....

ಶೋಕಿಗಾಗಿ ಸಿನಿಮಾ; ಇಂಥಾ ಸೋ ಕಾಲ್ಡ್ ಡೈರೆಕ್ಟರ್‍ಗಳಿಂದಲೇ ಸಿನಿರಂಗ ಹಾಳಾಗ್ತಿರೋದು…!

ಶ್ರಮವಿಲ್ಲದೆ ದಕ್ಕುವ ವಸ್ತುವಲ್ಲ ಯಶಸ್ಸು. ಅದು ನಿರಂತರ ಪರಿಶ್ರಮದ ಫಲ...! ನಾವು ಯಾವುದೇ ಕೆಲಸವನ್ನು ಮಾಡಿದ್ರು ಅದರಲ್ಲಿ ಪರಿಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಶೋಕಿಗಾಗಿ ಯಾವುದನ್ನು ಮಾಡಬಾರದು...!ತಿರ್ಪೆ...

ಭಾರತದ ಯುವಕ ಲ್ಯಾಟಿನ್ ಅಮೆರಿಕಾದ ಸೂಪರ್ ಸ್ಟಾರ್ …!

ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋದು ಅಷ್ಟು ಸುಲಭವಲ್ಲ. ಕಲೆಯ ಜೊತೆಗೆ ಅದೃಷ್ಟವೂ ಒಲಿದಿರಬೇಕು. ಭಾರತೀಯ ಹುಡುಗನೊಬ್ಬ ಈಗ ಲ್ಯಾಟಿನ್ ಅಮೆರಿಕಾದಲ್ಲಿ ಸೂಪರ್ ಸ್ಟಾರ್ ಆಗಿದ್ದಾನೆ..! ಬಾಲಿವುಡ್ ನಲ್ಲಿ ವಿಲನ್ ಪಾತ್ರಗಳ ಮೂಲಕ ಮಿಂಚಬೇಕೆಂದು...

ದರ್ಶನ್‌ 30 ವರ್ಷದ ಹಿಂದೆ‌ ನಟಿಸಿದ ನಾಟಕ ಯಾವ್ದು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಸಿನಿಮಾ 'ಕುರುಕ್ಷೇತ್ರ' ದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ‌ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿ ನಂತರ ನೀನಾಸಂ ನಲ್ಲಿ‌‌ ಅಭಿನಯ ಕಲಿಯಲು ಹೋದವರು. ಆದರೆ, ದರ್ಶನ್...

ದರ್ಶನ್ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಚಿತ್ರ ‘ಕುರುಕ್ಷೇತ್ರ’ ದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ 51ನೇ ಚಿತ್ರದ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ. ದರ್ಶನ್ ಅವರ 51ನೇ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ...

ಭಾಗಮತಿ ಟ್ರೇಲರ್ ರಿಲೀಸ್

ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ತೆಲುಗು ಸಿನಿಮಾ ಭಾಗಮತಿ ಟ್ರೇಲರ್ ರಿಲೀಸ್ ಆಗಿದೆ. ಜಿ. ಅಶೋಕ್ ನಿರ್ದೇಶನದ ಈ ಸಿನಿಮಾಕ್ಕೆ ವಂಶಿ ಮತ್ತು ಪ್ರಮೋದ್ ಬಂಡವಾಳ ಹಾಕಿದ್ದಾರೆ. ತಮನ್ ಎಸ್ ಅವರ...

Latest news

- Advertisement -spot_img