No menu items!
23.2 C
Munich
Monday, May 4, 2026
- Advertisement -spot_img

CATEGORY

ಸಿನಿಮಾ ನ್ಯೂಸ್

ರೈ… ಅನ್ ಟೋಲ್ಡ್ ಸ್ಟೋರಿಗೆ ಮುಹೂರ್ತ ಫಿಕ್ಸ್..!

ರೈ... ಕನ್ನಡದ ಬಹು ನಿರೀಕ್ಷಿತ ಚಿತ್ರ... ಸಾಕಷ್ಟು ಕೂತುಹಲವನ್ನ ಹುಟ್ಟಿಸಿರುವ ಈ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಲಿದೆ. ಮೋಸ್ಟ್ ಎಕ್ಸ್ ಪೆಕ್ಟೆಡ್ ರೈ ಚಿತ್ರದ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ಇಂದು...

ಮುತ್ತಪ್ಪ ರೈ ಹುಟ್ಟಿದ ಹಬ್ಬದಂದೇ ರೈ ಆರ್ಭಟ ಶುರು

ಸೋಮವಾರ ಮುತ್ತಪ್ಪ ರೈ ಅವರ ಜನ್ಮದಿನ.  ಈ ಬಾರಿಯ ಅವರ ಹುಟ್ಟುಹಬ್ಬ ಹಿಂದಿಗಿಂತಲೂ ಹೆಚ್ಚು ವಿಶೇಷವಾಗಿದೆ. ಏಕೆಂದರೆ ರೈ ಅವರ ಹುಟ್ಟುಹಬ್ಬದ ಮುಂಚಿನ ದಿನವೇ ಅಂದರೆ ಭಾನುವಾರ ಅವರ ಕುತೂಹಲ ಮೂಡಿಸಿರುವ "ರೈ"...

ಎಸ್.ನಾರಾಯಣ್‌ಗೆ ಕೈ ಕೊಟ್ಟ ಹುಚ್ಚಾ ವೆಂಕಟ್‌….!

ಸ್ಯಾಂಡಲ್‌ವುಡ್‌ ನಲ್ಲಿ ಫೈರಿಂಗ್‌ ಸ್ಟಾರ್ ಹುಚ್ಚ ವೆಂಕಟ್ ಮತ್ತು ಎಸ್.ನಾರಾಯಣ್ ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿ ಬರ್ತಾ ಇದೆ ಅನ್ನೋದು ಭಾರೀ ಸುದ್ದಿ ಮಾಡಿತ್ತು ಆದ್ರೆ ಈಗ ಹುಚ್ಚ ವೆಂಕಟ್ ಈ ಚಿತ್ರದಿಂದ...

ಶಾರೂಖ್‌ v/s ಗ್ಯಾಂಗ್‌ಸ್ಟರ್‌ ಪುತ್ರ- 101 ಕೋಟಿ ರೂ ಕೇಸ್‌!

ಶಾರೂಖ್‌ ಖಾನ್ ಗೂ ವಿವಾದಗಳಿಗೂ ಬಿಡಿಸಲಾರದ ನಂಟು. ಒಂದಾದ ಮೇಲೊಂದು ವಿವಾದಕ್ಕೆ ಕಿಂಗ್ ಖಾನ್ ತುತ್ತಾಗ್ತಾನೆ ಇರ್ತಾರೆ. ಈಗ ಸದ್ಯ ಶಾರುಖ್ ಅನ್ನ ವಿವಾದಕ್ಕೀಡು ಮಾಡಿರೋ ಚಿತ್ರ 'ರಾಯೀಸ್‌' ಬಹುನಿರೀಕ್ಷಿತ ರಾಯೀಸ್ ಚಿತ್ರ ಕುತೂಹಲಕಾರಿ...

ದಂಡುಪಾಳ್ಯ-2 ಚಿತ್ರಕ್ಕೆ ಕೋರ್ಟ್ ನೊಟೀಸ್..!

ಕನ್ನಡದ ಮಳೆ ಹುಡುಗಿ ಅಂತಾನೆ ಫೇಮಸ್ ಆಗಿರೋ ಪೂಜಾ ಗಾಂಧಿ ಅಭಿನಯಿಸುತ್ತಿರುವ "ದಂಡುಪಾಳ್ಯ-2" ಚಿತ್ರಕ್ಕೆ ಸಿಟಿ ಸಿವಿಲ್ ಕೋರ್ಟ್ ನಿಂದ ಚಿತ್ರದ ನಿರ್ದೇಶಕರಾದ ಶ್ರೀನಿವಾಸ್ ರಾಜು ಹಾಗೂ ಚಿತ್ರದ ನಿರ್ಮಾಪಕರಾದ ಗಿರೀಶ್ ಮತ್ತು...

ಶ್ರೀ ರಸ್ತು ಶುಭ ಮಸ್ತು – ಅನು”ರಾಘ” ಅರಳಿತು

ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಬಾಳಲ್ಲಿ ಮತ್ತೆ ಹೊಸ ಮನ್ವಂತರ ಮೂಡಿದೆ. ಈ ಮೂಲಕ ಅನು ಪ್ರಭಾಕರ್ ಎರಡನೇ ಬಾರಿಗೆ ಮದುಮಗಳಾಗಿ ಹಸೆಮಣೆ ಏರಿದ್ರೆ ರಘು...

`ಫೋರ್ಜರಿ ಕೇಸ್', ನಟಿಗೆ ಮೂರು ವರ್ಷ ಜೈಲು..!

  ಇಪ್ಪತ್ತು ವರ್ಷಗಳ ಹಿಂದೆ ಅಂದರೇ 1996ರ ಸೆಪ್ಟೆಂಬರ್ ಆರರಿಂದ ಅಕ್ಟೋಬರ್ ಮೂರರ ಅವಧಿಯಲ್ಲಿ ಚೆಕ್ ಫೋರ್ಜರಿ, ತಾನು ಕೆಲಸ ಮಾಡುತ್ತಿದ್ದ ಥಾಮಸ್ ಕುಕ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ಆರ್ಮುಗಂ ಉರುಫ್ ರವಿಶಂಕರ್… ವಿಲನ್ ಅಲ್ಲ ಹೀರೋ…!

ಡ್ಯಾಶಿಂಗ್ ವಿಲನ್ ರವಿಶಂಕರ್ ಈಗ ಹೀರೋ ಆಗ್ತಿದ್ದಾರೆ. ಈ ರವಿಶಂಕರ್ ಒಂಥರಾ ಸಕಲಕಲಾವಲ್ಲಭ. ಹೌದು... ಆರ್ಮುಗಂ ಅಂತಲೇ ಫೇಮಸ್ ಆಗಿರೋ ರವಿಶಂಕರ್ ಅವರ ಕೆರಿಯರ್‌ ಗ್ರಾಫ್ ದಿನೇ ದಿನೇ ಏರ್ತಾನೆ ಇದೆ. ತಮ್ಮ...

ಸಾವಿಗೂ ಮುನ್ನ ಗರ್ಭಿಣಿಯಾಗಿದ್ದಳು ಪ್ರತ್ಯೂಷ..!?

ಇತ್ತೀಚೆಗಷ್ಟೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದ ಹಿಂದಿ ಸೀರಿಯಲ್ ನಟಿ ಪ್ರತ್ಯೂಷ ಬ್ಯಾನರ್ಜಿ ಗರ್ಭಿಣಿಯಾಗಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಗೆ ಪ್ರತ್ಯೂಷ ಸಾವು ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿರುವುದು ಬಹುತೇಕ ಸ್ಪಷ್ಟವಾಗಿದೆ. ಅವಳು ಪ್ರತ್ಯೂಷ ಬ್ಯಾನರ್ಜಿ...

ಕೋಟ್ಯಾಧಿಪತಿಯಾದ `ಜಗ್ಗುದಾದ'

ಬಾಕ್ಸ್ ಆಫೀಸ್ ಸುಲ್ತಾನನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ, ದರ್ಶನ್ ಅಭಿನಯದ `ಜಗ್ಗುದಾದ' ಈಗ ಹೊಸ ದಾಖಲೆ ಮಾಡಿದೆ, ದರ್ಶನ್ ಓಡುವ ಕುದುರೆ ಅನ್ನೋ ಮಾತಿಗೆ ಈಗ ಬೆಲೆ ಕೂಡ ಸಿಕ್ಕಿದೆ, ದರ್ಶನ್...

Latest news

- Advertisement -spot_img