- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಜೆಟ್ ಏರ್‍ವೇಸ್ ವಿಮಾನ ಟೇಕ್‍ಆಫ್ ವೇಳೆ ಕಾಣಿಸಿಕೊಂಡ ಬೆಂಕಿ ..!

ಜೆಟ್ ಏರ್‍ವೇಸ್ ವಿಮಾನ ಟೇಕ್‍ಆಫ್ ಆಗುವ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಅವಘಡವಾಗಿಲ್ಲ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳುತ್ತಿದ್ದ ಜೆಟ್...

ಕಿರಿಕ್ ಜಯಮ್ಮ..! ಮತ್ತೆ ಕ್ಯಾತೆ ತೆಗೆದ ಜಯಾಲಲಿತಾ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರೋ ಅಮ್ಮ ಕಾವೇರಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಮೊದಲ ಭೇಟಿಯಲ್ಲೇ ಜಯಲಲಿತಾ ಬೇಡಿಕೆಗಳ ದೊಡ್ಡ...

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನ ಗೆದ್ದು ಹೊಸ ಇತಿಹಾಸವನ್ನ ನಿರ್ಮಿಸಿರೋ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಲೋಕದಲ್ಲಿ ಹೊಸ ಶಕೆ ಆರಂಭಿಸಿದ ಆಟಗಾರ್ತಿ. ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ..ಸೈನಾ ಆಸ್ಟ್ರೇಲಿಯಾ ಓಪನ್ ಕಿರೀಟವನ್ನ 2ನೇ...

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಬಡವರಿಗೆ ಉಚಿತ ಚಿಕಿತ್ಸೆ ನೀಡದ ಕಾರಣಕ್ಕೆ 5 ಖಾಸಗಿ ಆಸ್ಪತ್ರೆಗಳಿಗೆ 700ಕೋಟಿ ರೂ ದಂಡ ಪಾವತಿಸುವಂತೆ ಆಮ್‍ಆದ್ಮಿಪಕ್ಷದ ನೇತೃತ್ವದಲ್ಲಿನ ದೆಹಲಿ ಸರಕಾರ ಸೂಚಿಸಿದೆ. ಫೋರ್ಟಿಸ್ ಎಸ್ಮಾರ್ಟ್ ಹಾರ್ಟ್ ಇನ್ಸಿಟ್ಯೂಟ್, ಮ್ಯಾಕ್ ಸೂಪರ್ ಸ್ಪೆಷಲಿಟಿ...

ಸಿ.ಎಂ. ತವರಲ್ಲೇ ನಡೆದಿದೆ ಮರ್ಯಾದ ಹತ್ಯೆ..!

ಮೈಸೂರಿನ ಕೆ.ಆರ್ ನಗರ ತಾಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿರೋ ಈ ಮರ್ಯಾದ ಹತ್ಯೆ ತಡವಾಗಿ ಬೆಳಕಿಗೆ ಬಂದಿದೆ. ಹೌದು ಸುಮಾರು ಒಂದು ವರ್ಷದ ನಂತರ ಗ್ರಾಮದ ವ್ಯಕ್ತಿಯೋರ್ವ ಬರೆದ ಮೂಕರ್ಜಿಯಿಂದ ಈ ಘಟನೆ...

ಸೂಪರ್ ಕಂಪ್ಯೂಟರ್ ತಯಾರಿಯಲ್ಲಿ ಭಾರತ- ಮುಂಗಾರಿಗೆ ಇದು ಸವಾಲೇ???

ಭಾರತವು ಮುಂಗಾರಿನ ಮುನ್ಸೂಚನೆಯನ್ನು ನಿಖರವಾಗಿ ಊಹಿಸಲು ಸಾಮರ್ಥ್ಯವಿರುವ ಸೂಪರ್ ಕಂಪ್ಯೂಟರ್ ನ ತಯಾರಿಯಲ್ಲಿದೆ.ಇದು ಬಹುಶಃ ಮುಂದಿನ ವರ್ಷದೊಳಗೆ ತಯಾರಾಗುತ್ತದೆ.ಕೆಲವೊಂದು ವರದಿಗಳ ಪ್ರಕಾರ ಹವಾಮಾನ ಇಲಾಖೆಯು 60ಮಿಲಿಯನ್ ಡಾಲರ್ ಗಳ ವೆಚ್ಚದಲ್ಲಿ ಇದನ್ನು ತಯಾರಿಸುತ್ತಿದ್ದು,ಇದರಲ್ಲಿ...

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

ಐಪಿಎಲ್ ಹಾಗೆ ರಾಜ್ಯವನ್ನ ಪ್ರತಿನಿಧಿಸೋ ಪ್ರತಿಯೊಬ್ಬ ಆಟಗಾರಿಗೂ ತಾನು ಅಂತರರಾಷ್ಟ್ರೀಯ ಟೀಮ್‍ಗೆ ಆಡಬೇಕು ಅನ್ನೋ ಆಸೆ ಇರುತ್ತೆ.. ಹೀಗಾಗೆ ಕ್ರಿಕೆಟಿಗರು ಬ್ಲೂ ಜರ್ಸಿ ತೊಟ್ಟು ಟೀಮ್ ಇಂಡಿಯಾವನ್ನ ಸೇರಿಕೊಳ್ಳೊಕೆ ತುದಿಗಾಲಿನಲ್ಲಿ ನಿಂತಿರ್ತಾರೆ... ಹೀಗೆ...

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೋಸ್ಟ್ ಬ್ಯೂಟಿಫುಲ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಶರ್ಮಾ ಇವ್ರಿಬ್ಬರು ರಿಲೇಷನ್ ಶಿಪ್ ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ಯಂತೆ, ಅಯ್ಯೋ ಇಲ್ಲ ಇಲ್ಲ ಇವ್ರಿಬ್ಬರು ಮತ್ತೆ ಒಂದಾಗಿದ್ದಾರಂತೆ, ಅರೆ ಇವ್ರಿಬ್ಬರ ರಿಲೇಶನ್ ಶಿಪ್...

ಅಮೇರಿಕಾ, ಆಸ್ಟ್ರೇಲಿಯಾಗಳಲ್ಲಿ ಬ್ಯಾನ್ ಆಗಿರೋ ಫೇರ್‍ನೆಸ್ ಪ್ರಾಡೆಕ್ಟ್ ಗಳ ನಿಷೇಧ ಭಾರತಲ್ಲಿ ಯಾವಾಗ?

ಭಾರತದಲ್ಲಿ ಒಂದಿಷ್ಟು ಮಂದಿ ತಲೆಯಲ್ಲಿ ಬಿಳಿ ಚರ್ಮವೇ ಸೌಂದರ್ಯ ಅನ್ನೋ ಭ್ರಮೆ ಇದೆ. ಅದಕ್ಕೆ ತಕ್ಕಂತೆ ನಾನಾ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳು ಬಿಳಿ ಬಣ್ಣವೇ ಸೌಂದರ್ಯ ಎಂದು ಪ್ರಚಾರ ಮಾಡುತ್ತಾ, ಜಾಹಿರಾತುಗಳಲ್ಲಿ ಬಿಂಬಿಸುತ್ತಾ...

ಪಾಕ್ ಹ್ಯಾಕರ್ಸ್‍ಗಳಿಂದ ರಾಜ್ಯ ಪೊಲೀಸ್ ವೆಬ್‍ಸೈಟ್ ಹ್ಯಾಕ್!

ಪಾಕಿಸ್ತಾನ್ ಹ್ಯಾಕರ್ಸ್‍ಗಳು ಕರ್ನಾಟಕ ರಾಜ್ಯ ಪೊಲೀಸ್ ವೆಬ್‍ಸೈಟ್ ಹ್ಯಾಕ್ ಮಾಡಿದ್ದಾರೆ! ಇವತ್ತು ಬೆಳಗ್ಗೆ ರಾಜ್ಯ ಪೊಲೀಸ್ ವೆಬ್‍ಸೈಟ್ www.ksp.gov.in ನ್ನು ಹ್ಯಾಕ್ ಮಾಡಿರುವ ಪಾಕಿ ಹ್ಯಾಕರ್ಸ್‍ಗಳು ಈ ವೆಬ್‍ಸೈಟ್ Faisal 1337 ...

Latest news

- Advertisement -spot_img