- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಅಕ್ಲಾಕ್ ಕುಟುಂಬದ ವಿರುದ್ಧ ಷಡ್ಯಂತ್ರ..!? ದಾದ್ರಿ ಪಾಲಿಟಿಕ್ಸ್..!

  ಈಗ್ಗೆ ಒಂಬತ್ತು ತಿಂಗಳ ಹಿಂದೆ ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದಾನೆ ಅಂತ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಉತ್ತರಪ್ರದೇಶದ ದಾದ್ರಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಆದರೆ ನೋಯ್ಡಾದ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿದ್ದದ್ದು ದನದ ಮಾಂಸವಲ್ಲ,...

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಬಾಕಿಯುಳಿದಿವೆ ಹಲವು ಪ್ರಶ್ನೆಗಳು..!

  2002 ಫೆಬ್ರವರಿ 28ರಂದು ಗುಜರಾತ್‍ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ಕೋಮು ದಳ್ಳುರಿಗೆ ಸತ್ತವರ ಸಂಖ್ಯೆ 69. ಗಂಭೀರವಾಗಿ ಗಾಯಗೊಂಡವರು 85. ಉಳಿದಂತೆ ಕಾಣೆಯಾದ 35 ಮಂದಿ ಏನಾದರು ಎನ್ನುವುದು ಇನ್ನೂ ನಿಗೂಢ..!....

ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!

  ಒಂದಲ್ಲ, ಎರಡಲ್ಲ- ಬರೋಬ್ಬರಿ ಇಪ್ಪತ್ತೇಳು ತಿಂಗಳುಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸ್ವಾಧಿಕ್ ಭಾರತ್ ವಿಧಿಕ್ ಸತ್ಯಾಗ್ರಹಿ ಸಂಘಟನೆ ಜವಾಹರ್ ಭಾಗ್‍ನ 260 ಎಕರೆ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿತ್ತು. ಮೂರು ಸಾವಿರಕ್ಕಿಂತ ಹೆಚ್ಚಮಂದಿಯಿದ್ದ...

ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?

ಲಿಕ್ಕರ್ ಮಾಫಿಯಾಕ್ಕೆ ರಾಜಕಾರಣಿಗಳ ಸರ್ಪಗಾವಲಿನಿಂದ ಬೇಸತ್ತು ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದ ಅನುಪಮಾ ಶೆಣೈ, ಕೂಡ್ಲಿಗಿಯಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ದಿನ ಕಾಡಿದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ...

`ಅರೆಸ್ಟ್ ಕರೋ ಇಸ್ ಸಾಲಿಕೋ..!' ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ'...

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

ಜಮೀರ್ ಅಹ್ಮದ್ ಅಧಿಕೃತವಾಗಿ ಯಾವ ಪಕ್ಷವನ್ನು ಸೇರದಿದ್ದರೂ ಜೆಡಿಎಸ್‍ನಿಂದ ಹೊರಗೆ ಕಾಲಿಟ್ಟಿರೋದು ಸ್ಪಷ್ಟವಾಗಿದೆ. ಆರೋಪ- ಪ್ರತ್ಯಾರೋಪಗಳ ನಡುವೆಯೂ ಜಮೀರ್ ಜೆಡಿಎಸ್ ಅನ್ನು ತೊರೆದಿಲ್ಲ. ಹಿರೀಗೌಡರು ಜಮೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಈಗ ಜಮೀರ್...

ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?

  ಇಲ್ಲಿಯವರೆಗೆ ರಾಜ್ಯ ರಾಜಕಾರಣದ ಹಣೆಬರಹವನ್ನು ಜೆಡಿಎಸ್ ನಿರ್ಧರಿಸುತ್ತಿತ್ತು. ಒಂದಲ್ಲ ಒಂದು ಕಾರಣದಿಂದ ಅಥವಾ ಅನಿವಾರ್ಯದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ನೆರಳನ್ನು ಹಿಂಬಾಲಿಸುತ್ತಿತ್ತು. ಬಹುಶಃ ಆ ಕಾರಣಕ್ಕೆ ಜೆಡಿಎಸ್ ಎರಡು ಪಕ್ಷಗಳನ್ನು ತನ್ನ...

ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?

ಐಪಿಎಲ್‍ನ ಬಿಟ್ಟುಕೊಡೊಕೆ ಮನಸು ಮಾಡ್ತಿಲ್ಲ ಸೋನಿ..!! ಈ ವರ್ಷದ ಐಪಿಎಲ್ ಟೂರ್ನಿ ಕಳೆದ ಸಾಲಿಗಿಂತ ಅದ್ಭುತವಾಗಿ ಮೂಡಿ ಬಂದಿದೆ.. ಪ್ರೇಕ್ಷಕರಿಂದ ಈ ಬಾರಿಯ ಐಪಿಎಲ್‍ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಸೋನಿ ಐಪಿಎಲ್ ಟೂರ್ನಿಮೆಂಟ್ ನ...

ರಾತ್ರಿ ಕಂಡ ಬಾವಿಗೆ ಹಗಲೇ ಬಿದ್ದರು..! ರಾಹುಲ್ ಎಂಬ ಗಲ್ಲಿ ಕ್ರಿಕೆಟ್ ಪ್ಲೇಯರ್..!

  ಕಳೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ರಾಜ್ಯಗಳನ್ನು..!, ಐದಾರು ಜಿಲ್ಲೆಗಳಲ್ಲಿ ಕ್ಷೀಣವಾಗಿ ಉಸಿರಾಡುತ್ತಿದೆ. ಹೀಗೆ ಮುಂದುವರಿದರೇ ಮುಂದೊಂದು ದಿನ, ಕಾಂಗ್ರೆಸ್ ಅಂತ ಪಕ್ಷವೊಂದಿತ್ತು ಎಂದು ಭವಿಷ್ಯದ ಭಾರತ ಮಾತಾಡಿಕೊಳ್ಳಬೇಕಾಗುತ್ತದೆ. ಹಾಗಂತ ಆತಂಕಗೊಂಡ ಕಾಂಗ್ರೆಸ್ ಹಿರಿಯ ನಾಯಕರು,...

ಪೊಲೀಸರನ್ನು ಜನಸಾಮಾನ್ಯರು ಬೆಂಬಲಿಸಬೇಕು..! ಅವರೇನು ಮನುಷ್ಯತ್ವ ಮಾರಿಕೊಂಡವರಲ್ಲ..!!

ಎಲ್ಲಾ ಪೊಲೀಸರನ್ನು ಕೆಟ್ಟವರು, ಅವರ ನಡವಳಿಕೆ ಸರಿಯಿರುವುದಿಲ್ಲ, ಜನಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಾರೆ, ಕಾಸಿದ್ದವರಿಗೆ ಮಣೆ ಹಾಕುತ್ತಾರೆ, ಅಮಾಯಕರನ್ನು ಸುಲಿದು ತಿನ್ನುತ್ತಾರೆ ಎನ್ನುವುದು ಕಷ್ಟ. ಅವರಲ್ಲೂ ಒಳ್ಳೆಯವರಿರುತ್ತಾರೆ. ಕೆಲವರಿಗೆ ಅಭ್ಯಾಸಬಲ, ದೌರ್ಬಲ್ಯ, ಅನಿವಾರ್ಯತೆಗಳು....

Latest news

- Advertisement -spot_img