- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸ್ವಾಮಿ ಅವರ ಟೀಕೆ ರಾಜಕೀಯ ಪ್ರೇರಿತವೇ?

ಆರ್‍ಬಿಐನ ಅಧಿಕೃತ ವೆಬ್‍ಸೈಟ್‍ನಲ್ಲಿ ` ರಿಸರ್ವ್ ಬ್ಯಾಂಕ್‍ನ ಗವರ್ನರ್‍ಗಳು ಸಾಂಸ್ಕೃತಿಕವಾಗಿ ಸಂಪ್ರದಾಯಿಗಳು(ಮಡಿವಂತರು), ಹಾಗೂ ಸಾರ್ವಜನಿಕವಾಗಿ ನಾಚಿಕೆ ಸ್ವಭಾವವುಳ್ಳವರು' ಎಂದು ಹೇಳಲಾಗಿದೆ. ರಾಜನ್ ಸರಕಾರದ ಮಡಿವಂತಿಕೆಗೆ ತಿಲಾಂಜಲಿ ನೀಡಿ ದೇಶದ ಆರ್ಥಿಕತೆ ಬೆಳೆಸಲು ಹೋಗಿದ್ದಕ್ಕೆ...

ಏರ್‍ಪೋರ್ಟ್‍ಗೆ ಬಾಂಬ್..? ಸಿಕ್ಕಿಬಿದ್ದವರ ಬಾಯಲ್ಲಿ ದಾವೂದ್ ಹೆಸರು..!?

  ಭೂಗತ ಪಾತಕಿ ದಾವೂದ್ ಸಹಚರರ ಹೆಸರಲ್ಲಿ, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡೋದಾಗಿ ಬಂದಿದ್ದ ಇ-ಮೇಲ್ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ತನಿಖೆಗಿಳಿದ ಈಶಾನ್ಯ ವಿಭಾಗದ ಪೊಲೀಸರು ಮೇಲ್ ಮಾಡಿದ್ದ ಇಬ್ಬರನ್ನು...

ಕೊಹ್ಲಿ ಡಕ್ ಔಟ್..! ಎರಡು ವರ್ಷ ಬೇಕಾಯ್ತು ನೋಡಿ..!?

ನಿನ್ನೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಡಕ್‍ಔಟ್ ಆಗಿದ್ದೇ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಅದಕ್ಕೆ ತಕ್ಕಂತೆ ಕೊಹ್ಲಿ ಔಟಾಗಿದ್ದೇ ಪಟಪಟನೆ ಐದು ವಿಕೆಟ್‍ಗಳು ಬಿದ್ದವು. ಆರ್‍ಸಿಬಿ ಕಥೆ ಮುಗಿಯಿತು ಎನ್ನುವಾಗ ವಿಲಿಯರ್ಸ್, ಅಬ್ದುಲ್ಲಾ-...

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

  ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ದೈಹಿಕ ವಾಂಛೆ ತೀರಿಸಿಕೊಂಡ ಪ್ರಿಯಕರ ಕೈಕೊಟ್ಟುಹೋದಾಗ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಪ್ರೀತಿ ಮಾಡೋದು ತಪ್ಪಲ್ಲ, ಆದರೆ ಮದುವೆಗೂ ಮುಂಚೆ...

ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ದರ್ಬಾರ್..! ವೆಂಕಯ್ಯ ಸಾಕಯ್ಯ ಮತ್ತು ನಡುಗುತ್ತಿರುವ `ಕೈ'..!!

ಮೊದಲು ಬಿಜೆಪಿ ವಿಚಾರಕ್ಕೆ ಬನ್ನಿ. ದಕ್ಷಿಣ ಭಾರತದಲ್ಲಿ ಅದು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಹೆಣಗುತ್ತಲೇ ಇದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕವರು ಕೆಮ್ಮುವುದಕ್ಕೂ ಸಾಧ್ಯವಿಲ್ಲ. ಇನ್ನು ಆಡಳಿತ ನಡೆಸುವುದು...

ಹೆಣ್ಣುಮಕ್ಕಳೇ ಎಚ್ಚರ..! ಬೆಂಗಳೂರಿನಲ್ಲಿದ್ದಾರೆ ವಿಕೃತಕಾಮಿಗಳು..!

  ಇತ್ತೀಚೆಗೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೇಸುಗಳ ಆಧಾರದಲ್ಲಿ ಹೀಗೊಂದು ವರದಿಯನ್ನು ಬರೆಯಬೇಕಿದೆ. ಸಿಲಿಕಾನ್ ಸಿಟಿ, ಜಗತ್ತಿನಲ್ಲಿ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಬೆಂಗಳೂರಿನಲ್ಲಿ ವಿಕೃತಕಾಮಿಗಳು ಹೆಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ. ಹೆಣ್ಣುಮಕ್ಕಳು ರೇಗಿಸಿ, ಅಶ್ಲೀಲವಾಗಿ ಸುರತಕ್ಕೆ...

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

`ಪಾಕ್ ಭಾರತವನ್ನು ಕಚ್ಚಿ ಗಾಯಗೊಳಿಸುತ್ತಿದ್ದರೂ ಭಾರತವೇಕೆ ಸುಮ್ಮನಿದೆ. ಯುದ್ಧ ಮಾಡಿ ಪಾಕಿಸ್ತಾನವನ್ನು ನಾಶ ಮಾಡೋದಲ್ವಾ..?' ಅಂತ ಹಲವರು ಅಜ್ಞಾನಿಗಳಂತೆ ಮಾತನಾಡುತ್ತಾರೆ. ಆದರೆ ಯಾವುದೇ ದೇಶ ಮತ್ತೊಂದು ದೇಶದ ಮೇಲೆ ಯುದ್ಧ ಮಾಡುವುದು ಈಗ...

ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?

ಕ್ರಿಸ್ ಗೇಲ್ ಅದೆಂಥಾ ದೈತ್ಯ ಪ್ರತಿಭೆ ಅನ್ನೋದು ಜಗತ್ತಿಗೆ ಗೊತ್ತಿದೆ. ಗೇಲ್ ಹತ್ತು, ಹದಿನೈದು ಓವರ್ ಕ್ರೀಸ್ ನಲ್ಲಿ ನಿಂತರೇ ಸುನಾಮಿ ಬಂದುಹೋದಂತೆ ಲೆಕ್ಕ. ಅದ್ಯಾರೇ ಬೌಲರ್ ಇರಲಿ ಬೆವರಿ ಬಸವಳಿದು ತಲೆ...

ರಾಜೀವ್ ಗಾಂಧಿ ಹತ್ಯೆಯಾಗಿ ಇಪ್ಪತ್ತೈದು ವರ್ಷ..!?

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ಟಿಟಿಐ ಉಗ್ರರು ಹತ್ಯೆಗೈದು ಇವತ್ತಿಗೆ ಇಪ್ಪತ್ತೈದು ವರ್ಷವಾಗಿದೆ. ಆತ್ಮಹುತಿ ಬಾಂಬರ್ ಧನು ರಾಜೀವ್ ಗಾಂಧಿಯನ್ನು ಬಲಿತೆಗೆದುಕೊಂಡಿದ್ದಳು. ಎಲ್ಟಿಟಿಐ ಮುಖ್ಯಸ್ಥ ಪ್ರಭಾಕರನ್ ಅಣತಿಗೆ ಜಗತ್ತೇ ಬೆಚ್ಚಿಬೀಳುವ ದುರ್ಘಟನೆ...

ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!

ಜಾಗತಿಕ ತಾಪಮಾನದ ಪರಿಣಾಮವನ್ನು ಎದುರಿಸಲು ಭಾರತದ ನಾಲ್ಕು ಕೋಟಿ ಜನರು ಸಿದ್ದರಾಗಬೇಕೆಂದು ವಿಶ್ವಸಂಸ್ಥೆ ಹೇಳಿದೆ. ತಾಪಮಾನದಿಂದ ಸಮುದ್ರಮಟ್ಟದಲ್ಲಿ ಏರಿಕೆಯುಂಟಾಗುತ್ತಿದ್ದು 2050ರ ವೇಳೆಗೆ ಭಾರತದ ಮುಂಬೈ, ಕೋಲ್ಕತಾಕ್ಕೆ ಅಪಾಯ ಕಾದಿದೆ ಎಂದು ವಿಶ್ವಸಂಸ್ಥೆ ಗಂಭೀರ...

Latest news

- Advertisement -spot_img