- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನಡುಗುತ್ತಿರುವ `ಕೈ' ಪ್ರಾಣ ಕಳೆದುಕೊಳ್ಳುತ್ತದಾ..!? ಸಿದ್ದರಾಮಯ್ಯ v/s ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿ ಕಾಟ ಶುರುವಾದಂತಿದೆ. ಒಂದಲ್ಲ ಒಂದು ವಿವಾದಗಳು ಅವರ ಬೆನ್ನುಬಿದ್ದಿವೆ. ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದ್ದರೇ, ಮತ್ತೊಂದು ಕಡೆ ಅಗತ್ಯ,...

ಆರ್. ಅಶ್ವಿನ್ನನ್ನು ಮೀರಿಸುತ್ತಿದ್ದಾನೆ ಎಂ. ಅಶ್ವಿನ್..! ಸೀನಿಯರ್ ಅಶ್ವಿನ್ನನ್ನು ದೂರವಿಟ್ರಾ ಕೂಲ್ ಕ್ಯಾಪ್ಟನ್..?

ಟೀಮ್ ಇಂಡಿಯಾದ ಬೆಸ್ಟ್ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಗೆ ಇದೀಗ ಸಂಕಷ್ಟ ಶುರುವಾಗಿದೆ. ಐಪಿಎಲ್ ನಿಂದಲೇ ಬೆಳಕಿಗೆ ಬಂದಿರುವ ಆರ್.ಅಶ್ವಿನ್ ಇದೀಗ ಇದೇ ಐಪಿಎಲ್ನಿಂದಲೇ ಮರೆಯಾಗೋ ಸಾಧ್ಯತೆ ಇದೆ. ಇದಕ್ಕೂ ಕಾರಣ...

ಭವಿಷ್ಯದ ನಿಧಿಯ ಮೇಲೆ ಅಚ್ಛೇದಿನ್ ಆಟ..! `ಕೆರಳಿದ ಕಾರ್ಮಿಕ'

ನರೇಂದ್ರ ಮೋದಿಯವರ ಅಚ್ಛೇದಿನ್ ಸರ್ಕಾರ ಬಡವರ, ಮಧ್ಯಮ ವರ್ಗದವರ ಪರವಲ್ಲ ಎನ್ನುವುದು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಕಾರ್ಪೋರೆಟ್ ವಲಯದತ್ತ ಹೆಚ್ಚಿನ ಆಸ್ಥೆವಹಿಸಿರುವ ಮೋದಿ ಟೀಂ, ಜನಸಾಮಾನ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಕಣ್ಣೊರೆಸುವ ತಂತ್ರಗಾರಿಕೆಯಲ್ಲಿ...

ಪಿಎಫ್ ಕಿಚ್ಚಿಗೆ ಹೊತ್ತಿ ಉರಿದ ಬೆಂಗಳೂರು 

ಉದ್ಯಾನನಗರಿ, ಕೂಲ್ ಸಿಟಿ ಬೆಂಗಳೂರು ಇವತ್ತು ಅಕ್ಷರಶಃ ತತ್ತರಿಸಿಹೋಗಿದ್ದು. ಗಾರ್ಮೆಂಟ್ಸ್‌‌ ಕಾರ್ಮಿಕರ ಪ್ರತಿಭಟನೆ ಹಿಂಸಾರೂಪಕಕ್ಕೆ ತಿರುಗಿದ್ದು, ಪೊಲೀಸರು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಉದ್ರಿಕ್ತರು ಪೊಲೀಸರ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ....

ಹೊಸ ಹೀರೋ ಮೆಸ್ಟ್ರೋ ಎಡ್ಜ್ ಬಿಡುಗಡೆ ಮಾಡಿದ ತಿಲಕ್, ವಿಜಯ ರಾಘವೇಂದ್ರ

ಇತ್ತೀಚೆಗೆ ನಗರದ ಸಾಯಿ ಹೀರೊ ಶೋರೂಂನಲ್ಲಿ ಹೀರೊ ಮೋಟೊ ಕಾರ್ವದ ಹೊಸ ಮೆಸ್ಟ್ರೊ ಎಡ್ಜ್ ದ್ವಿಚಕ್ರವಾಹನವನ್ನು ಖ್ಯಾತ ನಟರಾದ ತಿಲಕ್, ವಿಜಯ ರಾಘವೇಂದ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಟಿ ರಚನಾ ಮತ್ತು ಕಂಪನಿ...

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ರಾಣಿ ಎಲಿಜಬೆತ್ ಕಿರೀಟದ ಭಾಗವಾಗಿರುವ ಕೊಹಿನೂರ್ ವಜ್ರ ಕದ್ದದ್ದಲ್ಲ ಹಾಗೆ ಅದನ್ನುಒತ್ತಾಯವಾಗಿ ಬ್ರಿಟನ್ಗೆ ತೆಗೆದುಕೊಂಡು ಹೋದದ್ದೂ ಅಲ್ಲ ಬದಲಾಗಿ ಕೊಹಿನೂರ್ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ಸರ್ಕಾರದ...

ಬೀದಿಗಿಳಿದರು ಸಾವಿರಾರು ಕಾರ್ಮಿಕರು..! ಪಿಎಫ್ ನೀತಿಯನ್ನು ಕೈಬಿಡುತ್ತಾ ಕೇಂದ್ರ ಸರ್ಕಾರ..?

ಭವಿಷ್ಯ ನಿಧಿ (ಪಿಎಫ್) ಹಣ ಮರಳಿ ಪಡೆಯುವ ಸಂದರ್ಭದಲ್ಲಿ ತೆರಿಗೆ ವಿಧಿಸುವ ಕೇಂದ್ರ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವ್ಯಕ್ತವಾಗಿದೆ. ಇಂದು ಬೆಂಗಳೂರಿನ ಬೊಮ್ಮನಹಳ್ಳಿಯ ಕೈಗಾರಿಕ ಪ್ರದೇಶದ ಗಾರ್ಮೆಂಟ್ಸ್ ನ ಸಾವಿರಾರು ನೌಕರರು...

ಜಪಾನ್ ನ ಭೂಕಂಪದ ತೀರ್ವತೆ ಹೇಗಿದೆ ಗೊತ್ತಾ..? ಮಂಜಿನಿಂದ ರಸ್ತೆಗಳು ಮುಚ್ಚಿಕೊಂಡಿಲ್ಲ..!!

ನೈರುತ್ಯ ಜಪಾನ್ ನ ಕ್ಯುಶ ದ್ವೀಪದಲ್ಲಿ ಸಂಭವಿಸದ ಪ್ರಬಲ ಭೂಕಂಪದ ತೀರ್ವತೆ ಅಲ್ಲಿನ ಜನನಿಬಿಡ ಪ್ರದೇಶದ ಚಿತ್ರಣವನ್ನ ಬದಲಿಸಿದೆ.. ಒಂದು ಕಡೆ ಕಟ್ಟಡಗಳು ನೆಲಸಮವಾಗಿವೆ.. ಮತ್ತೊಂದು ಕಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು...

ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?

  "ಐಸಿಸ್" ಎಂದ ತಕ್ಷಣ ಯಾರದ್ದೇ ಆದ್ರೂ ಎದೆ ನಡುಗದಿರೋಲ್ಲ. ಐಸಿಸ್ ಅಂದ್ರೆ ಅಮೇರಿಕಾ, ರಷ್ಯಾ ಇಂಗ್ಲೆಂಡ್ ಗಳಂತಹ ಬಲಿಷ್ಠ ರಾಷ್ಟ್ರಗಳೇ ಬೆಚ್ಚಿಬೀಳುತ್ತೆ. ಕೇವಲ ಹಿಂಸೆಯನ್ನೇ ತನ್ನ ಮೂಲಮಂತ್ರವನ್ನಾಗಿಸಿಕೊಂಡಿರುವ ಭಯಾನಕ ಉಗ್ರ ಸಂಘಟನೆಯೇ ಐಸಿಸ್....

ಜಾಟರ ಹೋರಾಟದಲ್ಲಿ ಗ್ಯಾಂಗ್ ರೇಪ್..!? ಪ್ರತ್ಯಕ್ಷ ಸಾಕ್ಷಿಗೆ ಜೀವ ಬೆದರಿಕೆ ಹಾಕಿದ್ದು ಯಾರು..?

ಮೀಸಲಾತಿಗಾಗಿ ಜಾಟ್ ಸಮುದಾಯದವರು ಹರ್ಯಾಣದಲ್ಲಿ ನಡೆಸುತ್ತಿದ್ದ ಚಳವಳಿ ಹಿಂಸಾರೂಪ ಪಡೆದುಕೊಂಡು, ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಯಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದರು. ಕಡೆಗೆ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆಯ ಮಾತಾಡಿತ್ತು. ಆಮೇಲೆ ಜಾಟರ ಗುಂಪಿನಲ್ಲಿದ್ದ...

Latest news

- Advertisement -spot_img